ಬಿಡದಿ: 7,500 acres AI City
ದೊಡ್ಡಬಳ್ಳಾಪುರ : 5,800 Acres KWIN ಸಿಟಿ
ಈ ಎಲ್ಲಾ city ನಾ ಮಾಡೋಕೆ ಮುಂಚೆ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿಗೆ ಮೂಲಭೂತ ಸೌಲಭ್ಯಗಳಾದ ಉತ್ತಮ ರಸ್ತೆ,ಒಳ ಚರಂಡಿ, ತ್ಯಾಜ ನಿರ್ವಹಣೆ,ಸಂಚಾರ ದಟ್ಟಣೆ,ನೀರಿನ ಕೊರತೆ ಮುಂತಾದ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