Join Us In Spreading #Powerism by Following @PuneethRajkumar ಕನ್ನಡ💛❤️

Joined March 2021
612 Photos and videos
APPU ADDA retweeted
The Craze For This Man Won't Fade Away Forever ♾️ Still Statue Have Not Inaugurated But Celebrations Are On Going Daily For Him 💥 Loc- Hiriyur, Chitradurga #DrPuneethRajkumar
2
67
231
3,345
APPU ADDA retweeted
Tribute To Appu Boss At Davanagere ♥️ Hindu MahaSabha Ganpati Visarjan! #DrPuneethRajkumar #Davanagere
2
54
155
1,836
APPU ADDA retweeted
ರಾಜ್‌ಕುಮಾರ್ ಕುಟುಂಬದವರು ಎಂದಿಗೂ ಕೆಟ್ಟದ್ದನ್ನು ಬಯಸಿಲ್ಲ. ಕೆಟ್ಟ ಪದ ಬಳಸಿಲ್ಲ. ಪುನೀತ್ ರಾಜಕುಮಾರ್ ಅವರ ತಂದೆ ರಾಜ್‌ಕುಮಾರ್ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದರು. ರಾಜ್ ಕುಮಾರ್ ಜನಪ್ರಿಯ ಮೇರು ನಟ. ಪುನೀತ್ ತೀರಿಕೊಂಡಾಗ ಜನರ ಭಾವನೆಗಳನ್ನು ಕಂಡಾಗ, ರಾಜ್‌ಕುಮಾರ್ ಅವರಿಗಿಂತಲೂ ಜನಪ್ರಿಯರಾಗಿದ್ದರು ಎಂಬ ಭಾವನೆ ಬಂದಿತು. ಪುನೀತ್ ಮರಣ ಹೊಂದಿದಾಗ ನಮ್ಮ ಮನೆಯಲ್ಲಿಯೇ ಯಾರೋ ಒಬ್ಬರು ತೀರಿಕೊಂಡಿದ್ದಾರೆ ಎಂಬಂತಿತ್ತು. ಎಲ್ಲಾ ಊರುಗಳಲ್ಲಿ ಪ್ರತಿಮೆ ಸ್ಥಾಪಿಸಿ, ಕಟೌಟ್ ಹಾಕಿ ಗೋಳಾಡಿದ್ದು ಕಂಡಾಗ ಪುನೀತ್ ಅವರ ಜನಪ್ರಿಯತೆ, ಅಪಾರ ಅಭಿಮಾನಿಗಳನ್ನು ಪಡೆದಿದ್ದರು ಎಂದು ತಿಳಿಯುತ್ತದೆ. ಬಹಳ ಬೇಗ ನಮ್ಮನ್ನು ಅಗಲಿದರು. ಅವರು ಬದುಕಿದ್ದರೆ, ನಾವು ನಿರೀಕ್ಷೆ ಮಾಡದಷ್ಟು ಎತ್ತರಕ್ಕೆ ಬೆಳೆಯುತ್ತಿದ್ದರು. 3/5 - ಮುಖ್ಯಮಂತ್ರಿ @siddaramaiah #PuneetRajkumar
55
179
1,986
206,983
APPU ADDA retweeted
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಶ್ರೀನಿವಾಸ ಕ್ಯಾಂಪ್ ನ ಶ್ರೀ ಕೆ. ಸತ್ಯನಾರಾಯಣ ಅವರು ತಮ್ಮ 2 ಎಕರೆ ಜಮೀನಿನ ಭತ್ತದಲ್ಲಿ ಅಪ್ಪು ಅವರ ವಿಶೇಷ ಚಿತ್ರ ನಿರ್ಮಿಸಿ ತಮ್ಮ ಪ್ರೀತಿಯನ್ನು ತೋರಿದ್ದಾರೆ. ತಮ್ಮ ಅಂಗವಿಕಲತೆಯನ್ನು ಮೆಟ್ಟಿ ನಿಂತು ಈ ಅದ್ಭುತ ಸಾಧನೆಯನ್ನು ಮಾಡಿರುವ ನಿಮಗೆ ನಾವು ಚಿರಋಣಿ. ಆ ದೇವರು ನಿಮಗೆ ಹೆಚ್ಚಿನ ಆಯಸ್ಸು ಹಾಗೂ ಶಕ್ತಿಯನ್ನು ನೀಡಲಿ ಎಂದು ನಮ್ಮೆಲ್ಲರ ಕೋರಿಕೆ. An earthy tribute to Appu by K. Sathyanarayana, a physically challenged farmer of Srinivasa Camp of Manvi taluk, Raichur. This awe-inspiring landscape is a unique expression of his affinity for Appu and highly cherished. #EarthyTribute #Appu
