Joined July 2024
223 Photos and videos
@blrcitytrafficIt is increasingly observed many new two & four-wheeler vehicles display a number plate only at front,with no registration plate at rear clearly violating rules. Request police conduct special enforcement drives across all localities to ensure strict compliance
60
ಮಂಡ್ಯ ಜಿಲ್ಲೆಯಲ್ಲಿ "ಚಿನಕುರಳಿ" ಹೆಸರಿನ ಗ್ರಾಮ ಇದೆ. ಸ್ಥಳೀಯರಲ್ಲಿ ಈ ಹೆಸರಿನ ಬಗ್ಗೆ ವಿಚಾರಿಸಿದಾಗ ಇಲ್ಲಿ ಈ ಹಿಂದೆ ಗಣಿಕಾರಿಕೆ ನಡೆಯುತ್ತಿತ್ತು, ಅದಕ್ಕೆ ಈ ಹೆಸರು ಎಂದು ತಿಳಿಯಿತು.ನಿಘಂಟಿನಲ್ಲಿ ಚಿನಕುರಳಿ ಎಂದರೆ "ಚಿಕ್ಕದಾಗಿ ಜೋರಾಗಿ ಶಬ್ದ ಮಾಡುವ ಪಟಾಕಿ/ಚಟಪಟ ಮಾತುಗಾರ" ಎಂದು ಅರ್ಥ.ಅಂದರೆ ಈ ಹಳ್ಳಿ ಹೆಸರು ಎಷ್ಟು ಅರ್ಥಗರ್ಭಿತ!
54

Meet Savithramma, the Supermom of the zoo. These leopard cubs don’t see a caretaker ~they see their mom. Climbing, hugging, and showering her with pure love. They may be wild, but to her, they’re family. 🐆❣️
49
In Mangalore, a woman crossing road failed to notice an approaching auto-rickshaw. In an attempt to avoid hitting her,driver lost control of the vehicle, causing it to overturn directly onto her. A young schoolgirl passing along the same road suddenly lifted auto-rickshaw
84
ಟಿಪ್ಪು ಸುಲ್ತಾನ್ ಮೂಗಿನಡಿಯಲ್ಲಿ ಮಲಬಾರ್ & ಕೊಡಗು ಪ್ರದೇಶಗಳಲ್ಲಿ ಆದ ಕ್ರೂರ ಅಭಿಯಾನ ಕ್ರಮಗಳು ಮತ್ತು ಬಲವಂತ ಮತಾಂತರ ಆರೋಪಗಳು, ಪರ್ಶಿಯನ್ ಭಾಷೆಯನ್ನು ಆತ ರಾಜ್ಯದ ಅಡಳಿತ ಭಾಷೆಯಾಗಿಸಲು ಹೊರಟಿದ್ದ ಬಗ್ಗೆ, ಟಿಪ್ಪು ಸುಲ್ತಾನ್ ಬಗ್ಗೆ ಅಪಾರ ಜ್ಞಾನಿಯಾಗಿ ತಾವು ಸ್ಪಷ್ಟೀಕರಣ ನೀಡುವಿರೇ ಹುಜೂರ್ P.Kharge ಸಾಬ್? @BJP4Karnataka
108
Replying to @PMOIndia
@PMOIndia Respected Sir,Ayushman Vayovandana Scheme of Central Govt is yet to be fully implemented in Karnataka.This has been brought to attention of Dr.Manjunath ji & Mr. Tejasvi Surya,MPs, several times, but without any resolution.Kindly address this matter at the earliest.
1
81
@hd_kumaraswamy @JoshiPralhad @VSOMANNA_BJP Dear Sirs,Above is also brought to your kind notices for supporting cause on urgent basis.This scheme is for above 70 years & Avg Indian living age is 70-71 years @JPNadda @DrCNManjunath @Tejasvi_Surya @BJP4Karnataka @BJP4India
26
RSS ಬಗ್ಗೆ ದಿನಕ್ಕೊಂದು ವಿತಂಡ ವಾದದ ನಿಮ್ಮ ಮನೋಧೋರಣೆ ಖಂಡನೀಯ. "ನಾನೇ ಎಲ್ಲಾ" ವಾದವನ್ನು ಕಾಂಗ್ರೆಸ್ ಎಮರ್ಜೆನ್ಸಿ ಕಾಲದಲ್ಲಿ ಜಾರಿ ಮಾಡಲು ಹೋಗಿ "ಕೈ" ಸುಟ್ಟು ಮುಗ್ಗರಿಸಿದೆ. 100 ವರ್ಷಗಳಿಂದ ರಾಷ್ಟ್ರಪ್ರೇಮಿಗಳ ಹೃದಯಗಳಲ್ಲಿ ಕಾಯ ವಾಚಾ ಮನಸಾ RSS ಪೂಜ್ಯ ಭಾವನೆಯನ್ನು ಸೃಷ್ಟಿಸಿದೆ. ಇಲ್ಲಿ "ನೋಂದಾವಣೆ"ಗೆ ಅವಕಾಶವಿಲ್ಲ. @RSSorg
1
98
Replying to @HariprasadBK2
@HariprasadBK2 ಇಂದಿರಾ ಬ್ರಿಗೇಡ್‌ನ ಅಂದಿನ D.K. ಹರಿಪ್ರಸಾದ್ ಇಂದು ಗಾಂಧಿಜೀ ಸ್ಮರಣೆ ಮಾಡಿ ಗುಣಗಾನ ಮಾಡುತ್ತಿರುವುದು "ಬದಲಾವಣೆ ಜಾಗದ ನಿಯಮ"ವನ್ನು ಪ್ರತಿಪಾದಿಸುತ್ತಿದೆಯೇ? ಇದೇ ಹಿಂದೂ ಧರ್ಮದ ವಿಶೇಷ! @BJP4Karnataka
1
1
121
ಇಂದಿರಾ ಬ್ರಿಗೇಡ್‌ನ ಅಂದಿನ B.K. ಹರಿಪ್ರಸಾದ್ ಇಂದು ಗಾಂಧಿಜೀ ಸ್ಮರಣೆ ಮಾಡಿ ಗುಣಗಾನ ಮಾಡುತ್ತಿರುವುದು "ಬದಲಾವಣೆ ಜಗದ ನಿಯಮ"ವನ್ನು ಪ್ರತಿಪಾದಿಸುತ್ತಿದೆಯೇ? ಇದೇ ಹಿಂದೂ ಧರ್ಮದ ವಿಶೇಷ!
