Indian film production company established by producer Rockline Venkatesh and has produced many super hit movies in Bollywood, Kollywood, Tollywood, Sandalwood.

Joined August 2014
1,073 Photos and videos
Pinned Tweet
"Kaatera" Bags 6 Prestigious Awards in IIFA 2024 💥✨ - Best Film - #Kaatera - Best Director - #TharunSudhir - Best Music Director - #HariKrishna - Best Actor in Negative Role - #JagapathiBabu - Best Debut Actress - #Aradhanaa - Best Actor in Supporting Role (Female) - #Shruthi
4
137
740
7,924
ಅಭಿಮಾನಿಗಳ ರೆಬೆಲ್ ಸ್ಟಾರ್, ಮಂಡ್ಯದ ಗಂಡು ಡಾ. ಅಂಬರೀಶ್ ಅವರ ಜನ್ಮದಿನದ ಸವಿನೆನಪಿನಲ್ಲಿ!💐 #Ambareesh #BirthAnniversary #RebelStarAmbareesh #RememberingRebelStarAmbareesh #RocklineEntertainments
2
19
270
ಸರ್ವರಿಗೂ ಶ್ರೀರಾಮ‌ ನವಮಿಯ ಶುಭಾಶಯಗಳು!🙏🏻 ಜೈ ಶ್ರೀರಾಮ್ 🚩 #ರಾಮನವಮಿ #ShriRamaNavami #JaiShriRam #RocklineEntertainments
9
94
ನಮ್ಮ ಕನ್ನಡ ಚಿತ್ರರಂಗದ ಗೌರವಾನ್ವಿತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 💐 #RocklineVenkatesh #HappyBirthdayRocklineVenkatesh #HBDRocklineVenkatesh #RocklineEntertainments
4
105
ವಸಂತ ಮಾಸದ ಆಗಮನ, ಪ್ರಕೃತಿಯಲ್ಲಿ ಹೊಸ ಚೇತನ! ಕರುನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.💐✨ #HappyUgadi #Ugadi #RocklineEntertainments
6
166
From Chartbuster to Filmfare ! 🏆 ನಮ್ಮ 'ಕರಟಕ ದಮನಕ' ಚಿತ್ರದ 'ಹಿತಲಕ ಕರಿಬ್ಯಾಡ' ಹಾಡಿನ ಅದ್ಭುತ ಗಾಯನಕ್ಕಾಗಿ, 70ನೇ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ (Best Playback Singer Female) ಮುಡಿಗೇರಿಸಿಕೊಂಡ ಶ್ರುತಿ ಪ್ರಹ್ಲಾದ್ ಅವರಿಗೆ ಅಭಿನಂದನೆಗಳು. #70thFilmfareAwardsSouth #ShruthiPrahalad #KaratakaDamanaka
1
4
219
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋ ಸೈಮನ್ ಅವರಿಗೆ ಭಾವಪೂರ್ಣ ನಮನಗಳು.💐 #JoeSimon #RIP #RIPJoeSimon #Director #RocklineEntertainments
14
318
ಅಪ್ಪು ಅವರ 'ನಟರ್ಸಾವಭೌಮ'ನಿಗೆ ಇಂದು 7 ವರ್ಷದ ಸಂಭ್ರಮ! ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅದ್ಭುತ ನಟನೆ, ಅನುಪಮಾ ಪರಮೇಶ್ವರನ್ ಹಾಗೂ ರಚಿತಾ ರಾಮ್ ಕಾಂಬಿನೇಷನ್‌ನ ಹಾರರ್-ಆಕ್ಷನ್ 'ನಟಸಾರ್ವಭೌಮ' ಬಿಡುಗಡೆಯಾಗಿ ಇಂದಿಗೆ 7 ವರ್ಷ. 💥 #7YearsOfNatasaarvabhouma #PowerStar #DrPuneethRajkumar #AppuLivesOn
1
67
359
2,490
ಹೆಮ್ಮೆಯ ಭಾರತೀಯರೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು!🇮🇳 #HappyRepublicDay #RepublicDay2026 #RocklineEntertainments
