Joined March 2022
4,753 Photos and videos
ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳ ಬಗೆಗಿನ ಮಾಹಿತಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆಯ ಸಹಾಯವಾಣಿ ಕೇಂದ್ರ 24*7 ಕಾರ್ಯನಿರ್ವಹಿಸಲಿದೆ. ಇದರ ಉಪಯೋಗ ಪಡೆದುಕೊಳ್ಳುವಂತೆ ಮಾನ್ಯ ಸಚಿವರಾದ ಶ್ರೀ @CMahadevappa ನವರು ಜನತೆಯಲ್ಲಿ ಮನವಿ ಮಾಡಿಕೊಂಡರು (1/2)
464
275
1,105
438,868
Good Morning! "To succeed in your mission, you must have single-minded devotion to your goal." - Dr. A.P.J. Abdul Kalam @SWDCommissioner @DDChandanaNews @airnewsalerts #Socialwelfare_karnataka
4
4
25
1,778
Good Morning! "Manpower without unity is not a strength." - Sardar Vallabhbhai Patel @SWDCommissioner @DDChandanaNews @airnewsalerts #Socialwelfare_karnataka
5
7
21
1,448
Empowering Next-Gen Innovators The ATL Enhancement Project in @kreisemahithi! A transformative initiative is underway to revolutionize STEM education across Karnataka. A tripartite Memorandum of Understanding (MoU) has been officially signed to launch the @AIMtoInnovate (ATL) Enhancement Project, targeting 147 Residential Schools under the Karnataka Residential Educational Institutions Society (KREIS). This strategic partnership brings together government, corporate, and educational experts to foster a robust culture of innovation, critical thinking, and hands-on learning among young students. KREIS Providing the educational network and access to 147 premier residential schools. @CollinsAero (Goodrich Aerospace Services Private Limited) Driving the initiative forward through corporate social responsibility, industry expertise, and resources. The agreement was formalized in the presence of Shri Kantha Raj, Executive Director of KREIS, Shri Nagesh S S, Joint Director, Admin KREIS Shri Amith Savarkar, CSR Head at Collins Aerospace, and Shri Kishore representing Vigyan Ashram, alongside senior officials and dignitaries. Indian Institute of Education (IIE) Vigyan Ashram Serving as the knowledge and implementation partner to execute the program on the ground. @SWDCommissioner @DDChandanaNews @airnewsalerts #Karnataka_KREIS_Schools #Socialwelfare_karnataka
3
5
10
1,394
ನಿಮಗೊಂದು ಪ್ರಶ್ನೆ? ಈ ಕೆಳಗೆ ನೀಡಲಾದ ಪ್ರಶ್ನೆಗೆ ನಿಮ್ಮ ಉತ್ತರವನ್ನು ಕಮೆಂಟ್ ಮೂಲಕ ತಿಳಿಸಿ! @SWDCommissioner @DDChandanaNews @airnewsalerts #Socialwelfare_karnataka
24
3
26
2,183
ಶುಭೋದಯ! ನನ್ನ ಮಟ್ಟಿಗೆ ಹೇಳುವುದಾದರೆ ಹೊಸ ಸಮಾಜವು ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವದ ಆಧಾರದ ಮೇಲೆ ನಿರ್ಮಾಣವಾಗಬೇಕು. - ಡಾ.ಬಿ.ಆರ್.ಅಂಬೇಡ್ಕ‌ರ್ @CMofKarnataka @DKShivakumar @CMahadevappa @SWDCommissioner @DDChandanaNews @airnewsalerts #SocialWelfare_Karnataka
2
7
32
1,380
Good morning! Never Get UPSET Always Get "UP" & "SET" Yourself. - A. P. J. Abdul Kalam @CMofKarnataka @DKShivakumar @CMahadevappa @SWDCommissioner @DDChandanaNews @airnewsalerts #SocialWelfare_Karnataka
1
7
26
1,162
ಶುಭೋದಯ, “ತಾಳ್ಮೆಯೇ ನಿನ್ನಲ್ಲಿರೋ, ಉತ್ತಮ ಸಾಧನ.” - ಗೌತಮ ಬುದ್ಧ @CMofKarnataka @DKShivakumar @CMahadevappa @SWDCommissioner @DDChandanaNews @airnewsalerts #Socialwelfare_karnataka
1
12
39
1,315
ನಿಮಗೊಂದು ಪ್ರಶ್ನೆ? ಈ ಕೆಳಗೆ ನೀಡಲಾದ ಪ್ರಶ್ನೆಗೆ ನಿಮ್ಮ ಉತ್ತರವನ್ನು ಕಮೆಂಟ್ ಮೂಲಕ ತಿಳಿಸಿ! @CMofKarnataka @DKShivakumar @CMahadevappa @SWDCommissioner @DDChandanaNews @airnewsalerts #Socialwelfare_karnataka
32
7
28
1,596
ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳ ಗಮನಕ್ಕೆ! ಎಸ್.ಎಸ್.ಎಲ್.ಸಿ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 2025–26ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪ್ರಯತ್ನದಲ್ಲಿ (First Attempt) ಉತ್ತೀರ್ಣರಾಗಿರಬೇಕು. ಅಗತ್ಯವಿರುವ ದಾಖಲೆಗಳು: 1. ಎಸ್.ಎಸ್.ಎಲ್.ಸಿ ಅಂಕಪಟ್ಟಿ 2. ಜಾತಿ ಮತ್ತು ಆದಾಯ ಪ್ರಮಾಣಪತ್ರ 3. ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಸಂಖ್ಯೆ. ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ನೀಡಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. (1/2) ಲಿಂಕ್: swdservices.karnataka.gov.in… @CMofKarnataka @DKShivakumar @CMahadevappa @SWDCommissioner @DDChandanaNews @airnewsalerts #Socialwelfare_karnataka
20
13
57
3,862
Attention students! Application for SSLC PRIZE MONEY Scheduled Caste (SC) students who cleared the SSLC examination in their First Attempt in the Academic Year 2025–26 Documents Required: 1. SSLC Marks Card 2. Caste Certificate 3. Income Certificate 4. Bank Account number (Must be linked with Aadhaar) (2/2) Link: swdservices.karnataka.gov.in… @CMofKarnataka @DKShivakumar @CMahadevappa @SWDCommissioner @DDChandanaNews @airnewsalerts #Socialwelfare_karnataka
6
6
12
1,293
ನಿಮಗೊಂದು ಪ್ರಶ್ನೆ? ಈ ಕೆಳಗೆ ನೀಡಲಾದ ಪ್ರಶ್ನೆಗೆ ನಿಮ್ಮ ಉತ್ತರವನ್ನು ಕಮೆಂಟ್ ಮೂಲಕ ತಿಳಿಸಿ! @CMofKarnataka @DKShivakumar @CMahadevappa @SWDCommissioner @DDChandanaNews @airnewsalerts #Socialwelfare_karnataka
51
8
31
2,292
ಮೆಟ್ರಿಕ್ ನಂತರದ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ. 2026–27ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾದ ಅರ್ಹ ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳಿಂದ ಪ್ರೋತ್ಸಾಹ ಧನಕ್ಕೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಲಿಂಕ್: swdservices.karnataka.gov.in… ಅಗತ್ಯವಿರುವ ದಾಖಲೆಗಳು: 1. ಅಂಕಪಟ್ಟಿ 2. ಜಾತಿ ಮತ್ತು ಆದಾಯ ಪ್ರಮಾಣಪತ್ರ 3. ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಸಂಖ್ಯೆ. (1/2) @CMofKarnataka @DKShivakumar @CMahadevappa @SWDCommissioner @airnewsalerts @DDChandanaNews #SocialWelfare_Karnataka
13
29
85
5,048
Attention Students: Applications Open for Post-Matric Prize Money - 2026–27! Online applications are invited from eligible Scheduled Caste (SC) students who have passed the examinations in the first attempt during the academic year 2026–27. Link: swdservices.karnataka.gov.in… Documents Required: 1. Marks Card 2. Caste and Income Certificate 3. Bank Account linked with Aadhaar (2/2) @CMofKarnataka @DKShivakumar @CMahadevappa @SWDCommissioner @airnewsalerts @DDChandanaNews #SocialWelfare_Karnataka
1
7
22
1,340
"World Telecommunication and Information Society Day" Strengthening digital lifelines for a resilient and connected world. From urban centers to the most remote rural villages, digital media is the bridge to ensure universal internet access, and build resilient networks that empower every citizen. A connection can change everything. @CMofKarnataka @DKShivakumar @CMahadevappa @SWDCommissioner @airnewsalerts @DDChandanaNews #WorldTelecommunicationDay #DigitalLearning #DigitalFuture #SocialWelfare_Karnataka
4
7
15
1,317
ಸಾಮಾಜಿಕ ನ್ಯಾಯದತ್ತ ಒಂದು ಹೆಜ್ಜೆ 400 ರೋಸ್ಟರ್ ಬಿಂದುಗಳ ಅನುಷ್ಠಾನ! ಪರಿಶಿಷ್ಟ ಜಾತಿಯ 101 ಉಪಜಾತಿಗಳಿಗೆ ಲಭ್ಯವಿರುವ ಶೇ. 15ರಷ್ಟು ಮೀಸಲಾತಿಯನ್ನು ವೈಜ್ಞಾನಿಕವಾಗಿ ಹಂಚಿಕೆ ಮಾಡಲು, 400 ರೋಸ್ಟರ್ ಬಿಂದುಗಳ ಚಕ್ರವನ್ನು ಅಳವಡಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ ಹಂಚಿಕೆ ಸೂತ್ರ: ಪ್ರವರ್ಗ-ಎ: 21 ಬಿಂದುಗಳು ಪ್ರವರ್ಗ-ಬಿ: 21 ಬಿಂದುಗಳು ಪ್ರವರ್ಗ-ಸಿ: 18 ಬಿಂದುಗಳು ವಿಶೇಷ ಆದ್ಯತೆ: ಪ್ರವರ್ಗ 'ಸಿ' ನಲ್ಲಿರುವ 59 ಅತೀ ಹಿಂದುಳಿದ ಜಾತಿಗಳಿಗೆ ಆ ಪ್ರವರ್ಗದ ಶೇ. 20ರಷ್ಟು ಪಾಲನ್ನು ಮೀಸಲಿರಿಸುವ ಮೂಲಕ ಸರ್ವರಿಗೂ ಸಮಬಾಳು ನೀಡಲು ಸರ್ಕಾರ ಬದ್ಧವಾಗಿದೆ. @CMofKarnataka @DKShivakumar @CMahadevappa @SWDCommissioner @airnewsalerts @DDChandanaNews #Socialwelfare_karnataka
10
11
60
4,370