58
Our big salute to these great Entrepreneurs of India 🫡
126
Replying to @INCKarnataka
@INCKarnataka ಇನ್ನಾದರೂ ಸ್ವಪ್ರತಿಷ್ಠೆ ಬಿಟ್ಟು ಕೇಂದ್ರ ಸರ್ಕಾರದ ಜನೋಪಯೋಗಿ ಕೆಲಸಕ್ಕೆ ಅಡ್ಡಿಪಡಿಸಬೇಡಿ. ಸಮಾಜದಲ್ಲಿ ಆರ್ಥಿಕವಾಗಿ ಸೋತವರಿಗೆ ಆದ್ಯತೆ ಮೇಲೆ ಸಹಾಯ ಮಾಡುವುದನ್ನು ಮರೆಯದೆ ಕೂಡಲೇ ಮಾಡಿ. ಇಲ್ಲಿ ಮನುಷ್ಟವತ್ವ ಪ್ರಮುಖ ಆಗಲಿ, ರಾಜಕೀಯ ಕೊನೆಯದಾಗಿ ಇರಲಿ. @CMofKarnataka @dineshgrao @S_PrakashPatil
1
142
@INCKarnataka ಇನ್ನಾದರೂ ಸ್ವಪ್ರತಿಷ್ಠೆ ಮಾಡದೇ ಕೇಂದ್ರ ಸರ್ಕಾರದ ಜನೋಪಯೋಗಿ ಕೆಲಸಕ್ಕೆ ಕೈ ಜೋಡಿಸಿ. ಸಮಾಜದಲ್ಲಿ ಆರ್ಥಿಕವಾಗಿ ಸೋತವರಿಗೆ ಆದ್ಯತೆ ಮೇಲೆ ಸಹಾಯ ಮಾಡುವುದನ್ನು ಮರೆಯದೆ ಕೂಡಲೇ ಮಾಡಿ. ಇಲ್ಲಿ ಮನುಷ್ಟವತ್ವ ಪ್ರಮುಖ ಆಗಲಿ, ರಾಜಕೀಯ ಕೊನೆಯದಾಗಿ ಇರಲಿ. @CMofKarnataka @dineshgrao @S_PrakashPatil @BJP4India
23
Our local "sleeping cell"!
36
ಮೊಬೈಲ್ ಕಳೆದು ಹೋದ ತಕ್ಷಣ ದೂರು ನೀಡಿ - ಪೊಲೀಸರ ಸಲಹೆ
38
ಏನಂತೀರಿ! ಮಾಸ್ಟರ್ ಹಿರಣ್ಣಯ್ಯ ಇಲ್ಲಿ ಜ್ಞಾಪಕಕ್ಕೆ ಬರುತ್ತಾರೆ ಅಲ್ವೇ?
72
Mr.P.Kharge ಕರ್ನಾಟಕದಲ್ಲಿ ಬುಡಕಟ್ಟು ಜನರಿಗೆ ' ಕಳಪೆ ' ಆಹಾರ ಸುದ್ದಿ ಓದಿ ಬೇಜಾರಾಯಿತು.ಈಶಾನ್ಯ ಭಾರತದಲ್ಲಿ ಬುಡಕಟ್ಟು ಜನರ ಬದುಕಿಗೆ ಹಲವಾರು ಪ್ರೋತ್ಸಾಹದಾಯಕ ಕೆಲಸಗಳನ್ನು ಮಾಡಿ ಯಶಸ್ವು ಸಾಧಿಸಿದ RSS ಸ್ವಯಂಸೇವಕರ ನೆರವನ್ನು ಇಲ್ಲಿ ಸ್ಮರಿಸಬಹುದಾಗಿದೆ.ಅವರ ಸಹಾಯವನ್ನು ಕರ್ನಾಟಕ ಸರ್ಕಾರ ಪಡೆಯಬಹುದು @CmSiddramaiah4 @BJP4India
48
@karnarakakspcb @BZZameerAhmedK @CMofKarnataka @INCKarnataka ಬಳ್ಳಾರಿ : 40 ಗ್ರಾಮಗಳು ಆವರಿಸಿದ ಹೊಗೆ, ಬೆಳೆಗಳು ಹಾಳು, ಆರೋಗ್ಯಗಳ ಮೇಲೂ ಪ್ರತಿಕೂಲ ಪರಿಣಾಮ - ದಯವಿಟ್ಟು ಈ ಲೇಖನದತ್ತ ಗಮನ ಹರಿಸಿ - ದಯವಿಟ್ಟು ಸಾರ್ವಜನಿಕ ಸ್ವಾಸ್ಥ್ಯಕ್ಕೆ ಅನುವು ಮಾಡಿಕೊಡಿ @BJP4India @prajavani
2
100
@karnatakaspcb Is not your Board's responsibility to stop this?
24