1
125
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು🌾 ಈ ಸುಗ್ಗಿ ಹಬ್ಬವು ಎಲ್ಲರ ಬಾಳಿನಲ್ಲಿ ಸುಖ, ಶಾಂತಿ, ಸಮೃದ್ಧಿ ತರಲಿ. #HappyMakarSankranthi #MakarSankranthi2026 #RocklineEntertainments
8
183
ನಮ್ಮ ಕಾಟೇರಗೆ ಇಂದು ಎರಡು ವರ್ಷದ ಸಂಭ್ರಮ! 💥 ​ಈ ಗೆಲುವನ್ನು ನೀಡಿದ ಸಮಸ್ತ ಕನ್ನಡಿಗರಿಗೆ ನಾವು ಸದಾ ಆಭಾರಿ.♥️ #2YearsOfKaateraPhenomenon #Kaatera @dasadarshan @TharunSudhir @Aradhanaa_r @harimonium @aanandaaudio #RocklikeVenkatesh
1
156
597
3,974
'ಸೂಪರ್' ಚಿತ್ರಕ್ಕೆ ಇಂದಿಗೆ 15 ವರ್ಷದ ಸಂಭ್ರಮ!👌 ಭವಿಷ್ಯದ ಭಾರತ ತೋರಿಸಿದ ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿ ನಿರ್ದೇಶನದ ಅದ್ಭುತ ಚಿತ್ರ 'ಸೂಪರ್' ಸಿನೆಮಾಗೆ 15 ವರ್ಷ. #15YearsOfSuper #RealStar #Upendra #Uppi #Super @nimmaupendra @NayantharaU @NimmaSadhu @vharikrishnaofficial
8
287
ಭಾರತೀಯ ಚಿತ್ರರಂಗದ ದಂತಕಥೆಯಾದ ಖ್ಯಾತ ನಟ ಧರ್ಮೇಂದ್ರ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ.💐🙏 #Dharmendra #RIPDharmendra #RestInPeaceDharmendra #RocklineEntertainments
3
242
ಮಂಡ್ಯದ ಗಂಡು, ಅಭಿಮಾನಿಗಳ ನೆಚ್ಚಿನ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುಣ್ಯಸ್ಮರಣೆಯಂದು ಗೌರವ ಪೂರ್ವಕ ನಮನಗಳು.🙏💐 #Ambareesh #RebelStarAmbareesh #DeathAnniversary #RememberingRebelStarAmbareesh #RocklineEntertainments
6
208
ಪೋಷಕ ಪಾತ್ರಗಳ ಕನ್ನಡಿಗರಿಗೆ ರಂಜಿಸಿದ ಹಿರಿಯ ನಟ ದೊಡ್ಡಣ್ಣನವರಿಗೆ ಹುಟ್ಟು ಹಬ್ಬದ ಶುಭಾಶಯಗಳು🎂 #Doddanna #HappyBirthdayDoddanna #RocklineEntertainments
7
163
ಚಂದನವನದ ನೆಚ್ಚಿನ ಬ್ಲಾಕ್ ಬಸ್ಟರ್ ನಿರ್ದೇಶಕ ತರುಣ್ ಸುಧೀರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.🎂 #HappyBirthday #TharunSudhir #HBDTharunSudhir #RocklineEntertainments
1
34
368
ಚಂದನವನದ ಸಾಹಿತ್ಯ ರಚನೆಕಾರರು, ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು #HappyBirthdayYogarajBhat #HBDYogarajBhat #RocklineEntertainments
8
258
ವಿಜಯದಶಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ದೇವಿಯು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸೌಭಾಗ್ಯವನ್ನು ತರಲಿ #HappyDasara #Vijayadashami #RocklineEntertainments
13
332
ಸರ್ವರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!🌺 ವಿಘ್ನ ನಿವಾರಕ ವಿನಾಯಕ ನಮ್ಮೆಲ್ಲರ ವಿಘ್ನಗಳನ್ನು ನಿವಾರಿಸಿ, ಸುಖ, ಶಾಂತಿ, ನೆಮ್ಮದಿ ದಯಪಾಲಿಸಲಿ. #GaneshChaturthi2025 #HappyGaneshChaturthi #RocklineEntertainments
16
444