ತುಮಕೂರಿನ ಜಿಲ್ಲಾ ಬಿಜೆಪಿ ಕಛೇರಿಯಲ್ಲಿಂದು ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀಯವರ 12 ವರ್ಷಗಳ ಉತ್ತಮ ಆಡಳಿತ ಮತ್ತು ವಿಕಸಿತ ತುಮಕೂರಿನ ದೃಷ್ಠಿಕೋನದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಲಾಯಿತು.
ಈ ಸಂದರ್ಭದಲ್ಲಿ, ಶಾಸಕರಾದ ಶ್ರೀ ಸುರೇಶ್ ಗೌಡ ಅವರು, ಶ್ರೀ ಜಿ.ಬಿ ಜ್ಯೋತಿ ಗಣೇಶ್ ಅವರು, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ರವಿ ಹೆಬ್ಬಾಕರವರು, ಮಾಜಿ ವಿಧಾನಪರಿಷತ್ ಸದಸ್ಯರಾದ ಡಾ. ಎಂ.ಆರ್ ಹುಲಿನಾಯ್ಕರ್ ಅವರು, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀ ವೈ.ಎಚ್ ಹುಚ್ಚಯ್ಯರವರು, ಗುಬ್ಬಿ ಬಿಜೆಪಿ ಮುಖಂಡರಾದ ಶ್ರೀ ದಿಲೀಪ್ ಕುಮಾರ್ ಅವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವಕುಮಾರ್ ಸ್ವಾಮಿಯವರು ಸೇರಿದಂತೆ ಪ್ರಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Addressed a press conference at the BJP District Office, Tumakuru, highlighting the transformative journey of 12 years of good governance under the visionary leadership of Hon'ble Prime Minister Shri Narendra Modi Ji and sharing our roadmap towards building a Viksit Tumakuru.
MLAS Shri Suresh Gowda and Shri G.B. Jyothi Ganesh, BJP District President Shri Ravi Hebbakar, former MLC Dr. M.R. Hulinaykar, Shri YH Hucchaiah, Gubbi BJP leader Shri Dileep Kumar, District General Secretary Shri Shivakumar Swamy, alona with party office-bearers, were present.