Joined February 2023
672 Photos and videos
ಬೆಂಕಿಯಲ್ಲಿ ಸುಟ್ಟ ಮಾಂಸ ಡಿಎನ್ಎ (DNA) ಗೆ ಮಾರಕ? 🧬⚠️ It's not a myth, it's science! Grilling meat at 150-300°C releases dangerous chemicals that cause DNA mutations. Know the facts before you eat. 🔬🍗 Full episode here: youtu.be/hfXBuBshJ5M?si=Ol4w… #ScienceFacts #GaurishAkkiStudio #CancerAwareness #DNAFacts
1
1
ಮಹಿಳಾ ಆಯೋಗದಿಂದ ನೋಟಿಸ್ & ನಿಷೇಧಕ್ಕೆ ಆಗ್ರಹ 🛑: ಈಗಾಗಲೇ ಮಹಿಳಾ ಆಯೋಗವು ಪ್ರಣೀತ್ ಮೋರೆ ಅವರಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದ್ದು, ಸೈಬರ್ ಸೆಲ್ ಪ್ರತ್ಯೇಕ ತನಿಖೆ ಆರಂಭಿಸಿದೆ. ಇಂತಹ ವಿಕೃತ ಸ್ಟ್ಯಾಂಡ್‌ಅಪ್ ಕಾರ್ಯಕ್ರಮಗಳನ್ನು ಸಮಾಜದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಬಲವಾಗಿದೆ.4/5 #WomensCommission #BanObsceneComedy #ಮಹಿಳಾ_ಆಯೋಗ
1
ಕಾನೂನು ಕುಣಿಕೆಯಲ್ಲಿ ಪ್ರಣೀತ್ ⛓️: ಈ ಹಿಂದೆಯೂ ಹಲವು ಬಾರಿ ಅಶ್ಲೀಲ ಕಂಟೆಂಟ್ ಕಾರಣಕ್ಕೆ ಪ್ರಣೀತ್ ಶೋಗಳು ವಿವಾದಕ್ಕೀಡಾಗಿದ್ದವು. ಆದರೆ, ಈ ಬಾರಿ ಸ್ವತಃ ಗೃಹ ಇಲಾಖೆ ಮತ್ತು ಮಹಿಳಾ ಆಯೋಗ ಅಖಾಡಕ್ಕಿಳಿದಿರುವುದರಿಂದ ಅವರು ಕಾನೂನು ಕತ್ತರಿಗೆ ಸಿಲುಕುವುದು ಬಹುತೇಕ ಖಚಿತ. ಹಾಸ್ಯದ ಹೆಸರಿನಲ್ಲಿ ವಿಕೃತಿ ಮೆರೆಯುವುದು ಸರಿಯೇ? ನಿಮ್ಮ ಅಭಿಪ್ರಾಯವೇನು?5/5 #ComedyOrCrime #PraneethMore #Justice #Trending
ಮಹಾರಾಷ್ಟ್ರ ಗೃಹ ಇಲಾಖೆಯಿಂದ ತನಿಖೆಗೆ ಆದೇಶ ⚖️: ಈ ವಿಕೃತಿಯನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಗೃಹ ಇಲಾಖೆ, ಸೈಬರ್ ಪೊಲೀಸರಿಗೆ ತನಿಖೆ ನಡೆಸಲು ಸೂಚಿಸಿದೆ. ಕೇವಲ ಇತ್ತೀಚಿನ ವಿಡಿಯೋಗಳಷ್ಟೇ ಅಲ್ಲ, ಪ್ರಣೀತ್ ಅವರ ಹಿಂದಿನ ಎಲ್ಲಾ ಹಳೆಯ ಯೂಟ್ಯೂಬ್ ವಿಡಿಯೋಗಳ ಬಗ್ಗೆಯೂ ಸಮಗ್ರ ತನಿಖೆ ನಡೆಯಲಿದೆ.3/5 #MaharashtraHomeMinistry #CyberPolice #ಸೈಬರ್_ಕ್ರೈಮ್ #ಮಹಾರಾಷ್ಟ್ರ
1
1
