ಗೃಹ ಸಚಿವಾಲಯವು (I4C), ಸೈಬರ್ ವಂಚನೆಗೊಳಗಾದ ಸಂತ್ರಸ್ತರು ಅನೇಕ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದೇ, ತಮ್ಮ ಸ್ಥಗಿತಗೊಂಡ (Frozen) ಹಣವನ್ನು ಮರಳಿ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (NCRP) ಅಡಿಯಲ್ಲಿ 'ಮನಿ ರಿಸ್ಕೊರೇಶನ್ ಮಾಡ್ಯೂಲ್' (MRM) ಅನ್ನು ಪ್ರಾರಂಭಿಸಿದೆ.