Had the privilege of offering prayers and seeking the divine blessings of Lord Sri Venkateswara Swamy at Tirumala and Goddess Sri Padmavathi Ammavaru at the sacred Sri Padmavathi Ammavari Temple, Tirupati. 🙏🏻
Offered prayers for the well being of the citizens of our country and the continued progress of the nation.
Blessed to have a very fulfilling darshan at both revered temples, also received the sacred Laddu Prasad, which was truly delicious and added to the joy of this blessed spiritual experience.
ಓಂ ನಮೋ ವೆಂಕಟೇಶಾಯ
ಓಂ ಶ್ರೀ ಪದ್ಮಾವತ್ಯೈ ನಮಃ
ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರಸ್ವಾಮಿ ಹಾಗೂ ತಿರುಪತಿಯ ಪವಿತ್ರ ಶ್ರೀಕ್ಷೇತ್ರ ಶ್ರೀ ಪದ್ಮಾವತಿ ಅಮ್ಮನವರ ದಿವ್ಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆಯುವ ಸೌಭಾಗ್ಯ ನನ್ನದಾಯಿತು.
ದೇಶದ ಸಮಸ್ತ ನಾಗರಿಕರ ಕಲ್ಯಾಣಕ್ಕಾಗಿ ಮತ್ತು ರಾಷ್ಟ್ರದ ನಿರಂತರ ಪ್ರಗತಿ ಹಾಗೂ ಅಭಿವೃದ್ಧಿಗಾಗಿ ಆ ಜಗಜ್ಜನನಿ ಮತ್ತು ಶ್ರೀನಿವಾಸನಲ್ಲಿ ಭಕ್ತಿಪೂರ್ವಕ ಪ್ರಾರ್ಥನೆಗಳನ್ನು ಸಮರ್ಪಿಸಿದೆನು. ಎರಡೂ ಪುಣ್ಯಕ್ಷೇತ್ರಗಳಲ್ಲಿ ಅತ್ಯಂತ ಧನ್ಯತೆಯನ್ನು ತಂದಿತ್ತ ಸಾರ್ಥಕ ದರ್ಶನ ಭಾಗ್ಯ ನನ್ನದಾಯಿತು.
ಇದರೊಂದಿಗೆ, ಅತ್ಯಂತ ಸ್ವಾದಿಷ್ಟವಾದ ಪವಿತ್ರ 'ಲಡ್ಡು ಪ್ರಸಾದ'ವನ್ನು ಸ್ವೀಕರಿಸುವ ಸೌಭಾಗ್ಯ ಲಭಿಸಿತು. ಇದು ಈ ಆಧ್ಯಾತ್ಮಿಕ ದಿವ್ಯ ಅನುಭೂತಿಯ ಆನಂದವನ್ನು ಮತ್ತಷ್ಟು ಹೆಚ್ಚಿಸಿದೆ.
#TirumalaTirupati
#TTD
@TTDevasthanams