ಭಾರಿ ಆಕ್ರೋಶಕ್ಕೆ ಕಾರಣವಾದ ವಿಡಿಯೋಗಳು 😡: ಪ್ರಣೀತ್ ಶೋನಲ್ಲಿ ಕೆಇಎಂ (KEM) ಆಸ್ಪತ್ರೆಯ ಮಹಿಳಾ ವೈದ್ಯರೊಬ್ಬರು ಮೃತದೇಹದ ಖಾಸಗಿ ಭಾಗಗಳ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಜೊತೆಗೆ 'ಬಿರಿಯಾನಿ ಕಥೆ'ಯೊಂದನ್ನು ಹೇಳಿದ್ದು, ಇವೆಲ್ಲವೂ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ವಿವಾದಾತ್ಮಕ ಹೇಳಿಕೆ ನೀಡಿದ ವೈದ್ಯರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ.2/5 #KEMHospital #StandupComedy #ವಿಕೃತ_ಹಾಸ್ಯ
1
3
🚨 ಸ್ಟ್ಯಾಂಡ್‌ಅಪ್ ಕಮಿಡಿಯನ್ ಪ್ರಣೀತ್ ಮೋರೆಗೆ ಭಾರೀ ಸಂಕಷ್ಟ! ಹಾಸ್ಯದ ಹೆಸರಿನಲ್ಲಿ ಅಶ್ಲೀಲ ಹಾಗೂ ವಿಕೃತ ವಿಷಯಗಳನ್ನು ಹಂಚಿಕೊಂಡ ಆರೋಪದಡಿ ಪ್ರಣೀತ್ ಮೋರೆ ಅವರ ಕಾರ್ಯಕ್ರಮಗಳು ಇದೀಗ ತೀವ್ರ ವಿವಾದಕ್ಕೀಡಾಗಿವೆ. ಏನಿದು ವಿವಾದ? ಸಂಪೂರ್ಣ ಮಾಹಿತಿ ಇಲ್ಲಿದೆ. 🧵👇1/5 #PraneethMore #PraneethMoreControversy #ಸ್ಟ್ಯಾಂಡಪ್_ಕಾಮಿಡಿ #ಪ್ರಣೀತ್_ಮೋರೆ
1
23
ಬಾರ್ಬಿಕ್ಯೂ ಮತ್ತು ಗ್ರಿಲ್ಡ್ ಚಿಕನ್ ಶೋಕಿಗೆ ಕ್ಯಾನ್ಸರ್ ಆಹ್ವಾನ? 😱 Is your favorite GenZ food trend secretly harming your health? Watch Prof. Malini S. Suttur expose the shocking truth on our 'Family Doctor' show! 👇 Watch full video & Subscribe: youtu.be/hfXBuBshJ5M?si=Ol4w… #GaurishAkki #QuePrachara #BarbequeRisks #HealthTipsKannada
1
13
ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್‌ ಚಾನೆಲ್ 9.5 ಲಕ್ಷ Subscribers ಮೈಲಿಗಲ್ಲು ತಲುಪಿದೆ. ಪ್ರತಿಯೊಬ್ಬ ವೀಕ್ಷಕರಿಗೂ ಹೃತ್ಪೂರ್ವಕ ಧನ್ಯವಾದ. ನಿಮ್ಮ ನಂಬಿಕೆ, ಪ್ರೀತಿ ಮತ್ತು ನಿರಂತರ ಬೆಂಬಲವೇ ನಮಗೆ ಶಕ್ತಿ, ಸ್ಫೂರ್ತಿ. Thank you to all our viewers for helping Gaurish Akki Studio reach 9.5 Lakh Subscribers Milestone. Your love and support mean a lot to us. @gaurishakki #thankyou #subscribers #milestone #gaurishakkistudio
1
5
ಈ-ಮಾಯೆ (E-Maaye) ಚಾನೆಲ್‌ನ ವಿಶೇಷ ಸಂದರ್ಶನದಲ್ಲಿ 'ಲವ್ ಸೀಸನ್ಸ್' ಚಿತ್ರದ ನಿರ್ದೇಶಕ ಕೃತ್ವಿಕ್ ಮುಕ್ತವಾಗಿ ಮಾತನಾಡಿದ್ದಾರೆ. ನ್ಯೂಮರಾಲಜಿ ಪ್ರಕಾರ ತಮ್ಮ ಹೆಸರನ್ನು 'ಕಾರ್ತಿಕ್' ನಿಂದ 'ಕೃತ್ವಿಕ್' ಎಂದು ಬದಲಿಸಿಕೊಂಡ ಕಥೆ ಹಾಗೂ ಚಿತ್ರಕ್ಕೆ ಶೀರ್ಷಿಕೆ ಫಿಕ್ಸ್ ಆದ ರೋಚಕ ಮಾಹಿತಿ ಹಂಚಿಕೊಂಡಿದ್ದಾರೆ. 1/4 #LoveSeasons #KannadaCinema #Krithvik #EMaaye
