Joined May 2014
2,105 Photos and videos
Sagar Manasu retweeted
A well deserved victory @actorvijay To be silent during scathing attacks and let your work speak, is the biggest victory. During one of the interactions with the press I had in jest told ‘TVK - Stands for Try Vijay As King’ and today you’ve stood tall like a King. May you fullfil all the promises made to the people of Tamil Nadu, and may there be progress always.
83
5,039
25,486
247,043
Sagar Manasu retweeted
22
113
584
14,518
ನಾಡಿನ ಸಮಸ್ತ ಜನತೆಗೆ "ಕನ್ನಡ ರಾಜ್ಯೋತ್ಸವ" ಹಬ್ಬದ ಶುಭಾಶಯಗಳು 💛❤ #KannadaRajyothsava #ಕನ್ನಡ
27
ಒಂದ್ ಆಟದಲ್ಲಿ ರಾಜ, ರಾಣಿ, ಜೋಕರ್ ಯಾರೇ ಇರಲಿ, ಈಗ ಎಕ್ಕ ಕಾಲಿಟ್ಟಾಯಿತು! ನಾಳೆ ಇಂದ ಅಸಲಿ ಆಟ ಶುರು ! 🔥♠️ #Ekka 𝐈𝐍 𝐂𝐈𝐍𝐄𝐌𝐀𝐒 𝐓𝐎𝐌𝐎𝐑𝐑𝐎𝐖! Book your tickets now on @bookmyshow & @lifeindistrict 🎟️ bit.ly/EKKA-BookMyShow 🎟️ link.district.in/DSTRKT/phek… #EkkaFromJuly18
20
70
723
King Birthday Special #HappyBiryhdayShivanna
9
82
852
ಕಾಲು ಎಳೆಯೋ ಜನರ ನಡುವೆ ಕಾಲರ್ ಎತ್ತುವ @yuva_rajkumar 👑✨👌
ನಟ ಯುವ ರಾಜ್‌ಕುಮಾರ್ ಅವರು ಇಂದು ಕಾವೇರಿ ನಿವಾಸದಲ್ಲಿ ನನ್ನನ್ನು ಭೇಟಿಯಾಗಿ, ಜುಲೈ 18 ರಂದು ತೆರೆ ಕಾಣಲಿರುವ ತಾವು ನಾಯಕನಟನಾಗಿ ಅಭಿನಯಿಸಿರುವ "ಎಕ್ಕ" ಸಿನಿಮಾ ಪ್ರೀಮಿಯರ್ ಶೋ ವೀಕ್ಷಣೆಗೆ ಆಗಮಿಸುವಂತೆ ಪ್ರೀತಿಯಿಂದ ಆಹ್ವಾನಿಸಿದರು. ರಾಜ್‌ಕುಮಾರ್ ಅವರ ಕುಟುಂಬದ ಜೊತೆಗಿನ ನನ್ನ ಒಡನಾಟ ನಾಲ್ಕೈದು ದಶಕಗಳಷ್ಟು ಹಳೆಯದು. ರಾಘವೇಂದ್ರ ರಾಜ್‌ಕುಮಾರ್, ಶಿವಣ್ಣ ಮತ್ತು ಅಪ್ಪು ತಮ್ಮ ತಂದೆಯಂತೆ ಅಭಿನಯದಲ್ಲಿ ಮಾತ್ರವಲ್ಲ, ಸಾಮಾಜಿಕ‌ ಕಳಕಳಿಯಲ್ಲೂ ಎತ್ತಿದಕೈ. ರಾಜಣ್ಣನ ಕುಟುಂಬದ ಮೂರನೇ ತಲೆಮಾರು ಅದೇ ಹಾದಿಯಲ್ಲಿ ಹೆಜ್ಜೆಹಾಕಲು ಆರಂಭಿಸಿದ್ದು ಕಂಡು ಖುಷಿಯಾಯಿತು. ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದೆ.
12
49
361
ಡಾ.ಶಿವರಾಜಕುಮಾರ್ ಅವರ 63 ನೇ ಹುಟ್ಟುಹಬ್ಬದ ಪ್ರಯುಕ್ತ ಇಂದು ಡಾ.ರಾಜವಂಶ ಕನ್ನಡ ಯುವಸೇನೆ ವತಿಯಿಂದ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಬಂಟಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಅವಶ್ಯಕ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು @NimmaShivanna @GeethaPictures @NivedithaSrk @kp_sreekanth @Punithkumar23
9
42
293
ಮೊದಲ ಬಾರಿಗೆ IPL ಚಾಂಪಿಯನ್ಸ್ ಆ ನಮ್ಮ RCB ಬೆಂಗಳೂರು🏆 #RCBvPBKS #RoyalChallengersBengaluru #RCB
1
79
ವಿಶ್ವಚಿತ್ರರಂಗದ ಏಕೈಕ ಕೆಂಟಕಿ ಕರ್ನಲ್, ಸಿನಿ ಜಗತ್ತಿನ ದಂತಕಥೆ ಈ ಯುಗದ ಬಂಗಾರದ ಮನುಷ್ಯ , ಕನ್ನಡ ಕುಲ ತಿಲಕ ಕರ್ನಾಟಕದ ರತ್ನ , ರಸಿಕರ ರಾಜ , ಕಲಾ ತಪಸ್ವಿ , #ಕನ್ನಡವಅರಿತುಕನ್ನಡಿಗರಗುರುತಾದ ಅಭಿಮಾನಿ ಹೃದಯದ ಸಿಂಹಸನಾಧೀಶ್ವರ #ಡಾ_ರಾಜಕುಮಾರ್ ಅವರ ಜನ್ಮ ಜಯಂತಿಯ ಶುಭಾಶಯಗಳು #DrRajkumar #DrRajJayanthi #Rajotsava #RajUsthsava
