ಇಂದು ಸಂಜೆ ವಿಧಾನಸೌಧದ ಆವರಣದಲ್ಲಿರುವ ಜಗದ್ಗುರು ಬಸವೇಶ್ವರ, ನಾಡಪ್ರಭು ಕೆಂಪೇಗೌಡ, ರಾಷ್ಟ್ರಪಿತ ಮಹಾತ್ಮ ಗಾಂಧಿ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.
ಸಮಾನತೆ, ಸೌಹಾರ್ದತೆ ಮತ್ತು ಸಾಮಾಜಿಕ ನ್ಯಾಯದ ಸಂಕೇತವಾಗಿರುವ ಈ ಮಹನೀಯರ ಮಾರ್ಗದರ್ಶನದಲ್ಲೇ, ನಾಡಿನ ಪ್ರತಿಯೊಬ್ಬ ನಾಗರಿಕನ ಕಲ್ಯಾಣವನ್ನು ಸಾಧಿಸಲು ನಮ್ಮ ಸರ್ಕಾರ ಕಟಿಬದ್ಧವಾಗಿದೆ.
Paid floral tributes to Jagadguru Basavanna, Nadaprabhu Kempegowda, Father of the Nation Mahatma Gandhi, the Architect of the Constitution Dr. B. R. Ambedkar, and former Prime Minister Jawaharlal Nehru at Vidhana Soudha.
Guided by the ideals of these great leaders, our government remains committed to the welfare of every citizen and to building a Karnataka rooted in social justice and inclusive progress for all.