HUNSURU TOWN PS. HUNSURU SUBDIVISION. MYSURU DISTRICT

Joined August 2023
91 Photos and videos
PI Hunsuru Town PS retweeted
ಸಾರ್ವಜನಿಕರ ದೂರುಗಳು, ಅಹವಾಲುಗಳು ಹಾಗೂ ಪೊಲೀಸ್ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿ ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ವಿವಿಧ ಪೊಲೀಸ್ ಉಪವಿಭಾಗಗಳಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆ ಆಯೋಜಿಸಲಾಗಿದೆ. #PublicGrievanceMeeting #PolicePublicConnect #ಜನಸ್ನೇಹಿಪೊಲೀಸ್
1
2
37
PI Hunsuru Town PS retweeted
6
86
98
3,199
PI Hunsuru Town PS retweeted
7
86
99
4,163
PI Hunsuru Town PS retweeted
6
95
129
5,613
PI Hunsuru Town PS retweeted
ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕರು ಹಾಗೂ ಆಟೋ ಮಾಲೀಕರೊಂದಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸುವುದು,ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು,ವಾಹನಗಳ ದಾಖಲಾತಿಗಳನ್ನು ನವೀಕರಿಸಿವುದು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಇಲಾಖೆಯೊಂದಿಗೆ ಸಹಕರಿಸುವಂತೆ ಸೂಚಿಸಲಾಯಿತು.
2
4
196
ಈ ದಿನ ಹುಣಸೂರು ಪಟ್ಟಣ ಠಾಣೆಯಲ್ಲಿ ಬಕ್ರಿದ್ ಹಬ್ಬದ ಸಂಬಂಧ ಎಲ್ಲಾ ಧರ್ಮದ ಮುಖಂಡರನ್ನು ಠಾಣೆಗೆ ಕರೆಸಿ ಶಾಂತಿ ಸಭೆ ನಡೆಸಲಾಯಿತು #mysoredistrictpolice #bakrid #hunsur
1
13
ಈ ದಿನ ಹುಣಸೂರು ಪಟ್ಟಣ ಠಾಣೆಯಲ್ಲಿ ಬಕ್ರಿದ್ ಹಬ್ಬದ ಸಂಬಂಧ ಎಲ್ಲಾ ಧರ್ಮದ ಮುಖಂಡರನ್ನು ಠಾಣೆಗೆ ಕರೆಸಿ ಶಾಂತಿ ಸಭೆ ನಡೆಸಲಾಯಿತು
1
4
PI Hunsuru Town PS retweeted
ಇಂದು ಹುಣಸೂರು ಉಪವಿಭಾಗದ ವತಿಯಿಂದ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಮಲ್ಲಿಕಾರ್ಜನ ಬಾಲದಂಡಿ, ಐಪಿಎಸ್ ರವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಜನಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿತ್ತು, ಸಭೆಯಲ್ಲಿ ಸಾರ್ವಜನಿಕರಿಂದ ದೂರು ಹಾಗೂ ಅಹವಾಲುಗಳನ್ನು ಆಲಿಸಿ,
1
1
2
156
PI Hunsuru Town PS retweeted
"ನಿಯಮಗಳು ನಿಮ್ಮ ರಕ್ಷಣೆಗೆ, ಕಡೆಗಣನೆ ಅಪಾಯಕ್ಕೆ" ಪ್ರತಿಯೊಬ್ಬರು ಸಂಚಾರಿ ನಿಯಮವನ್ನು ಪಾಲಿಸಿ. #trafficsafety #TrafficRules #mysuru @KarnatakaCops @Rangepol_SR
1
4
104
PI Hunsuru Town PS retweeted
6
67
128
5,492
ಈ ದಿನ ಹುಣಸೂರು ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋಗಿದ್ದ ಮೊಬೈಲನ್ನು CEIR ಪೋರ್ಟಲ್ ಮುಖಾಂತರ ಪತ್ತೆ ಮಾಡಿ ಪೀರ್ಯಾದಿಯವರಾದ ನವೀನ್ ರವರಿಗೆ ಹಿಂದಿರುಗಿಸಲಾಯಿತು
1
19
PI Hunsuru Town PS retweeted
ದಂಡಕ್ಕೆ ಹೆದರಿ ಅಲ್ಲ, ನಿಮ್ಮ ಜೀವದ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ. @Rangepol_SR @KarnatakaCops #wearhelmetsforsafety
1
8
10
756
PI Hunsuru Town PS retweeted
ವಾಹನ ಚಲಾಯಿಸುವಾಗ ಮೆಸೇಜ್ ಮಾಡುವುದು, ಮೊಬೈಲ್ ನಲ್ಲಿ ಮಾತನಾಡುವುದು ಜೀವಕ್ಕೆ ಕುತ್ತು ತರುತ್ತದೆ ಎಚ್ಚರ. #donottextwhiledriving #RoadSafety @Rangepol_SR @KarnatakaCops
2
2
3
120
PI Hunsuru Town PS retweeted
ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಸಾಗಣೆ ಕಂಡು ಬಂದಲ್ಲಿ ತಕ್ಷಣವೇ ಈ ಕೆಳಕಂಡ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪ್ರತಿಯೊಬ್ಬರು ಮಾದಕ ವ್ಯಸನ ಮುಕ್ತ ಜಿಲ್ಲೆಗಾಗಿ ಕೈಜೋಡಿಸೋಣ. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. #SayNoToDrug
2
2
134
ಈ ದಿನ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ‌.ಆರ್ ಅಂಬೇಡ್ಕರ್ ರವರ ಜನ್ಮದಿನಾಚರಣೆಯನ್ನು ಆಚರಿಸಿ ಪುಷ್ಪ ನಮನ ಸಲ್ಲಿಸಲಾಯಿತು.
11
PI Hunsuru Town PS retweeted
ಈ ದಿನ ದಕ್ಷಿಣ ವಲಯ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಸಂಯುಕ್ತಶ್ರಯದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ‌.ಆರ್ ಅಂಬೇಡ್ಕರ್ ರವರ ಜನ್ಮದಿನಾಚರಣೆಯನ್ನು ಆಚರಿಸಿ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಎಲ್ ನಾಗೇಶ್ ರವರು ಮತ್ತು ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು. @rangepol_sr
1
3
5
330
PI Hunsuru Town PS retweeted
20
171
878
10,953
PI Hunsuru Town PS retweeted
4
94
97
5,634