Joined December 2020
443 Photos and videos

🌍 ವಿಶ್ವ ಪರಿಸರ ದಿನವನ್ನು ಕರ್ನಾಟಕದಾದ್ಯಂತ ಸಸಿ ನೆಡುವುದು, ಪ್ರತಿಜ್ಞಾವಿಧಿ ಬೋಧನೆ, ಗಿಡಗಳ ವಿತರಣೆ, ಜಾಥಾ ಹಾಗೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮುಂದಿನ ಪೀಳಿಗೆಗಾಗಿ ನಮ್ಮ ಪರಿಸರವನ್ನು ಸಂರಕ್ಷಿಸೋಣ 🌳🌱 🌍 World Environment Day was observed meaningfully across Karnataka through extensive tree plantation drives. 🌱 Together, let’s protect and preserve our environment for a greener future 🌳♻️ #worldenvironmentday #environmentday #sbmg #cleanvillage #rdwsd #swachhbharat @eshwar_khandre
1
15
Chamarajanagar Zilla Panchayat retweeted
RDWSD ಆಯುಕ್ತರಾದ ಫೌಜಿಯಾ ತರನ್ನುಮ್‌.ಬಿ. ಅವರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಭೇಟಿ ನೀಡಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಟ್ಟರು. ವಿಶೇಷ ಗ್ರಾಮಸಭೆಯಲ್ಲಿ ಭಾಗವಹಿಸಿ, ಕಸ ವಿಂಗಡಣೆ ಪರಿಸರ ಸಂರಕ್ಷಣೆ ಹಾಗೂ ನೈರ್ಮಲ್ಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ಗ್ರಾಮಸ್ಥರಿಗೆ ಕರೆ ನೀಡಿದರು. ಬಳಿಕ ಕುಂದಾಣ ಗ್ರಾ.ಪಂ. ವ್ಯಾಪ್ತಿಯ ದೊಡ್ಡಚೀಮನಹಳ್ಳಿ ಗ್ರಾಮದಲ್ಲಿ CSR ನಿಧಿಯಡಿ ಕೆರೆ ಪುನಶ್ಚೇತನ ಕಾಮಗಾರಿಗೆ ಚಾಲನೆ ನೀಡಿದರು. ಬಳಿಕ ನರಗನಹಳ್ಳಿ ಕ್ರಾಸ್‌ ಬಳಿ ಘನತ್ಯಾಜ್ಯ ವಿಲೇವಾರಿ ಘಟಕ ಮತ್ತು ಮಲತ್ಯಾಜ್ಯ ವಿಲೇವಾರಿ ಘಟಕ ವೀಕ್ಷಿಸಿದರು. ಈ ವೇಳೆ ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. RDWSD Commissioner Ms. Fouzia Tarannum.B. visited Bengaluru Rural District today. She planted saplings in the premises of the Morarji Desai Residential School on the occasion of World Environment Day. She also participated in a special Gram Sabha and called upon the villagers to adopt waste segregation, environmental conservation and hygienic practices. Later, She inaugurated the lake rejuvenation works under CSR funding at Doddacheemanahalli village. Subsequently, she visited the SWM unit and Faecal Sludge Treatment Plant near Narganahalli Cross. The Chief Executive Officer of the Zilla Panchayat and other officials were present during the visit. #worldenvironmentday #environmentday #sbmg #cleanvillage #rdwsd #swachhbharat @eshwar_khandre
1
5
18
811
Chamarajanagar Zilla Panchayat retweeted
ನೀರು, ನೆಲ, ಗಾಳಿ ಮತ್ತು ಪ್ರಕೃತಿ ನಮ್ಮ ಅಮೂಲ್ಯ ಸಂಪತ್ತು. 💧ನೀರನ್ನು ಮಿತವಾಗಿ ಬಳಸಿ ♻️ ಕಸವನ್ನು ಮೂಲದಲ್ಲೇ ವಿಂಗಡಿಸಿ 🌿 ಪರಿಸರವನ್ನು ಸಂರಕ್ಷಿಸಿ 🧹 ಗ್ರಾಮಗಳನ್ನು ಸ್ವಚ್ಛ ಹಾಗೂ ಹಸಿರಾಗಿರಿಸಿ ಮುಂದಿನ ಪೀಳಿಗೆಗಾಗಿ ಸ್ವಚ್ಛ, ಹಸಿರು ಮತ್ತು ಸುಸ್ಥಿರ ಗ್ರಾಮಗಳ ನಿರ್ಮಾಣಕ್ಕೆ ಕೈಜೋಡಿಸೋಣ. 🌍🌳 Water, land, air, and nature are our most precious resources. 💧 Save Water ♻️ Segregate Waste 🌿 Protect Nature 🧹 Keep Villages Clean Together, let’s build greener, healthier and sustainable rural communities for future generations 🌍🌳 #WorldEnvironmentDay #EnvironmentDay #rdwsd #SBMG #swachhbharatmission
1
3
6
224
ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ವಿವಿಧ ಇಲಾಖೆ, ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಶ್ರೀ ಚಾಮರಾಜೇಶ್ವರ ದೇವಸ್ಥಾನದಿಂದ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಮೋನಾರೋತ್ ರವರು ಚಾಲನೆ ನೀಡಿದರು. ವಿವಿಧ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಸದಸ್ಯರು, ಭಾಗವಹಿಸಿದ್ದರು.
