ಕಾರ್ಮಿಕ ಬಂಧುಗಳೇ, ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ
ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಕ್ಕೆ ಬಳಸುವ ಉಪಕರಣಗಳನ್ನು ಸುರಕ್ಷಿತವಾಗಿ ಬಳಸಿ. ಉಪಕರಣಗಳ ಬಳಕೆಯ ಕುರಿತ ಸರಿಯಾದ ತರಬೇತಿಯನ್ನು ಪಡೆಯಿರಿ. ವಿದ್ಯುತ್ ಚಾಲಿತ ಸಲಕರಣೆಗಳ ಬಳಕೆಯ ನಂತರ ಸ್ವಿಚ್‌ಗಳನ್ನು ಆಫ್ ಮಾಡಿ. ಉಪಕರಣಗಳನ್ನು ಬಳಸುವ ವೇಳೆ ಸುರಕ್ಷತಾ ಪರಿಕರಗಳನ್ನು ಧರಿಸಿ. ಕೆಲಸಕ್ಕೆ ಬಳಸುವ ಸಲಕರಣೆಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ.