‘ಕಡಲ್ ಕೋಟೆ’ಗೆ ವಸಿಷ್ಠ ಸಿಂಹ ಲಗ್ಗೆ; ಇದು ಶೋಷಣೆ ಮತ್ತು ಸಂಘರ್ಷದ ಕಥೆ | KannadaScreens
ವಸಿಷ್ಠ ಸಿಂಹ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಸ್ವಲ್ಪ ಸಮಯವೇ ಆಗಿತ್ತು. 2024ರಲ್ಲಿ ‘ಲವ್ ಲೀ’ ಬಿಡುಗಡೆಯಾಗಿದ್ದು ಬಿಟ್ಟರೆ, ಮಿಕ್ಕಂತೆ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ, ಯಾವ ಚಿತ್ರವನ್ನೂ ಅವರು ಒಪ್ಪಿಕೊಂಡ ಸುದ್ದಿಯಾಗಿರಲಿಲ್ಲ. ಇದೀಗ...
kannadascreens.com