ಮಕ್ಕಳ ಮುಗ್ಧ ಬಾಲ್ಯವನ್ನು ಕಸಿದುಕೊಂಡು ಅವರನ್ನು ದುಡಿಮೆಗೆ ನೂಕುವ ಪದ್ಧತಿ ಅಮಾನವೀಯ ಮತ್ತು ಶಿಕ್ಷಾರ್ಹ ಅಪರಾಧ. ಎಳೆ ವಯಸ್ಸಿನಲ್ಲಿ ಮಕ್ಕಳಿಗೆ ಬೇಕಿರುವುದು ಶಿಕ್ಷಣ ಮತ್ತು ಅವರ ಬೌದ್ಧಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕ ವಾತಾವರಣವೇ ಹೊರತು ದುಡಿಯುವ ಶಿಕ್ಷೆಯಲ್ಲ.
#RDPR#world_childlabour_day@eshwar_khandre
@JarkiholiSatish This issue is of PWD road which recently done but your engineer has done half road and left remaining unattended as this area is outskirts so it will not be highlighted.
Can we have your valuable response on this road issue.
@eshwar_khandre RDPR minister fyi
2025-26ರಲ್ಲಿ ಯಾರ ಸರಕಾರ ಆಡಳಿತದಲ್ಲಿತ್ತು ಮತ್ತು ಆಗಿನ RDPR ಮಂತ್ರಿ ಯಾರಿದ್ದರು?
ಅಂದಿನ ಕಲಬುರ್ಗಿ ಉಸ್ತುವಾರಿ ಸಚಿವರು ಯಾರು?
ಕಾಮಗಾರಿ ನಡೆದ ಕ್ಷೇತ್ರದ ಸಚಿವ ಯಾರು? ಅವರು ಯಾವ ಪಕ್ಷದ ಶಾಸಕ?
ಕಾಂಗ್ರೆಸ್ ಬಂದಿದೆ ಪ್ರಗತಿ ತಂದಿದೆ ಅಂದ್ರೆ ಇದೇನಾ ?
#DKShivakumar#karnatakapolitics
#ஆட்சிகள்மாறிகாட்சிகள்மாறவில்லைஅதிகரிகள்.....
#31நாள்நடவடிக்கைஇல்லை
Chief Minister of Tamil Nadu DIPR TN District Collector, Virudhunagar
உங்கள் மனு எண்: TN/RDPR/VNR/P/PORTAL/14MAY26/17624818 ஏற்கப்பட்டது. மேலும் விவரங்களுக்கு 1100 ஐ அழைக்கவும் அல்லது இங்கே கிளிக் செய்யவும்.
உங்கள் மனு எண்: TN/RDPR/VNR/P/PORTAL/14MAY26/17624818 ஏற்கப்பட்டது. மேலும் விவரங்களுக்கு 1100 ஐ அழைக்கவும் அல்லது இங்கே கிளிக் செய்யவும் cmhelpline.tnega.org - TNGOVT
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದ ಮಹಿಳೆಯರ ಸ್ವಯಂ ಉದ್ಯೋಗವನ್ನು ಉತ್ತೇಜಿಸುವ ಉದ್ದೇಶದಿಂದ, ಕೊಡಗು ಜಿಲ್ಲೆ ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯತಿ ನಿಧಿಯಿಂದ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
#RDPR#RuralDevelopment@eshwar_khandre