ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಅಧಿಕೃತ ಖಾತೆ. Official account of Bangalore Electricity Supply Company Limited.

Joined May 2012
57,178 Photos and videos
BESCOM at Your Fingertips: Get Power Solutions on WhatsApp! For more Information, Call Bescom 24x7 Helpline at 1912 #Bescom #WhatsappHelpline #Helpline
6
4
1,194
ವಿದ್ಯುತ್ ಬಳಕೆಯಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸಿ, ವಿದ್ಯುತ್ ಅವಘಡಗಳಿಂದ ದೂರವಿರಿ ವಿದ್ಯುತ್ ಸಂಬಂಧಿತ ಯಾವುದೇ ತುರ್ತು ಪರಿಸ್ಥಿತಿಗಳಿಗೆ ಹಾಗೂ ಸಮಸ್ಯೆಗಳಿಗೆ, ಕೂಡಲೇ ಬೆಸ್ಕಾಂ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ #Bescom #ElectricitySafety #SafetyMeasures
5
1,980
ಮನೆ ಬದಲಾಯಿಸಿದ ಮೇಲೂ ಗೃಹಜ್ಯೋತಿ ಸೌಲಭ್ಯ ಪಡೆಯಲು ಡಿ-ಲಿಂಕ್ ವ್ಯವಸ್ಥೆ ಇದೀಗ ಸುಲಭ ನೀವೂ ಈ ಕೆಳಗೆ ನೀಡಿರುವ ಲಿಂಕ್‌ಗಳ ಮೂಲಕ ನೋಂದಾಯಿಸಿಕೊಳ್ಳಿ ಹಾಗೂ ಈ ಸೌಲಭ್ಯ ಪಡೆಯಿರಿ. ಸೇವಾಸಿಂಧು ಗ್ಯಾರಂಟಿ ಸ್ಕೀಮ್ ಪೋರ್ಟಲ್ sevasindhugs.karnataka.gov.i… ಅಥವಾ sevasindhu.karnataka.gov.in/… #BESCOM #GruhaJyothiScheme #DLink
1
5
1,434
ವಿದ್ಯುತ್ ಮಾರ್ಗಗಳ ಸಮೀಪ ಕಟ್ಟಡ ಹಾಗೂ ಯಾವುದೇ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳದಿರಿ! ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ ಯಾವುದೇ ವಿದ್ಯುತ್ ಅವಘಡಗಳು ಸಂಭವಿಸಿದ್ದಲ್ಲಿ, ಕೂಡಲೇ ಬೆಸ್ಕಾಂ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ #Bescom #ElectricitySafety #Constructions #SafetyMeasures
1
918
ನಿಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಫೋಟೋ ಅಥವಾ ವಿಡಿಯೋಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸ್‌ಆ್ಯಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಿ, ತ್ವರಿತ ಪರಿಹರ ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆಮಾಡಿ #Bescom #WhatsappHelplinenumbers
7
1
1,646
ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯದ ವಿವರ ಜೂನ್ 11, 2026 #Bescom #Poweroutage
35
6
3,761
ರಾಜ್ಯದ 42 ಟೋಲ್ ಪ್ಲಾಜ಼ಾಗಳಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಒಡಂಬಡಿಕೆ ಇವಿ ಬಳಕೆದಾರರ ದೂರ ಪ್ರಯಾಣ ಹಾಗೂ ಸುಲಭ ಚಾರ್ಜಿಂಗ್‌ಗೆ ಅನುಕೂಲ #Bescom #EVChargingStation #ElectricVehicle
