ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಐದು ಕೋಟಿ ನುಂಗಿದ್ದೇನೆ ಅಂಥ ಈ ಮಹಾನ್ ಕಾರ್ಯಕರ್ತೆ ತಪ್ಪೊಪ್ಪಿಕೊಂಡಿರುವುದು ನೋಡಿದರೆ ಬಿಜೆಪಿಯಲ್ಲಿ ನಾಯಕರು ಮಾತ್ರವಲ್ಲ ಅವರ ಬೆಂಬಲಕ್ಕೆ ನಿಲ್ಲುವವರೂ ಕೂಡ ಲೂಟಿಕೋರರು ಅಂಥ ಸಾಬೀತಾಗಿದೆ. ಯಥಾ ರಾಜಾ ತಥಾ ಪ್ರಜಾ!
@BJP4Karnataka#ChaitraKundapura#MLAticketscam#Chargesheet