1
2
ಪ್ರೀತಿಯಲ್ಲಿ 'ನಂಬಿಕೆ'ಯೇ ಅತಿ ಮುಖ್ಯ! 🤝 ಒಮ್ಮೆ ನಂಬಿಕೆ ಕಳೆದುಕೊಂಡರೆ, ವ್ಯಕ್ತಿಯ ಅಸ್ತಿತ್ವವೇ ಅಲ್ಲೋಲ-ಕಲ್ಲೋಲವಾಗುತ್ತದೆ. ಕೇವಲ ಪ್ರೀತಿಯಷ್ಟೇ ಅಲ್ಲ, ನಂಬಿಕೆ ದ್ರೋಹ ಮಾಡದಿರುವುದು ಜೀವನದ ಬಹುದೊಡ್ಡ ಪಾಠ. ತಮ್ಮ ವೈಯಕ್ತಿಕ ಅನುಭವಗಳನ್ನೂ ಕಥೆಯಲ್ಲಿ ಅಳವಡಿಸಿ, ನಂಬಿಕೆಯ ಮಹತ್ವವನ್ನು ಚಿತ್ರದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರಂತೆ.3/4 #LifeLessons #Trust #Relationship
1
1
ಯುವಜನತೆಗೆ ನಿರ್ದೇಶಕರ ಕಿವಿಮಾತು: 👨‍👩‍👦 "ಪ್ರೀತಿಗಾಗಿ ಪ್ರಾಣ ಕಳೆದುಕೊಳ್ಳುವುದು ಅಥವಾ ಹೆತ್ತವರನ್ನು ದೂರ ಮಾಡಿಕೊಳ್ಳುವುದು ತಪ್ಪು. ನಮ್ಮ ಮೊದಲ ಪ್ರೀತಿಯೇ ನಮ್ಮ ತಂದೆ-ತಾಯಿ. ಅವರ ಆಶೀರ್ವಾದದೊಂದಿಗೆ ಪ್ರೀತಿಸಿ." ಲವ್ ಕಮ್ ಅರೇಂಜ್ ಮ್ಯಾರೇಜ್‌ಗೆ ಒತ್ತು ನೀಡಿ, ಪ್ರೀತಿ ಮತ್ತು ಬದುಕಿನ ಸ್ಪಷ್ಟತೆ (Clarity) ಬಗ್ಗೆ ಅದ್ಭುತ ಸಂದೇಶ ನೀಡಿದ್ದಾರೆ.4/4 #Youth #ParentsLove #Inspiration
1
4,399 ದಿನಗಳ ನಿರಂತರ ಅಧಿಕಾರಾವಧಿಯೊಂದಿಗೆ ಭಾರತದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ನಿಮ್ಮ ಪ್ರಕಾರ ನರೇಂದ್ರ ಮೋದಿ ನಾಯಕತ್ವದ ಮಹತ್ತ್ವದ ಸಾಧನೆ ಯಾವುದು..? 1. Article 370 ರದ್ದು 2. ರಾಮ ಮಂದಿರ ನಿರ್ಮಾಣ 3. Operation Sindoor 4. ಇದ್ಯಾವುದೂ ಅಲ್ಲ ಬೇರೆ(ಕಮೆಂಟ್‌ ಮಾಡ್ತೀನಿ) . . . #NarendraModi #PM #India #achievement #gaurishakkistudio
33
ಸಿನಿಮಾ ಅಂದ್ರೆ ಕೇವಲ ಶೂಟಿಂಗ್ ಅಲ್ಲ, ಅದಕ್ಕೆ ಜೀವ ತುಂಬುವುದೇ ಎಡಿಟಿಂಗ್! ಎಡಿಟಿಂಗ್ ಅಂದ್ರೆ ಬರೀ ಕಟ್-ಪೇಸ್ಟ್ ಅನ್ಕೊಂಡಿದ್ರೆ ನೀವು ತಪ್ಪು. ಈ ಕಲೆ ಎಷ್ಟು ಆಳವಾದದ್ದು ಅಂತ ಎಡಿಟರ್ ವಿವರಿಸಿದ್ದಾರೆ. ನೋಡಿ ಕಲಿಯಿರಿ! 🎬✂️1/3 #KannadaCinema #FilmEditing #BehindTheScenes #EMaaye
1
16
ಎಡಿಟರ್‌ಗೆ ಇರಬೇಕಾದ ತಾಳ್ಮೆ ಮತ್ತು ಜವಾಬ್ದಾರಿ ಏನು? ಒಂದು ಸೀನ್ ಅನ್ನು ಆಡಿಯನ್ಸ್‌ಗೆ ಬೋರ್ ಆಗದಂತೆ ಕತ್ತರಿಸುವುದು (J-cut/L-cut) ಒಂದು ಕಲೆ. ನಿರ್ದೇಶಕರ ದೃಷ್ಟಿಕೋನವನ್ನು ಗೌರವಿಸುತ್ತಲೇ, ಪ್ರೇಕ್ಷಕರ ದೃಷ್ಟಿಯಿಂದ ಕಥೆಯನ್ನು ಹೇಗೆ ಹೇಳಬೇಕು ಎಂಬುದೇ ಎಡಿಟರ್‌ನ ಚಾಲೆಂಜ್. 🎞️🧠2/3 #FilmmakingTips #EditorLife
