District Administration, Dakshina Kannada (Official)

Joined August 2019
436 Photos and videos
Visit to Beltangady
1
4
267
ಸುರತ್ಕಲ್ ಮಾರುಕಟ್ಟೆ ಕಾಮಗಾರಿ ಸ್ಥಳ ಪರಿಶೀಲಿಸಿದ್ದು ಮಹಿಳಾ ಕೇಂದ್ರದ ಸ್ಥಳವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಬಗ್ಗೆ ಸಭೆ ನಡೆಸಲು ಹಾಗೂ ತಾತ್ಕಾಲಿಕ ಮಾರುಕಟ್ಟೆ ಕಾಮಗಾರಿಯನ್ನು ಪೂರ್ಣಗೊಳಿಸಿ MUDA ಸಂಕೀರ್ಣದ ಅಂಗಡಿಗಳನ್ನು ಕೊಡಲೇ ಸ್ಥಳಾಂತರಿಸಲು ಸೂಚಿಸಲಾಯಿತು, ಮತ್ತು ಇಡ್ಯಾ ಹೌಸಿಂಗ್ ಫಾರ್ ಆಲ್ ಕಾಮಗಾರಿ ಪರಿಶೀಲಿಸಲಾಯಿತು.
1
2
300
ಅಮೃತ್‌ 2 ಯೋಜನೆಯಡಿಯಲ್ಲಿ ಕದ್ರಿ ಉದ್ಯಾನವನ ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ಸಲಹೆಯನ್ನು ನೀಡಲಾಯಿತು.
1
5
247
ಮಂಗಳೂರಿನಲ್ಲಿರುವ ವ್ಯಸನಮುಕ್ತಿ ಕೇಂದ್ರಗಳಿಗೆ ಭೇಟಿ ನೀಡಲಾಯಿತು.
1
183
2
321
3
393
1
1
1
379
1
1
1
416
ಬಳ್ಕುಂಜೆ ಮತ್ತು ಉಳೆಪಾಡಿ ಗ್ರಾಮದ UKTL ವಿದ್ಯುತ್ ಲೈನ್ ಹೋಗುವ ಮಾರ್ಗದ ತಕರಾರು ಬಗ್ಗೆ ಸಾರ್ವಜನಿಕರಿಗೆ ತಿಳಿಹೇಳಲಾಯಿತು ಹಾಗೂ ಮುಲ್ಕಿ ತಾಲೂಕಿನಲ್ಲಿ ನೂತನ ಪ್ರಜಾಸೌಧ ತಾಲೂಕ ಆಡಳಿತ ಕೇಂದ್ರಕ್ಕೆ ಭೇಟಿ ನೀಡಿ ತಾಲೂಕು ಆಡಳಿತ ಕೇಂದ್ರವನ್ನು ಪರಿವೀಕ್ಷಣೆ ಮಾಡಲಾಯಿತು.
312
ಮುಂಬರುವ ಎಸ್ಎಸ್‌ಎಲ್‌ಸಿ / ಪಿಯುಸಿ ಪರೀಕ್ಷೆಯ ಸಲುವಾಗಿ ನಗರದ ಶಾಲೆ ಕಾಲೇಜುಗಳಿಗೆ ಭೇಟಿ ನೀಡಿ ಪರೀಕ್ಷೆಯ ತಯಾರಿ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು
1
2
343
ಉಳ್ಳಾಲ ನಗರಸಭೆಯ 2026-2027ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲಾಯಿತು.
1
280
The Wet Well / Pump House at Kaiko Subhas Nagar under the Ullal Sewage Project & the site inspection of the 4.40 MLD capacity sewage treatment plant and Wet Well /Pump House constructed at Kodi Kotepura, Ullal and the Wet Well constructed by Muda in Somnath Nagar were inspected.
2
252
ಪುತ್ತೂರು ನಗರ ಸಭೆಯ 2026-27ನೇ ಸಾಲಿನ ಆಯವ್ಯಯ ತಯಾರಿಸುವ ಸಂಬಂಧ ಸಾರ್ವಜನಿಕ ಸಮಾಲೋಚನೆ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.
