ಮಂಗ ಮಾಡದೇನಿಲ್ಲ ಇದರಲ್ಲಿ. ಲಿಥಿಯಂ ಈಗಿನ E.V.ಕಾಲದಲ್ಲಿ ಬಹಳ ಮುಖ್ಯ ವಾದ ಕಚ್ಚಾ ವಸ್ತು.ಗಣಿಯಿಂದತೆಗದು,ಅದನ್ನುಶುದ್ಧ ರೂಪದಲ್ಲಿತಯಾರಿಸಿ ಮಾರ್ಕೆಟಿಂಗ್, ರಫ್ತುಮಾಡಲು,ಪರಿಣಿತರುಬೇಕು.ಸರ್ಕಾರ ಕಾರ್ಖಾನೆಮಾಡಿದರೆಅದು,ಪುಡಿರಾಜಕಾರಣಿಗಳಸಾರಥ್ಯದಲ್ಲಿಇನ್ನೊಂದುHMT,NGEF,Mysore lamp.Mysugar, Actate,ಆಗಿ ಮಣ್ಣು ತಿಂದೀತು.