🚨 Last Date to Apply – Today! 🚨
📚 Admissions Open for Minority Girls PU Colleges (2026–27)
Take the next step towards a brighter future with quality education, accessible campuses, and opportunities for academic excellence.
🎓 Courses Available: • Science • Commerce • Arts
Today is the last date to submit your application!
📞 Helpline: 91 8277799990
🌐
dom.karnataka.gov.in
🚨 ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ! 🚨
📚 ಅಲ್ಪಸಂಖ್ಯಾತರ ಬಾಲಕಿಯರ ಪಿಯು ಕಾಲೇಜುಗಳ (2026–27) ಪ್ರವೇಶಾತಿ ಆರಂಭವಾಗಿದೆ
ಗುಣಮಟ್ಟದ ಶಿಕ್ಷಣ, ಸುಲಭ ಪ್ರವೇಶ ಮತ್ತು ಉಜ್ವಲ ಭವಿಷ್ಯದತ್ತ ನಿಮ್ಮ ಮೊದಲ ಹೆಜ್ಜೆಯನ್ನು ಇಡಿ.
🎓 ಲಭ್ಯವಿರುವ ವಿಭಾಗಗಳು: • ವಿಜ್ಞಾನ • ವಾಣಿಜ್ಯ • ಕಲಾ
ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ. ಅವಕಾಶವನ್ನು ಕೈಚೆಲ್ಲಬೇಡಿ!
📞 ಸಹಾಯವಾಣಿ: 91 8277799990
🌐
dom.karnataka.gov.in
#MinorityGirlsPUCollege #AdmissionsOpen #LastDateToday #DirectorateOfMinorities
#Ministeraccounts #EducationForAll #Karnataka