Joined April 2010
10,770 Photos and videos
Pinned Tweet
9 Apr 2022
ಪಶ್ಯಾಮಿ ದೇವಾಂಸ್ತವ ದೇವ ದೇಹೇ ಸರ್ವಾಂಸ್ತಥಾ ಭೂತವಿಶೇಷಸಂಘಾನ್ | ಬ್ರಹ್ಮಾಣಮೀಶಂ ಕಮಲಾಸನಸ್ಥ- ಮೃಷೀಂಶ್ಚ ಸರ್ವಾನುರಗಾಂಶ್ಚ ದಿವ್ಯಾನ್ ||
82
186
585
ನಾನು retweeted
ಕಪ್ಪೆ ಅರಭಟ್ಟನ ಶಾಸನ ಹಾಗೂ ಮೇಗುತಿ ಶಾಸನವನ್ನು ನೋಡಿದಾಗ ಖುಷಿಯಿಂದ ಕಣ್ಣಂಚಿನಲ್ಲಿ ನೀರಿತ್ತು. ಸ್ಮಾರಕಗಳ ಸುತ್ತಲಿನ ಪರಿಸರವನ್ನು ನೋಡಿದಾಗ ಮನಸ್ಸಿಗೆ ಅಷ್ಟೇ ನೋವಾಯಿತು. ಯಾರೋ ಕಿಡಿಗೀಡಿಗಳು ಕಪ್ಪೆ ಅರಭಟ್ಟನ ಶಾಸನದ ಪಕ್ಕದಲ್ಲಿ ತಮ್ಮ ಹೆಸರನ್ನು ಕೆತ್ತಿದ್ದಾರೆ. ಅದನ್ನು ನೋಡಿದಂತೂ ನನ್ನೊಳಗಿದ್ದ ಕೋಪ ಉಕ್ಕಿಬಂದಿತು.
2
10
70
1,873
Like like @maidros78 's account is hacked. If any of you have his contact, please inform him.
133
"ಯಾರಾದ್ರೂ ಸಂನ್ಯಾಸಿಗಳ ಜೊತೆ ಸೇರಿ ಮತ್ತು ಬರೋ ಕಾಯಿಯೇನಾದರೂ ತಿಂದೆಯೋ ಹೇಗೆ? ಆಗಿಂದಾಗ್ಗೆ ಊಟತಿಂಡಿ ಬಿಟ್ಟಿದ್ದಕ್ಕೆ ನಿನ್ನ ಕೊಬ್ಬೆಲ್ಲ ಇಳಿದುಹೋಗಿದೆಯೊ? ಅಥವಾ,ಬೇರೆ ಹೆಂಗಸರನ್ನ ಹತ್ತಿರ ಬರಗೊಡೋಲ್ಲ ಅಂತ ಯಾರಿಗಾದರೂ ಮಾತು ಕೊಟ್ಟಿದ್ದೀಯಾ? ಅಥವ,ಕೊಬ್ಬಿ ಬೀದಿಬೀದಿ ತಿರುಗ್ತಾ ಇದೀಯ ಅಂತ ತಳವಾರರು ನಿನ್ನನ್ನು ಕೊಜ್ಜಾ ಮಾಡಿದ್ದಾರೋ ಏನು?"
1
2
8
557
ಇದೇ ತೆರನಾದ ಕತೆಯೊಂದು ಕನ್ನಡದ ಆರಾಧನಾ ಕರ್ಣಾಟ ಟೀಕಾ/ ವಡ್ಡಾರಾಧನೆಯಲ್ಲೂ ಇದೆ. Cc: @supersharma @hamsanandi In fact, ತೆಲುಗಿನ ಈ ಕಾವ್ಯದಲ್ಲಿ, ಬೇರೊಂದು ಕತೆಯೊಳಗೆ ಪುಣ್ಯಕೋಟಿಯ ಕತೆಯು ಶುರುವಾಗಿ, ಆ ಪುಣ್ಯಕೋಟಿಯ ಕತೆಯೊಳಗಿನ ಭಾಗವಾಗಿ ಈ ರಾಜಕುಮಾರಿ ಹಾಗೂ ಗುರುಪುತ್ರನ ಕಥೆ ಬಂದಿದೆ.
