The Administrative Training Institute(ATI) Mysuru,ATI is the apex training institute of the Government of Karnataka.

Joined October 2019
2,740 Photos and videos
A 2-day training on the topic “Social Justice and Equality: Welfare and Empowerment of Scheduled Tribe Communities” was successfully completed for the employees of Group C of the district at the Sirsi, Uttarakannada District Training Institute from 09.06.2026 to 10.06.2026
17
The Centre for Disaster Management ATI Mysuru organised a special 5 days Trainer Development Program from 2-6 June, 2026 on Rural Disaster Resilience and Climate Risk Mitigation for the Group A and B officers
16
The CDM ATI Mysuru organised a customised 5 days Trainer Development Program from 2-6 June, 2026 on Department Specific Disaster Management for the Group A and B officers of Health and Family Welfare, State Fire and Emergency Services, State Disaster Response Force.
35
2026 ರ ಜೂನ್ 5 ರಿಂದ 6 ರವರೆಗೆ ದಾವಣಗೆರೆಯಲ್ಲಿ 2 ದಿನಗಳ ಪಿಪಿಪಿ ಜಾಗೃತಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದಾವಣಗೆರೆಯ ವಿವಿಧ ಇಲಾಖೆಗಳ 25 ಗ್ರೂಪ್ ಸಿ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
8
ದಿನಾಂಕ: 08.06.2026 ರಿಂದ 19.06.2026ರ ವರೆಗೆ 12 ದಿನಗಳ ಕಾಲ ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿ ಕರ್ನಾಟಕ ಸರ್ಕಾರದ ಗುಂಪು ‘ಸಿ’ ಹುದ್ದೆಯಿಂದ ಗುಂಪು ’ಬಿ’ ಹುದ್ದೆಗೆ ಪದೋನ್ನತಿ ಹೊಂದಿರುವ ಅಧಿಕಾರಿಗಳಿಗೆ “ಸಾಮರ್ಥ್ಯಾಭಿವೃದ್ಧಿ ತರಬೇತಿ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ನಡೆಸಲಾಗುತ್ತಿದೆ.
13
ಡಾ. ಬಿ. ಆರ್ ಅಂಬೇಡ್ಕರ್‌ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರದ ವತಿಯಿಂದ “ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಸಾಧಿಸುವುದಕ್ಕಾಗಿ ಹಾದಿ: ಯೋಜನೆ ಹಾಗೂ ಅನುಷ್ಠಾನ ಕಾರ್ಯತಂತ್ರಗಳು” ಕುರಿತು 5 ದಿನಗಳ ತರಬೇತಿ ಕಾರ್ಯಕ್ರಮವನ್ನು ದಿನಾಂಕ:-08.06.2026 ರಿಂದ 12.06.2026 ರವರೆಗೆ ಯಶಸ್ವಿಯಾಗಿ ಆಯೋಜಿಸಲಾಯಿತು. .
3
ದಿನಾಂಕ 05.06.2026 ರಿಂದ 06.06.2026 ರವರೆಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರದ ವತಿಯಿಂದ “ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣ ಮತ್ತು ಸಬಲೀಕರಣ” ಎಂಬ ವಿಷಯವಾಗಿ ಮೈಸೂರು ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ 2 ದಿನಗಳ ತರಬೇತಿಯನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
6
ವಿಕೋಪ ನಿರ್ವಹಣಾ ಕೇಂದ್ರದ ವತಿಯಿಂದ, ಕೋಲಾರ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ " ನಗರ ಸ್ಥಳೀಯ ಸಂಸ್ಥೆಗಳು ಮತ್ತು ನಗರ ವಿಪತ್ತು ನಿರ್ವಹಣಾ ಯೋಜನೆಯ ವಿಷಯಾಧಾರಿತ ಕಾರ್ಯಾಗಾರ : ಕೋಲಾರ " ಕುರಿತು 2 ದಿನಗಳ ತರಬೇತಿ ಕಾರ್ಯಕ್ರಮವನ್ನು ದಿನಾಂಕ:- ‌04-06-2026 ರಿಂದ 05-06-2026 ರವರೆಗೆ ಆಯೋಜಿಸಿ , ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
9
ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿ “ವ್ಯವಸ್ಥಾಪನಾ ಅಭಿವೃದ್ಧಿ ತರಬೇತಿ – ಆಡಳಿತ ನಿರ್ವಹಣೆ” ತರಬೇತಿಯು ದಿನಾಂಕ: 01.06.2026 ರಿಂದ 05.06.2026ರವರೆಗೆ ಹಮ್ಮಿಕೊಂಡು ಪೂರ್ಣಗೊಳಿಸಲಾಗಿರುತ್ತದೆ.