23
ಘನತ್ಯಾಜ್ಯ ನಿರ್ವಹಣೆ ನಿಯಮಗಳು–2026ರ ಅನುಷ್ಠಾನ ಕುರಿತು ವರ್ಚುವಲ್ ಕಾರ್ಯಾಗಾರವು ಇಂದು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರ ಉಪಸ್ಥಿತಿಯಲ್ಲಿ ನಡೆಯಿತು.RDPR ಕಾರ್ಯದರ್ಶಿ ಡಾ. ಸಮೀರ್ ಶುಕ್ಲಾ, ಪಂಚಾಯತ್ ರಾಜ್ ಕಾರ್ಯದರ್ಶಿ ಶ್ರೀ ರಂದೀಪ್ ಡಿ. RDWSD ಆಯುಕ್ತರಾದ ಬಿ. ಫೌಜಿಯಾ ತರನ್ನುಮ್‌ ಉಪಸ್ಥಿತರಿದ್ದರು.
1
33
ಇಂದು ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕಾಟಿ ಗ್ರಾಮ ಪಂಚಾಯಿತಿಯಲ್ಲಿ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಆಯೋಜಿಸಲಾಗಿತ್ತು. ಮಾನ್ಯ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶ್ರೀಮತಿ ಶೃತಿ ಡಿ ಎಸ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. #DDWS #SBMG #unicef #chamarajanagarzp #RDWSD #MenstrualHygieneDay 2026
26

ಜಲಜೀವನ್‌ ಮಿಷನ್‌ ಯೋಜನೆಯಡಿ ಹರ್ ಘರ್ ಜಲ್ ಗ್ರಾಮವೆಂದು ಘೋಷಿಸಲ್ಪಟ್ಟ ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವನಹಳ್ಳಿ ಗ್ರಾಮದ ಜನತೆಗೆ ಅಭಿನಂದನೆಗಳು.
17

Replying to @rdwsd_gok
Congratulations to the people of Yadavanahalli village of Kotekere Gram Panchayat, Gundlupet taluk, #Chamarajanagar district, for being officially declared as Har Ghar Jal village under the Jal Jeevan Mission scheme. #jaljeevanmission #rdwsd #karnataka #jalarpandiwas
27
Chamarajanagar Zilla Panchayat retweeted
Shri Ashok K. K. Meena, Secretary, DDWS, chaired 7th edition of ‘Sujal Gram Samvad’ under Jal Jeevan Mission held on 20 May 2026. During this, The CEO of Chitradurga Zilla Panchayat presented the successful implementation of JJM in the district through video conferencing. 1/2
2
1
7
596
Chamarajanagar Zilla Panchayat retweeted
DDWS ಕಾರ್ಯದರ್ಶಿ ಶ್ರೀ ಅಶೋಕ್ ಕೆ.ಕೆ. ಮೀನಾ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 20 ಮೇ 2026ರಂದು ಜಲಜೀವನ್ ಮಿಷನ್ ಯೋಜನೆಯಡಿ 7ನೇ ಆವೃತ್ತಿಯ 'ಸುಜಲ ಗ್ರಾಮ ಸಂವಾದ' ನಡೆಯಿತು. ಈ ವೇಳೆ, ಚಿತ್ರದುರ್ಗ ಜಿಲ್ಲೆಯಲ್ಲಿ JJM ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಕುರಿತು ಜಿ.ಪಂ. CEO ಅವರು ವಿಡಿಯೋ ಸಂವಾದದ ಮೂಲಕ ಪ್ರಸ್ತುತಪಡಿಸಿದರು. 1/2
1
1
4
257
Chamarajanagar Zilla Panchayat retweeted
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿರುವ ಬಿ. ಫೌಜಿಯಾ ತರನ್ನುಮ್‌, IAS, ಅವರಿಗೆ ಅಭಿನಂದನೆಗಳು ಹಾಗೂ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸಿರುವ ಶ್ರೀ ರಂದೀಪ್‌ ಡಿ ಅವರಿಗೆ ಧನ್ಯವಾದಗಳು.