1
5
"ನಮ್ಮ ಕಥೆಯನ್ನು ಹೀರೋವಾಗಿ ನಂಬಿ". ಎಡಿಟಿಂಗ್ ಟೇಬಲ್‌ನಲ್ಲಿ ನಡೆಯುವ ಮ್ಯಾಜಿಕ್ ಬಗ್ಗೆ ತಿಳಿಯಲು ಈ ಸಂಪೂರ್ಣ ವಿಡಿಯೋವನ್ನು ತಪ್ಪದೇ ನೋಡಿ. ಸಿನಿಮಾ ಪ್ರಿಯರಿಗೆ ಮತ್ತು ಹೊಸಬರಿಗೆ ಇದೊಂದು ಐ ಓಪನರ್! 👇3/3 [ವಿಡಿಯೋ ಲಿಂಕ್: youtube.com/watch?v=87FUSzWI…]
6
The ruthless manipulator who brought an empire to its knees and controlled the Russian Queen! 👑🩸 ಇಡೀ ರಷ್ಯಾವನ್ನೇ ತನ್ನ ಬೆರಳ ತುದಿಯಲ್ಲಿ ಕುಣಿಸಿದ ಈ ಪಿಶಾಚಿ ಯಾರು? Watch the full blood-soaked history here 👇youtu.be/HGVb7vr8f_E?si=pfgp… #RussianHistory #TrueHistory #GaurishAkkiStudio
1
4
ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಹೃದಯಾಘಾತ (Heart Attack) ಹೆಚ್ಚಾಗುತ್ತಿರುವುದಕ್ಕೆ ಮುಖ್ಯ ಕಾರಣ ಏನು ಎಂದು ನೀವು ಭಾವಿಸುತ್ತೀರಿ? 1: ವಿಪರೀತ ಕೆಲಸದ ಒತ್ತಡ (Stress) 2: ಅನಾರೋಗ್ಯಕರ ಆಹಾರ ಪದ್ಧತಿ (Junk Food) 3: ವ್ಯಾಯಾಮದ ಕೊರತೆ (Lack of exercise) 4: ಕೋವಿಡ್ ಲಸಿಕೆಯ ಪರಿಣಾಮ (Covid Vaccination) . . . #heartattack #youngpeople #health #cardiacarrest #gaurishakkistudio
1
7
How did a fake Godman cure a dying prince when top doctors failed? 🪄👑 ವೈದ್ಯರು ಕೈಚೆಲ್ಲಿದ್ದ ರಾಜಕುಮಾರನನ್ನ ಕೇವಲ ಕಣ್ಣುಗಳಿಂದಲೇ ಬದುಕಿಸಿದ್ದು ಹೇಗೆ? Uncover Rasputin’s mind-bending hypnotic secrets 👇 youtu.be/HGVb7vr8f_E?si=pfgp… #DarkHistory #KannadaFacts #GaurishAkkiStudio
1
3
A terrifying secret preserved in a jar for over 100 years! 🏺👁️ ಬದುಕಿದ್ದಾಗ ಇಡೀ ರಷ್ಯಾವನ್ನೇ ನಡುಗಿಸಿದ್ದ ಈತನ ದೇಹದ ಆ Shocking ಭಾಗ ಯಾವುದು? Discover the creepy truth on our channel 👇 youtu.be/HGVb7vr8f_E?si=pfgp… #HistoricalMysteries #HistoryInKannada #GaurishAkkiStudio
1
13