1
1
5
359
ಪುಣ್ಯಕೋಟಿ: ಆ ರಾಜಕುಮಾರಿಯ ಸತ್ಯಸಂಧತೆಗೆ ಮೆಚ್ಚಿ ಮಹಾವಿಷ್ಣುವೇ ಅವರಿಗೆ ಕಾಣಿಸಿಕೊಂಡು ಅನುಗ್ರಹಿಸಿದ. ಅಂತೆಯೇ, ನಾನೂ ಕೂಡ ನಿನಗೆ ಕೊಟ್ಟ ಮಾತಿನಂತೆ ನಡಕೋತೀನಿ. ನನ್ನ ಕಂದನಿಗೆ ಹಾಲು ಕೊಟ್ಟು ಆದಷ್ಟು ಬೇಗ ನಿನ್ನ ಬಳಿಗೇ ಬಂದುಬಿಡ್ತೀನಿ. ಹುಲಿ: ಆ ರಾಜಕುಮಾರಿಗೆ ಒಬ್ಬ ಅಣ್ಣ ಕೂಡ ಇದ್ದ ಅಂದೆ ಅಲ್ವಾ; ಅವನ ಕತೆ ಸಾ ಹೇಳು ಪುಣ್ಯಕೋಟಿ:🤷🏻🤷🏻
33
"వెళ్ళిన పని కాయో పండో?" "ఇంట్లో చెప్పే వచ్చావా?" "నాకదే పదివేలు…" ఇప్పటికీ వాడుకలో ఉండే నుడిగట్టులు - #అనంతామాత్య కృత #భోజరాజీయము కృతిలోనుంచి: * కాయో పండో కలరూపు చెప్పుము… * ఇంటిలోవారికి చెప్పక ఇచట చచ్చినట్లైన‌ కోపింతురని… * పదివేలిచ్చినకంటెనెక్కుడుగా…
1
10
405
ನಾನು retweeted
Kumaravyāsa's Śakunī days the following to Duryodhana while hatching a plan of Lākṣābhavana: ಪಕ್ಷವೆರಡೇ ಲೋಕದೊಳ್ ಪಿತೃ ಪಕ್ಷ ಮೇಣಾ ಮಾತೃಪಕ್ಷ ವಿ ಪಕ್ಷ ತಂದೆಯ ದೆಸೆ ಸಪಕ್ಷವು ತಾಯ ದೆಸೆಯವರು ತಕ್ಷಕನ ತೆರನಂತೆ ನಿಮ್ಮನು ಭಕ್ಷಿಸುವರಾವಂಗದಲಿ ನೀ ನೀಕ್ಷಿಸುವುದೈ ಪಾಂಡು ಪುತ್ರರನೆಂದನಾ ಶಕುನಿ ||||
Why do we hate dad’s side automatically? I gave the reason. Some in denial cannot accept that mothers program us. They will say things like these and justify the reason behind somehow. Or conveniently ignore the fact as it challenges their own understanding of things.
1
5
16
1,774
ನಾನು retweeted
ಈ ಗ್ರಂಥ ಕೇವಲ ಬೆಳೆ ಬೆಳೆಯುವ ತಂತ್ರವಲ್ಲ — ಮನುಷ್ಯ ಮತ್ತು ಮರಗಳ ನಡುವಿನ ಸಂಬಂಧವನ್ನು ತಾತ್ತ್ವಿಕವಾಗಿ, ಧಾರ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ತೋರಿಸುತ್ತದೆ. "ದಶ ಪುತ್ರ ಸಮೋ ದ್ರುಮಃ" — ಒಂದು ಮರ ಹತ್ತು ಮಕ್ಕಳಿಗೆ ಸಮ ಎಂಬ ಶ್ಲೋಕ ಈ ಗ್ರಂಥದ ತಾತ್ಪರ್ಯ ಹತ್ತು ಬಾವಿಗಳು ಒಂದು ವಾಪಿಗೆ (ಪುಷ್ಕರಿಣಿ/ಸ್ಟೆಪ್‌ವೆಲ್) ಸಮ. ಹತ್ತು ವಾಪಿಗಳು ಒಂದು ಕೆರೆಗೆ ಸಮ. ಹತ್ತು ಕೆರೆಗಳು ಒಬ್ಬ ಮಗನಿಗೆ ಸಮ. ಹತ್ತು ಮಕ್ಕಳು ಒಂದು ಮರಕ್ಕೆ ಸಮ. — ಎಂದು ಸುರಪಾಲ ಹೇಳುತ್ತಾರೆ. ಅಂದರೆ, ಒಂದು ಮರವು ಸಾವಿರಾರು ಬಾವಿಗಳಿಗೆ ಸಮಾನವಾದ ಪುಣ್ಯ ಕಾರ್ಯ. sampada.net/s/e4E
2
12
423