6
14
175
7,877
Chamarajanagar Zilla Panchayat retweeted
Congratulations to Ms. B. Fouzia Tarannum, IAS, on taking charge as the Commissioner of the Rural Drinking Water and Sanitation Department, and Thanks to Shri Randeep D, for his dedicated service as Commissioner of the Department. #rdwsd #swachhbharatmission #jaljeevanmission
2
8
861
ದಿ. 02.05.26 ರಂದು ಸ್ವಚ್ಛ ಶನಿವಾರ ಅಭಿಯಾನ ಅಂಗವಾಗಿ 'ನಮ್ಮ ಗ್ರಾಮಸ್ವಚ್ಛ ಗ್ರಾಮ' ಘೋಷ ವಾಕ್ಯದೊಂದಿಗೆ ಚಾಮರಾಜನಗರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತಾ ಶ್ರಮಧಾನ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು. #Swachchashanivara #swachhbharatmission #RDWSD #SBMG #chamarajanagarazp #ZP_Chamrajnagar
30

ಗ್ರಾಮವಾಣಿ ಟಾಪ್ 10 ಸುದ್ದಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಗ್ರಾಮವಾಣಿ ಟಾಪ್ 10 ಸುದ್ದಿಗಳು ಇಲ್ಲಿವೆ. #gramavani #swachhbharatmission #jaljeevanmission #karnataka #gramavani #rdwsd youtu.be/8ssLdIW97iM
22
ಈ ದಿನ ಜಿಲ್ಲಾ ಪಂಚಾಯತ್ ಹೊಸ ಕೆಡಿಪಿ ಸಭಾಂಗಣದಲ್ಲಿ ಜಿಲ್ಲೆಯ ಮಾನ್ಯ ಉಸ್ತುವಾರಿ ಮಂತ್ರಿಗಳಾದ ಶ್ರೀ ಕೆ.ವೆಂಕಟೇಶ್ ರವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಮತ್ತು ಕೇಂದ್ರ ಮತ್ತು ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. #kdpmeeting #RDWSD #rdprkarnata
1
30
ಇಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ DWSM ಸಮಿತಿ ಸಭೆ ನಡೆಯಿತು. ಸಭೆಯಲ್ಲಿ RWS EE, AEE, JE ಸಮಿತಿಯ ಇತರರು ಹಾಜರಿದ್ದರು. #rdprkarnataka #RDWSD #JJM #SBMG #MinistryofJalShakti, #DistrictWaterandSanitatoinMisson
42
ಇಂದು ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ, ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ *ಮಲತ್ಯಾಜ್ಯ ಸಂಸ್ಕರಣಾ ಘಟಕ ಹಾಗು ಅಕ್ಕ ಕೆಫೆಯನ್ನು ಮಾನ್ಯ ಸಂಸದರಾದ ಶ್ರೀ ಸುನಿಲ್ ಬೋಸ್ ಮತ್ತು ಶಾಸಕರಾದ ಶ್ರೀ ಗಣೇಶ್ ಪ್ರಸಾದ್ ರವರು ಉದ್ಘಾಟಿಸಿದ ರು. #RDWSD #SBMG #JJM #zpchamarajnagar
36
ದಿ.02.05.26 ರಂದು ಸ್ವಚ್ಛ ಶನಿವಾರ ಅಭಿಯಾನ ಅಂಗವಾಗಿ 'ನಮ್ಮ ಗ್ರಾಮಸ್ವಚ್ಛ ಗ್ರಾಮ' ಘೋಷ ವಾಕ್ಯದೊಂದಿಗೆ ಚಾಮರಾಜನಗರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತಾ ಶ್ರಮಧಾನ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು. #Swachchashanivara #swachhbharatmission #RDWSD #rdwsd_gok #chamarajanagarazp #ZP_Chamrajnagar
25
Chamarajanagar Zilla Panchayat retweeted
ಶುದ್ಧ ಕುಡಿಯುವ ನೀರು ಹಾಗೂ ಆರೋಗ್ಯಕರ ಗ್ರಾಮಗಳ ನಿರ್ಮಾಣ ಕಾರ್ಯದಲ್ಲಿ ನಿರಂತರ ಶ್ರಮ ಹಾಗೂ ಸಮರ್ಪಣೆಯಿಂದ ಕೊಡುಗೆ ನೀಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. 🌱
1
6
10
378
Chamarajanagar Zilla Panchayat retweeted
We salute everyone whose dedication and hard work contribute towards building healthier villages & ensuring clean drinking water for all.🤝 #InternationalLabourDay #labourday #workersday #rdwsd
1
3
181