ಮನೀಷ್ ಮಲ್ಹೋತ್ರಾಗೆ ಲೋಕಲ್ ಡಿಸೈನರ್ ಎಂದ ಹಾಲಿವುಡ್ ನಟಿ ಖೋಲೆ
ಹಾಲಿವುಡ್ ನಟಿ, ಅಮೆರಿಕಾದ ರಿಯಾಲಿಟಿ ಶೋ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್ ಸೋದರಿ ಖೋಲೆ ಕರ್ದಾಶಿಯನ್ ಮಾತ್ರ ಈ ಮನೀಷ್ ಮಲ್ಹೋತ್ರಾನನ್ನು ಲೋಕಲ್ ಡಿಸೈನರ್ ಎಂದು ಹೇಳಿದ್ದು, ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
kannada.asianetnews.com