2
18
359
ವಿಂಗ್ ಕಮಾಂಡರ್ ಆದ ಮಾತ್ರಕ್ಕೆ ಏನ್ ಬೇಕಾದ್ರು ಮಾಡಬಹುದಾ.? ನಾಗರಿಕರಿಗೆ ನ್ಯಾಯ ಎಲ್ಲಿದೆ.? ಕಾನೂನಿನಲ್ಲಿ ಇದಕ್ಕೆಲ್ಲ ಅವಕಾಶ ಇದೆಯಾ.? ತಪ್ಪು ಯಾರು ಮಾಡಿದ್ರು ತಪ್ಪೇ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಜೊತೆಗೆ ಇವರ ದಬ್ಬಾಳಿಕೆಗೆ ಕನ್ನಡ ಹಾಗೂ ಕನ್ನಡಿಗರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಕ್ಕೂ ತಕ್ಕ ಶಿಕ್ಷೆ ಆಗಬೇಕು #Kannadiga
58
Sagar Manasu retweeted
"𝘐𝘧 𝘺𝘰𝘶 𝘤𝘢𝘯 𝘨𝘪𝘷𝘦 𝘪𝘵, 𝘺𝘰𝘶 𝘨𝘰𝘵𝘵𝘢 𝘵𝘢𝘬𝘦 𝘪𝘵 𝘣𝘢𝘤𝘬 𝘢𝘴 𝘸𝘦𝘭𝘭" core! 🤌 #PlayBold
186
2,355
24,487
384,028
ಇಂದು ನಮ್ಮೆಲ್ಲರ ಪ್ರೀತಿಯ ಫೇವರಿಟ್ ಶಿವಣ್ಣ ಅವರನ್ನು ಭೇಟಿ ಮಾಡಿದ ಕ್ಷಣ ✨👑❤ ಪ್ರತಿ ಭಾರಿ ಸಿಕ್ಕಾಗಲು ನೀವು ತೋರುವ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಎಂದಿಗೂ ಋಣಿಯಾಗಿರುತ್ತೇನೆ.! @NimmaShivanna #firefly Love You Boss #DrShivarajkumar #Shivanna #King #SandalwoodKing
1
3
17
277
ಡಾ.ರಾಜ್‍ಕುಮಾರ್ ಪುಣ್ಮ ಸ್ಮರಣೆ #DrRajkumar #Annavru #DrRaj #rajkumar
9
188
ರಾಮಚರಣ್ ಅಭಿನಯಿಸುತ್ತಿರುವ #RC16 ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ನಮ್ಮ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಮತ್ತು ಗೀತಕ್ಕ ಇಂದು ಹೈದರಾಬಾದಿಗೆ ಆಗಮಿಸಿದ ಕ್ಷಣ #DrShivarajkumar #RC16 #Geethakka #DrShivarajkumarYuvaSene #SandalwoodKing #Shivanna
1
8
331
ಹುಟ್ಟುಹಬ್ಬದ ಶುಭಾಶಯಗಳು ಅಪ್ಪು ಸರ್ #puneethrajakumar #AppuLivesOn #HappyBirthdayPowerStar
1
4
86
ನೀವು ಇದ್ದಂಗೆ ಕನ್ನಡಕ್ಕೆ ಕಳಶ, ನಿಮ್ಮನ್ನ ನೋಡೋಕೆ ಥಿಯೇಟರ್ ಗೆ ಬರ್ತೀವಿ ಪ್ರತಿ ವರುಷ, ನಿಮ್ ನಗು ನಿಷ್ಕಲ್ಮಶ, ಏನೇ ಹೇಳಿ ನೀವಂತೂ ಬಂಗಾರದ ಮನುಷ್ಯ... @PuneethRajkumar @Ashwini_PRK #50YRSOFKINGAPPUDARBAR #AdvanceHBDDrPuneethRajkumar #AppuReRelease #PuneethRajkumar
4
19
325
'ಅಪ್ಪು' ಅನ್ನೋ ಕೂಗು ಮುಗಿಲು ಮುಟ್ಟಿಸಿದ ಚಿತ್ರ. ಬಿಡುಗಡೆ ಆದ ದಿನ ಎಷ್ಟು ಪ್ರೀತಿ ಸಿಕ್ಕಿತೋ ಅಷ್ಟೇ ಪ್ರೀತಿ ಇಂದು ಮರುಬಿಡುಗಡೆಗೂ ಸಿಗುತ್ತಿರುವುದು ಅವನು ಗಳಿಸಿರೋ ಆಸ್ತಿ. @Ashwini_PRK @PRK_Productions @RakshithaPrem #PuriJagannadh ಇಡೀ ತಂಡಕ್ಕೆ ಅಭಿನಂದನೆಗಳು. #DrPuneethRajkumar #Appu #AppuReRelease
2
103
Waiting ✨
Relive the thrill, the action and the emotion. 🔥 The remastered magic of #Appu drops at 5:03PM on PRK Productions YouTube channel. ✴️ ▶️ In Cinemas from 14th March 2025 A @PRK_Productions release
12
Official Announcement Poster ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಸೂಪರ್ ಹಿಟ್ "ಅಪ್ಪು" ಚಿತ್ರವು ಇದೇ ಮಾರ್ಚ್ 14 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ರಿ-ರಿಲೀಸ್ ಆಗಲಿದೆ #Appu #AppuFromMarch14 #DrPuneethRajkumar #PRKProductions #AppuRerelease
25
56
505