3
3
2,459
ಮಳೆಗಾಲದ ಎಚ್ಚರಿಕೆ, ವಿದ್ಯುತ್ ಅವಘಡದಿಂದ ರಕ್ಷಣೆ ಪಡೆಯಲು ಈ ಸೂಚನೆಗಳನ್ನು ಮರೆಯದೇ ಪಾಲಿಸಿ ವಿದ್ಯುತ್ ಸಂಬಂಧಿತ ದೂರು, ಮಾಹಿತಿಗಾಗಿ 1912ಕ್ಕೆ ಸಂಪರ್ಕಿಸಿ #BESCOM #Monsoon #safety
5
2,189
ಗೃಹಬಳಕೆ ವಿದ್ಯುತ್ ಸಂಪರ್ಕ ಅನ್ಯ ಕಾರಣಗಳಿಗೆ ಬಳಕೆ ಬೇಡ, ಇದು ಕಾನೂನು ಉಲ್ಲಂಘನೆಯಾಗಿದ್ದು ಶಿಕ್ಷೆಗೆ ಗುರಿಯಾಗಬಹದು #BESCOM #power consumption
3
1,519
BESCOM at Your Fingertips: Get Power Solutions on WhatsApp! For more Information, Call Bescom 24x7 Helpline at 1912 #Bescom #WhatsappHelpline #Helpline
1
4
1,730
ವಿದ್ಯುತ್‌ ಸಮಸ್ಯೆಗಳ ಪರಿಹಾರಕ್ಕಾಗಿ ಬೆಸ್ಕಾಂ ಬದ್ಧ! ವಿದ್ಯುತ್ ಸುರಕ್ಷತೆಗಾಗಿ ಬೆಸ್ಕಾಂ ಕೈಗೊಂಡಿರುವ ಕ್ರಮಗಳನ್ನು ಪಾಲಿಸಿ ಯಾವುದೇ ವಿದ್ಯುತ್ ಸಮಸ್ಯೆಗಳಿದ್ದಲ್ಲಿ ಬೆಸ್ಕಾಂನ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ #Bescom #EnvironmentalDay #ElectricitySafetyAwareness #SaveElectricity v
8
1
2,260
ಪರಿಸರ ಸಂರಕ್ಷಣೆಯೊಂದಿಗೆ ವಿದ್ಯುತ್ ಉಳಿಸುವುದು ನಮ್ಮ ಜವಾಬ್ದಾರಿ ಪರಿಸರ ಸಂರಕ್ಷಣೆ, ಸುರಕ್ಷಿತ ವಿದ್ಯುತ್ ಬಳಕೆ ಮತ್ತು ಜವಾಬ್ದಾರಿಯುತ ನಡೆ ನಮ್ಮೆಲ್ಲರ ಕರ್ತವ್ಯ ಯಾವುದೇ ವಿದ್ಯುತ್ ಅವಘಡಗಳು ಸಂಭವಿಸಿದ್ದಲ್ಲಿ, ಕೂಡಲೇ ಬೆಸ್ಕಾಂ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ #Bescom #EnvironmentalDay #ElectricitySafetyAwareness #SaveElectricity
5
1
2
2,211
ಇವಿ ಮಿತ್ರ ಆ್ಯಪ್ ನಿಮ್ಮ ಜೊತೆಗಿರುವಾಗ - ಇವಿ ಚಾರ್ಜಿಂಗ್‌ ಇನ್ನಷ್ಟು ಸುಲಭ. ಮತ್ಯಾಕೆ ತಡ, ಇಂದೇ ಲಾಗಿನ್‌ ಆಗಿ - ಚಾರ್ಜ್‌ ಮಾಡಿ ಈ ಕೆಳಗಿನ ಲಿಂಕ್ ಮೂಲಕ ಇವಿ ಮಿತ್ರ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿ ಮತ್ತು ಹೆಚ್ಚಿನ ಅನುಕೂಲ ಪಡೆಯಿರಿ Google Play Store: play.google.com/store/apps/d… Apple Play Store: apps.apple.com/us/app/bescom… #Bescom #Electricvehicles #EVMithraApp #ChargingStation
2
1,449
ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ. ಪರಿಸರವನ್ನು ಮಲಿನಗೊಳಿಸದೆ, ದುರ್ಬಳಕೆ ಮಾಡದೆ ನೈಸರ್ಗಿಕ ಪ್ರಕೃತಿಯನ್ನು ಸಂರಕ್ಷಿಸೋಣ. ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು. #Bescom #WorldEnvironmentDay #ವಿಶ್ವಪರಿಸರದಿನಾಚರಣೆ
2
1,193
