Today marked a significant initiative by Bengaluru City Police! A Police Marshals launch at Christ University in the southeast division, with guests Raman Gupta IPS & CK Baba, IPS, aimed to raise awareness on Drug Abuse and Cyber Security. Special thanks to Dr. Fr. Joseph C C, Vice Chancellor of Christ Deemed to be University. In collaboration with Aarohan Foundation, we initiated impactful measures towards public awareness. Through engaging activities like Mime & Placard displays, students effectively communicated messages on combating drug abuse & ensuring cyber security. Let's continue working together for a safer Bengaluru!
#SayNoToDrugs #BeCyberSafe
ಇಂದು , ಬೆಂಗಳೂರು ನಗರ ಪೊಲೀಸರು "ಪೊಲೀಸ್ ಮಾರ್ಷಲ್" ಎಂಬ ವಶೇಷ ಉಪಕ್ರಮವನ್ನು ಆಗ್ನೇಯ ವಿಭಾಗದ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿಉದ್ಘಾಟನೆ ಮಾಡುವ ಮೂಲಕ ಪ್ರಾರಂಭಿಸಿದರು. ಈ ಕಾರ್ಯಕ್ರಮದ ಅತಿಥಿಗಳಾಗಿ ರಮಣ್ ಗುಪ್ತಾ ಐಪಿಎಸ್ ಮತ್ತು ಸಿ. ಕೆ. ಬಾಬಾ, ಐಪಿಎಸ್ ಅವರು ಉಪಸ್ಥಿತರಿದ್ದರು. ಆರೋಹನ್ ಫೌಂಡೇಶನ್‌ನ ಸಹಯೋಗದೊಂದಿಗೆ ಮಾದಕವಸ್ತುಗಳ ದುರ್ಬಳಕೆ ಮತ್ತು ಸೈಬರ್ ಭದ್ರತೆಯ ಕುರಿತು ಜಾಗೃತಿ ಮೂಡಿಸುವ ಉದ್ಧೇಶವನ್ನು ಈ ಕಾರ್ಯಕ್ರಮದ ಹೊಂದಿದ್ದು, ಕ್ರೈಸ್ಟ್ ಡೀಮ್ಡ್ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ. ಜೋಸೆಫ್ ಸಿ.ಸಿ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸುತ್ತೇವೆ. ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮೂಕನಾಟಕ ಮತ್ತು ಬಿತ್ತಿಪತ್ರ ಗಳನ್ನು ಪ್ರದರ್ಶಸಿ, ಸೃಜನಶೀಲ ಚಟುವಟಿಕೆಗಳ ಮೂಲಕ ಪರಿಣಾಮಕಾರಿಯಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಾಲಾಯಿತು ಹಾಗೂ ವಿದ್ಯಾರ್ಥಿಗಳು ಮಾದಕ ವಸ್ತುಗಳ ದುರ್ಬಳಕೆ ವಿರುದ್ಧ ಹೋರಾಡುವ ಹಾಗೂ ಸೈಬರ್ ಭದ್ರತೆಯನ್ನು ರಕ್ಷಿಸುವ ಸಂದೇಶವನ್ನು ನೀಡಲಾಯಿತು. ಎಲ್ಲರಿಗೂ ಸುರಕ್ಷಿತ ವಾತಾವರಣವನ್ನು ನಿರ್ಮಿಸಲು ನಾವೆಲ್ಲರೂ ಒಟ್ಟಾಗಿ ಕೈ ಜೋಡಿಸೋಣ.