10
ಸುಸ್ಥಿರ ಅಭಿವೃದ್ಧಿ ಕೇಂದ್ರದ ವತಿಯಿಂದ ಆಡಳಿತ ತರಬೇತಿ ಸಂಸ್ಥೆಯಲ್ಲಿ, “ಬೆಳಗಾವಿ ವಿಭಾಗದ” ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಯೋಜನೆ,ಕಾರ್ಯಕ್ರಮಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ರವರ ಪ್ರಾಯೋಜಕತ್ವದಲ್ಲಿ ಮೂರು ದಿನಗಳ“ಸುಸ್ಥಿರ ಅಭಿವೃದ್ಧಿ ಗುರಿಗಳು ಕುರಿತು ವಿಷಯಾಧಾರಿತ ತರಬೇತಿ-03”ಕಾರ್ಯಕ್ರಮವನ್ನುಹಮ್ಮಿಕೊಂಡು ಪೂರ್ಣಗೊಳಿಸಲಾಗಿರುತ್ತದೆ
15
ಗದಗದ ವಿವಿಧ ಇಲಾಖೆಗಳ 28 ಗ್ರೂಪ್ ಸಿ ಅಧಿಕಾರಿಗಳು ಡಿಟಿಐ ಗದಗದಲ್ಲಿ ನಡೆದ 2 ದಿನಗಳ (02 June to 03 june 2026) ಪಿಪಿಪಿ ಜಾಗೃತಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
10
ದಿನಾಂಕ: 01.06.2026 ರಿಂದ 22.06.2026 ರವರೆಗೆ ವ್ಯವಸ್ಥಾಪನಾ ಅಭಿವೃದ್ಧಿ ತರಬೇತಿ – ಆಡಳಿತ ನಿರ್ವಹಣೆ” / Management Development Programme - (MDP) on Administration Management ತರಬೇತಿ ಕಾರ್ಯಕ್ರಮ ಹಮ್ಮಿಕೊಂಡು ಪೂರ್ಣಗೊಳಿಸಲಾಗಿರುತ್ತದೆ.
8
ಆಡಳಿತ ತರಬೇತಿ ಸಂಸ್ಥೆಯ, ವಿಕೋಪ ನಿರ್ವಹಣಾ ಕೇಂದ್ರದ ವತಿಯಿಂದ, ಕೋಲಾರ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ " ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆ ಸುಧಾರಣೆ ವಿಷಯಾಧಾರಿತ ಕಾರ್ಯಾಗಾರ : ಕೋಲಾರ " ಕುರಿತು "ಎ", "ಬಿ" ಮತ್ತು "ಸಿ" ಗ್ರೂಪ್‌ ಅಧಿಕಾರಿಗಳಿಗೆ,ಆಯೋಜಿಸಿ , ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
10
ದಿನಾಂಕ 2.06.2026 ರಿಂದ 3.06.2026 ರವರೆಗೆ ಆಡಳಿತ ತರಬೇತಿ ಸಂಸ್ಥೆಯ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರದ ವತಿಯಿಂದ “ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣ ಮತ್ತು ಸಬಲೀಕರಣ” ಎಂಬ ವಿಷಯವಾಗಿ ತರಬೇತಿ ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
17
ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿ “ನಾಯಕತ್ವ ಮತ್ತು ವ್ಯವಸ್ಥಾಪನಾ ಕೌಶಲ್ಯಗಳು” ತರಬೇತಿಯು ದಿನಾಂಕ: 18.05.2026 ರಿಂದ 22.05.2026ರವರೆಗೆ 05 ದಿನಗಳ ವರೆಗೆ ಹಮ್ಮಿಕೊಂಡು ಪೂರ್ಣಗೊಳಿಸಲಾಗಿರುತ್ತದೆ.
21
ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿ “ಕಛೇರಿ ಕಾರ್ಯ ವಿಧಾನ & ಇ-ಕಛೇರಿ ತಂತ್ರಾಂಶ” ತರಬೇತಿಯನ್ನು ದಿನಾಂಕ: 12.05.2026 ರಿಂದ 14.05.2026 ರವರೆಗೆ 03 ದಿನಗಳ ವರೆಗೆ ಹಮ್ಮಿಕೊಂಡು ಪೂರ್ಣಗೊಳಿಸಲಾಗಿರುತ್ತದೆ.
18
ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿ ಉತ್ತಮ ಆಡಳಿತಕ್ಕಾಗಿ ನಾಯಕತ್ವ ಮತ್ತು ನಿರ್ವಹಣಾ ಕೌಶಲ್ಯಗಳ ವರ್ಧನೆ” ತರಬೇತಿಯನ್ನು ದಿನಾಂಕ: 04.05.2026 ರಿಂದ 08.05.2026 ರವರೆಗೆ ಹಮ್ಮಿಕೊಂಡು ಪೂರ್ಣಗೊಳಿಸಲಾಗಿರುತ್ತದೆ.
22
ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿ “ಒತ್ತಡ ನಿರ್ವಹಣೆ” / “Stress Management” ತರಬೇತಿಯನ್ನು ದಿನಾಂಕ: 16.04.2026 ರಿಂದ 18.04.2026 ರವರೆಗೆ 03 ದಿನಗಳ ವರೆಗೆ ಹಮ್ಮಿಕೊಂಡು ಪೂರ್ಣಗೊಳಿಸಲಾಗಿರುತ್ತದೆ.
19
ATI, Mysuru, organized and successfully conducted a 2-day training programme on “ Thematic Workshop on Urban Local Bodies and UDMP : Udupi District” for Group A, B and C group employees of various department of Udupi district at the District Training Institute,
57
ಸಂಸ್ಥೆಯು ನಡೆಸುತ್ತಿರುವ ದಿನಾಂಕ: 25.05.2026 ರಿಂದ 26.05.2026 ರವರೆಗೆ ಜವಾಬ್ದಾರಿಯುತ ಆಡಳಿತಕ್ಕಾಗಿ ಉತ್ತಮ ಆಡಳಿತ ತರಬೇತಿ ವಿನ್ಯಾಸ ತಯಾರಿಕೆ ಕಾರ್ಯಾಗಾರ 2 ದಿನಗಳ ಕಾರ್ಯಗಾರವನ್ನು ಹಮ್ಮಿಕೊಂಡು ಯಶಸ್ವಯಾಗಿ ಪೂರ್ಣಗೊಳಿಸಲಾಗಿರುತ್ತದೆ.
19