ಮುಂಗಾರು ಪೂರ್ವ ಸಿದ್ಧತೆ: ಸುರಕ್ಷತೆಗಾಗಿ ಬೆಸ್ಕಾಂ ಬದ್ಧತೆ ಮಳೆ-ಗಾಳಿಯ ಸಮಯದಲ್ಲಿ ವಿದ್ಯುತ್ ಅವಘಡಗಳು ಸಂಭವಿಸದಂತೆ ವಿದ್ಯುತ್ ಮಾರ್ಗಗಳ ನಿರ್ವಹಣೆ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಬೆಸ್ಕಾಂನ 24x7 ಸಹಾಯವಾಣಿ 1912ಕ್ಕೆ ಕರೆಮಾಡಿ #Bescom #ElectricitySafety #preMonsoon #RainySeason #SafetyAwareness
1
2
1,436
ಅಗೆಯುವ ಮುನ್ನ ಯೋಚಿಸಿ, ಮಾಹಿತಿ ನೀಡದೆ ಅಗೆದರೆ ಅಪಾಯ ಖಚಿತ! ಪೂರ್ವಾನುಮತಿ ಪಡೆಯದೇ ಬೆಂಗಳೂರಿನಲ್ಲಿ ರಸ್ತೆ ಅಗೆಯುವುದರಿಂದ ಭೂಗತ ಕೇಬಲ್‌ಗಳಿಗೆ ಹಾನಿಯುಂಟಾಗಿ - ವಿದ್ಯುತ್ ಅವಘಡ, ವ್ಯತ್ಯಯ ಮತ್ತು ಆರ್ಥಿಕ ನಷ್ಟ ಉಂಟಾಗುವ ಸಂಭವವಿರುತ್ತದೆ. ಆದರಿಂದ ಅಗೆಯುವ ಮೊದಲು ನಿಮ್ಮ ಸಮೀಪದ ಬೆಸ್ಕಾಂ ಉಪವಿಭಾಗಕ್ಕೆ ತಿಳಿಸಿ ಅಥವಾ CBUD ಪೋರ್ಟಲ್ ಬಳಸಿ ಮಾಹಿತಿ ನೀಡಿ. ನಿಮ್ಮ ಒಂದು ಹೆಜ್ಜೆ ಹಲವು ಜೀವಗಳನ್ನು ಉಳಿಸಬಲ್ಲದು. #BESCOM #CallBeforeYouDig #UndergroundCable #Bengaluru #DigSafely
2
3
4
1,459
ಮುಂಗಾರು ಪೂರ್ವ ಸಿದ್ಧತೆ: ಸುರಕ್ಷತೆಗಾಗಿ ಬೆಸ್ಕಾಂ ಬದ್ಧತೆ ಮಳೆ-ಗಾಳಿಯ ಸಮಯದಲ್ಲಿ ವಿದ್ಯುತ್ ಅವಘಡಗಳು ಸಂಭವಿಸದಂತೆ ವಿದ್ಯುತ್ ಮಾರ್ಗಗಳ ನಿರ್ವಹಣೆ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಬೆಸ್ಕಾಂನ 24x7 ಸಹಾಯವಾಣಿ 1912ಕ್ಕೆ ಕರೆಮಾಡಿ #Bescom #ElectricitySafety #preMonsoon #RainySeason #SafetyAwareness
2
1
2
1,146
ಮಳೆಯ ಕಾರಣದಿಂದ ವಾಲಿದ ಪರಿವರ್ತಕ ಕೇಂದ್ರದ ಅಡಿಪಾಯಕ್ಕೆ ಕಾಂಕ್ರೀಟ್ ಕಾಮಗಾರಿ ಹಾಗೂ ದುರಸ್ತಿ ಸ್ಥಳ: ದೊಡ್ಡಬಿದರಕಲ್ಲು ವೃತ್ತ, ಎನ್‌ಜಿ ಹಳ್ಳಿ ಎಮ್.ಯು.ಎಸ್.ಎಸ್, ದೊಡ್ಡಬಿದರಕಲ್ಲು ಕಾರ್ಯ ಮತ್ತು ಪಾಲನಾ ಘಟಕ #BESCOM #TransformerMaintenance #PublicSafety
4
3
1,537
ಬಳಕೆಯಲ್ಲಿಲ್ಲದಿದ್ದಾಗ ಪ್ಲಗ್‌ಗಳನ್ನು ಪವರ್ ಸಾಕೆಟ್‌ನಿಂದ ತೆಗೆಯಿರಿ, ಚಾರ್ಜರ್‌ನ್ನು ಅನ್‌ಪ್ಲಗ್ ಮಾಡಿ - ವಿದ್ಯುತ್ ಉಳಿಸಿ ಯಾವುದೇ ವಿದ್ಯುತ್ ಅವಘಡಗಳು ಸಂಭವಿಸಿದ್ದಲ್ಲಿ, ಕೂಡಲೇ ಬೆಸ್ಕಾಂ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ #Bescom #PowerSocket #ElectricitySafety #SafetyAwareness
9
3
2,120
ಮುಂಗಾರು ಮಳೆಯ ಆರಂಭಕ್ಕೆ ಮುನ್ನ ಸುರಕ್ಷತೆಗಾಗಿ ಬೆಸ್ಕಾಂನಿಂದ ಕ್ರಮ ಪರಿವರ್ತಕ, ವಿದ್ಯುತ್ ಮಾರ್ಗಗಳ ನಿರ್ವಹಣೆ, ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕಾಗಿ ಸದಾ ಸಿದ್ಧ #Bescom #ElectricitySafety #SafetyAwareness #PreMonsoon #Rainyseason
1
1
7
1,526