1
3
618
ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಲಾದ “Connector road ಹಾಗೂ ರೈಲ್ವೆ ಇಲಾಖೆಯಿಂದ ನಿರ್ಮಿಸಲಾದ ರೈಲ್ವೆ ಅಂಡರ್ಪಾಸ್ (RUB) ಕಾಮಗಾರಿ ವೀಕ್ಷಿಸಿ, ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಲಾಗುತ್ತಿರುವ “Nethravathi Waterfront Promenade” ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
2
536
ಮಂಗಳೂರು ಮಹಾನಗರಪಾಲಿಕೆ ಬಜೆಟ್ ಸಂಬಂಧ ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಲಾಯಿತು. ನಂತರ ಕೂಳೂರು ಪಂಜಿಮೊಗರು ಪ್ರದೇಶಕ್ಕೆ ಹಾಗೂ ಕಾವೂರು ಮತ್ತು ಮಳವೂರು ಪ್ರದೇಶಕ್ಕೆ ಭೇಟಿ ನೀಡಲಾಯಿತು.
1
4
451
ಉಳ್ಳಾಲ ತಾಲೂಕಿನ ಬೀಚ್ ಅಭಿವೃದ್ಧಿ ಹಾಗೂ ಪ್ರವಾಸೋಧ್ಯಮ ಅಭಿವೃದ್ಧಿ ಸಂಬಂಧಿಸಿದಂತೆ ಸೋಮೇಶ್ವರ, ಸಮ್ಮರ್ ಸ್ಯಾಂಡ್, ಉಳ್ಳಾಲ ಹಾಗೂ ಬಟ್ಟಪ್ಪಾಡಿ ಸಮುದ್ರದ ಕಿನಾರೆ ಸಮೀಪ ಸ್ಥಳ ಪರಿಶೀಲನೆ ನಡೆಸಲಾಯಿತು.
1
3
502
ಮಂಗಳೂರಿನ ಹಳೆ ಬಂದರಿನಲ್ಲಿ ಕಾರ್ಗೊ ಮತ್ತು ಕ್ರೂಸ್‌ ಟರ್ಮಿನಲ್‌ ಗೆ ಸಂಬಂಧಿತ ಮೂಲ ಸೌಕರ್ಯ ಸೌಲಭ್ಯದೊಂದಿಗೆ ಲಕ್ಷದ್ವೀಪಕ್ಕೆ ಮೀಸಲಾದ ಜೆಟ್ಟಿಯ ಅಭಿವೃದ್ಧಿಯ ಸಂಬಂದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.
361
ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್.‌ ಅಂಬೇಡ್ಕರ್‌ರವರ ಮಹಾಪರಿನಿರ್ವಾಣ ದಿನಾಚರಣೆ ಅಂಗವಾಗಿ ಇಂದು ಪೂರ್ವಾಹ್ನ 10 ಗಂಟೆಗೆ ನಗರದ ಪುರಭವನದ ಆವರಣದಲ್ಲಿರುವ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು.
2
310
ಜಿಲ್ಲಾ ಕ್ರೀಡಾಂಗಣ ಮಂಗಳ ಸ್ಟೇಡಿಯಂ ಗೆ ಭೇಟಿ ನೀಡಿ ಸ್ಮಾರ್ಟ್ ಸಿಟಿ ಯಿಂದ ನಿರ್ಮಾಣ ಗೊಂಡ ಜಿಮ್ ಮತ್ತು ಯು ಎಸ್ ಇಂಡೋರ್ ಸ್ಟೇಡಿಯಂ ನಲ್ಲಿರುವ ಜಿಮ್ ಮತ್ತು ವೆಯಿಟ್ ಲಿಫ್ಟಿಂಗ್ ತರಬೇತಿ ಕೇಂದ್ರವನ್ನು ಪರಿಶೀಲನೆ ಮಾಡಲಾಯಿತು.
1
283
The ongoing land acquisition process for creating a new industrial area in Balkunje was reviewed. Later, the Canara Industrial Area in Mudipu was visited and the steps taken to create sites for allocation were discussed with the officials.
5
445