This is official twitter account of Kolar District Police

Joined April 2020
3,721 Photos and videos
SP KOLAR retweeted
1
51
39
1,007
Protect your identity, verify every activity—check your Aadhaar Authentication History. stay secure. stay alert...!! @DgpKarnataka @IgpRange #karntakastatepolice #kolar #mulbagal #maluru #masthi #srinivasapura
1
16
ದಿನಾಂಕ 10-06-2026 ರಂದು, ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಅಡುಗೆ ಅನಿಲ (ಗ್ಯಾಸ್) ದರ ಏರಿಕೆ ಮಾಡಿರುವುದನ್ನು ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಜಿಲ್ಲೆಯ ಮೆಕ್ಕಿ ವೃತ್ತದಲ್ಲಿ ಪ್ರತಿಭಟನೆಗೆ ಹಾಗೂ ಬೆಸ್ಕಾಂ ಖಾಸಗೀಕರಣದ ವಿರುದ್ಧ ಬೆಸ್ಕಾಂ ನೌಕರರ ಪ್ರತಿಭಟನೆಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಒದಗಿಸಲಾಯಿತು. @DgpKarnataka @IgpRange #karntakastatepolice #kolar #mulbagal #maluru #masthi #srinivasapura
37
ಇಂದು ಕೋಲಾರ ಜಿಲ್ಲೆಯ ಮುಳಬಾಗಿಲು ನಗರ ಮತ್ತು ಗೌನಿಪಲ್ಲಿ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳು ಕಳುವಾಗಿರುವ ಬಗ್ಗೆ ದೂರು ನೀಡಿದ್ದು ಅದರಂತೆ ಸಿ. ಇ. ಐ.ಅರ್ ಪೋರ್ಟೆಲ್ ಮೂಲಕ ಕಳುವಾಗಿದ್ದ ಮೊಬೈಲ್ಗಳನ್ನು ಪತ್ತೆ ಮಾಡಿ ಮಾಲೀಕರಿಗೆ ಹಸ್ತಾಂತರಿಸಲಾಯತು. @DgpKarnataka @IgpRange #karntakastatepolice #kolar #mulbagal #maluru #masthi #srinivasapura
57
ಇಂದು ಕೋಲಾರ ಜಿಲ್ಲೆಯ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳು ಕಳುವಾಗಿರುವ ಬಗ್ಗೆ ದೂರು ನೀಡಿದ್ದು ಅದರಂತೆ ಸಿ. ಇ. ಐ.ಅರ್ ಪೋರ್ಟೆಲ್ ಮೂಲಕ ಕಳುವಾಗಿದ್ದ ಮೊಬೈಲ್ಗಳನ್ನು ಪತ್ತೆ ಮಾಡಿ ಮಾಲೀಕರಿಗೆ ಹಸ್ತಾಂತರಿಸಲಾಯತು. @DgpKarnataka @IgpRange #karntakastatepolice #kolar #mulbagal #maluru #masthi #srinivasapura
122
ಇಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಶ್ರೀ ಗಂಗೋತ್ರಿ ಪಿ.ಯು ಕಾಲೇಜು ಮತ್ತು ಬೈರವೇಶ್ವರ ಶಾಲೆಯಲ್ಲಿ ಮಕ್ಕಳ ಕಾರ್ಮಿಕ ಪದ್ಧತಿ ತಡೆಗಟ್ಟುವಿಕೆ, POCSO ಕಾಯ್ದೆ, ಸೈಬರ್ ವಂಚನೆಗಳು ಹಾಗೂ ಇತರೆ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಜಾಗೃತಿ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಮಾಡಲಾಯಿತು. @DgpKarnataka @IgpRange #karntakastatepolice #kolar #mulbagal #maluru #masthi #srinivasapura
1
99
Going out for vacation? Don’t leave your home unprotected. Stay connected with LHBS. @DgpKarnataka @IgpRange #karntakastatepolice #kolar #mulbagal #maluru #masthi #srinivasapura
1
1
89
Illegal drinking and nuisance in public places threaten community safety. Protect peace Obey the Law. @DgpKarnataka @IgpRange #karntakastatepolice #kolar #mulbagal #maluru #masthi #srinivasapura
96
SP KOLAR retweeted
5
80
87
3,721
ಇಂದು ಕೋಲಾರ ಜಿಲ್ಲೆಯ ಮುಳಬಾಗಿಲು ಗ್ರಾಮಾಂತರ ಮತ್ತು ಗಲ್ ಪೇಟೆ ಪೊಲೀಸ್ ಠಾಣೆ ಗಳಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳು ಕಳುವಾಗಿರುವ ಬಗ್ಗೆ ದೂರು ನೀಡಿದ್ದು ಅದರಂತೆ ಸಿ. ಇ. ಐ.ಅರ್ ಪೋರ್ಟೆಲ್ ಮೂಲಕ ಕಳುವಾಗಿದ್ದ ಮೊಬೈಲ್ಗಳನ್ನು ಪತ್ತೆ ಮಾಡಿ ಮಾಲೀಕರಿಗೆ ಹಸ್ತಾಂತರಿಸಲಾಯತು. @DgpKarnataka @IgpRange #karntakastatepolice #kolar #mulbagal #maluru #masthi #srinivasapura
171
"ನಿಮ್ಮ ಪ್ರವಾಸ ಸಂತೋಷಕರವಾಗಿರಲಿ, ನಿಮ್ಮ ಮನೆಯ ಭದ್ರತೆ ಲಾಕ್‌ಡ್ ಹೌಸ್ ಬೀಟ್ ವ್ಯವಸ್ಥೆಯ ಜವಾಬ್ದಾರಿ." @DgpKarnataka @IgpRange #karntakastatepolice #kolar #mulbagal #maluru #masthi #srinivasapura
138
When you are away, let vigilance stay behind. Use LHBS and help police monitor your locked house through routine beat patrols...!! @DgpKarnataka @IgpRange #karntakastatepolice #kolar #mulbagal #maluru #masthi #srinivasapura
116
Don't let your SIM become a tool for crime.Stay vigilant. Stay responsible.!! @DgpKarnataka @IgpRange #karntakastatepolice #kolar #mulbagal #maluru #masthi #srinivasapura
1
115
Joy in Your Heart, Not Weapons in Your Hand. Respect the law. Celebrate responsibly..!! @DgpKarnataka @IgpRange #karntakastatepolice #kolar #mulbagal #maluru #masthi #srinivasapura
1
111
Don't Let Fraudsters Read Your Conversations. Stay alert @DgpKarnataka @IgpRange #karntakastatepolice #kolar #mulbagal #maluru #masthi #srinivasapura
1
99
Books in Their Hands, Not Tobacco. Keep Tobacco Away from Schools and Out of Children's Hands..!! @DgpKarnataka @IgpRange #karntakastatepolice #kolar #mulbagal #maluru #masthi #srinivasapura
1
1
73