"ಔರಂಗಜೇಬ್ ಕಟ್ಟಾ ಇಸ್ಲಾಂ ಅನುಯಾಯಿಯಾಗಿದ್ದ. ಆತನ ಕ್ರೌರ್ಯವೂ ಅಷ್ಟೇ ಭೀಕರವಾಗಿತ್ತು. ಆದರೆ ಜವಾಹರಲಾಲ್ ನೆಹರೂ ಅವರು ಬರೆದ ‘ಡಿಸ್ಕವರಿ ಆಫ್ ಇಂಡಿಯಾ’ದಲ್ಲಿ ಆತನ ಕುರಿತು ಸಣ್ಣ ಟಿಪ್ಪಣಿ ನೀಡಿ, ಆತ ಒಳ್ಳೆಯ ಆಡಳಿತಗಾರ ಎಂದು ಹೇಳಿ ತೇಲಿಸಿದ್ದಾರೆ. ಹೀಗೆ ಇತಿಹಾಸವನ್ನು ತಪ್ಪಾಗಿ ತಿಳಿಸುವ ಅಗತ್ಯವೇನಿದೆ."