2,000 manuscripts. Live. Free. Searchable now live on the #MIDF platform. More in progress. This is what India's knowledge infrastructure looks like, - midf.org.in #MIDF #IndianHeritage #Manuscripts #PMO @GyanBharatamMoC @gssjodhpur
57
954
2,379
222,827
ನಾನು retweeted
‘ರೈತರ ನೆಚ್ಚು ಮೆಚ್ಚಿನ ಮರಗಳು’ ಪುಸ್ತಕವನ್ನು ಇಷ್ಟಪಟ್ಟ ಎಲ್ಲರಿಗೂ ಇದೋ ಅದರ ಕರ್ತೃವಿನ ಬಗ್ಗೆ ಮಾಹಿತಿ. ಆಕಸ್ಮಿಕವೆಂದರೆ ನನಗೂ ಇದೆಲ್ಲ ತಿಳಿದಿರಲಿಲ್ಲ - ಇಂದು ಅಡ್ಡೂರ್ ಕೃಷ್ಣರಾವ್ ರವರ ಜೊತೆ ಮಾತನಾಡುವಾಗ ತಿಳಿದುಬಂದದ್ದು. ರೈತರಿಗಾಗಿ ಇಷ್ಟೆಲ್ಲಾ ಪುಸ್ತಕಗಳನ್ನು ಬರೆದ ಎಂ ಎಲ್ ಏನ್ ಅಯ್ಯಂಗಾರ್ ರವರ ಸ್ಮೃತಿ ಪರಿಸರದಿನದಂದು: sampada.net/s/e4z
3
18
682
Hand-pounded hemp seeds ಚಟ್ನಿಪುಡಿ
2
16
593
hamsanandi.github.io/gamaka-… ಈ ವರೆಗೆ ಮಾಡಿರುವ #ಗಮಕವಾಚನ ವ್ಯಾಖ್ಯಾನ ಕಾರ್ಯಕ್ರಮಗಳಲ್ಲಿ ಒಂದಷ್ಟನ್ನು ಇಲ್ಲಿ ಒಟ್ಟುಗೂಡಿಸಿದ್ದೇನೆ.

1
1
146
ನಾನು retweeted
There are plenty of good books about trees in Kannada. We found this particular book in a library at an agricultural research centre. It explains why farmers should grow at least some trees on their farms and how having certain trees around is beneficial to farming.
ಒಮ್ಮೆ, ಐಮಂಗಲದ ಅಭಿಲಾಷ್ ಪಂಡರಹಳ್ಳಿ ಅವರು ಕಾರ್ಯಕ್ರಮವೊಂದಕ್ಕೆಂದು ಹಿರಿಯೂರಿನ ಬಬ್ಬೂರು ಫಾರ್ಮ್‌ಗೆ ಹೋದಾಗ, ಅವರ ಕಣ್ಣಿಗೆ ಬಿದ್ದ ಒಂದು ಪುಸ್ತಕದ ಬಗ್ಗೆ ನನಗೆ ತಿಳಿಸಿದ್ದರು. ಅದಾದ ನಂತರ ಆ ಪುಸ್ತಕವನ್ನು ಅವರು ಮತ್ತು ನಿಶಾಂತ್ ಪ್ರಧಾನಿಯವರು ಓದಲು ಎರವಲು ಪಡೆದುಕೊಂಡಿದ್ದರಂತೆ. ಆಗ ನನಗೂ ಈ ಪುಸ್ತಕವನ್ನು ಓದಲು ಅವಕಾಶ ಸಿಕ್ಕಿತ್ತು. ರೈತರ ನೆಚ್ಚುಮೆಚ್ಚಿನ ಮರಗಳು, ರೈತರಿಗೆ ಬೇಕೇ ಬೇಕಾದ ಹಲವು ಮರಗಳ ಜೊತೆಗೆ, ರೈತರು ಬೆಳೆಸಿದರೆ ಅವರಿಗೆ ಎಲ್ಲೆಡೆಯಿಂದ ಏಳಿಗೆ ಆಗುವಂತಹ ಕೆಲವು ಮರಗಳ ಬಗ್ಗೆಯೂ ಈ ಪುಸ್ತಕ ತಿಳಿಸುತ್ತದೆ. ಹಾಗಾಗಿ, ಇದು ಪ್ರತಿಯೊಬ್ಬ ರೈತರ ಮನೆಯಲ್ಲೂ ಇರಲೇಬೇಕಾದ ಪುಸ್ತಕ. sampada.net/s/e3t
5
19
974
ನಾನು retweeted
17 Feb 2015
ವಸ್ತುತಃ ಶಿವಮಯೇ ಹೃದಿ ಸ್ಫುಟಂ ಸರ್ವತಃ ಶಿವಮಯಂ ವಿರಾಜತೇ || -ಧ್ವನ್ಯಾಲೋಕಲೋಚನ
1
9
10