134
912
4,674
95,528
APPU ADDA retweeted
ರಾಯಚೂರಿನ ಮಾನ್ವಿಯಲ್ಲಿ ತಾಲೂಕಿನ ಡೋಣಿ ಬಸವಣ್ಣ ಕ್ಯಾಂಪ್‌ನ ಕರ್ರಿ ಸತ್ಯನಾರಾಯಣ ಅವರೇ ಭತ್ತದ ಗದ್ದೆಯಲ್ಲಿ ವಿಶೇಷ ಪ್ರಯೋಗ ಮಾಡಿದ ರೈತರು. ಡಾ. ಪುನೀತ್‌ ರಾಜಕುಮಾರ ಕಟ್ಟಾ ಅಭಿಮಾನಿಯಾಗಿರುವ ಕರ್ರಿ ಸತ್ಯನಾರಾಯಣ ಅವರು, 2 ಎಕರೆಯಲ್ಲಿ ಹಚ್ಚ ಹಸಿರಿನ ಗದ್ದೆಯ ಭತ್ತದ ಬೆಳೆಯಲ್ಲಿ ಡಾ. ಪುನೀತ್‌ ಅವರ ಭಾವಚಿತ್ರ ಕಾಣಿಸಲಿದೆ. @Ashwini_PRK
2
71
224
2,800
APPU ADDA retweeted
5 Oct 2021
Boss Dedicated More than month for Martial Arts sequence in this movie Here is a bit of Practice 😉 #DecadeForEternalParamathma @PuneethRajkumar #PuneethRajkumar
1
207
263
4 Oct 2023
New Cutout at Punya Bhoomi 🙏 ಕರುನಾಡ ರಾಜ & ರಾಜರತ್ನ ❤️ #DrRajkumar #DrPuneethRajkumar
34
134
1,093
APPU ADDA retweeted
Appu Boss Statue Inaugurated At K.R.Pete ( Mandya ) #DrPuneethRajkumar @PuneethRajkumar
15
97
244
4,068
APPU ADDA retweeted
ನಮ್ಮ ಕಾವೇರಿ ನಮ್ಮ ಹಕ್ಕು 💛❤️ #KaveriBelongsToKarnataka #ಕಾವೇರಿನಮ್ಮದು #DrPuneethRajkumar

107
96
170
10,302
25 Sep 2023
ಕಾವೇರಿ ಹೊಳೆ ನೀರು ವಿಚಾರದಲ್ಲಿ ನಮಗೆ ಯಾವಾಗಲೂ ಬೊಗಸೆ ನ್ಯಾಯ ,ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ದಿಟ & ದಿಟ್ಟ ಧೋರಣೆ ಅರಿವು ಮಾಡಿಕೊಡಬೇಕು #ಕಾವೇರಿನಮ್ಮದು #KaveriBelongsToKarnataka
2
16
37
648
14 Sep 2023
ಮಿಲನದ ಮಾಯೆಗೆ ೧೬ ವರ್ಷಗಳು 🌟✨ #16YearsForGloriousMilana @PuneethRajkumar @parvatweets
6
32
417
15 Aug 2023
ಸಾಲು ಸಾಲು ಇಂಡಸ್ಟ್ರಿ ಹಿಟ್ ಕೊಟ್ಟ ಯಶಸ್ವಿ ನಿರ್ದೇಶಕ @SanthoshAnand15 ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ✨ #SantoshAnandram
27
113
1,167
APPU ADDA retweeted
ಹುಟ್ಟುಹಬ್ಬದ ಶುಭಾಶಯಗಳು ರಾಘು.. @iRaghanna ❤️
41
405
5,180
81,367
APPU ADDA retweeted
ತಾವಾಗಿ ಯಾರನ್ನು ಕೆಣಕುವ ಕೆಲಸ ಮಾಡಬೇಡಿ ಯಾರಾದರೂ ತೊಂದರೆ ಮಾಡಿದರೆ ಸಂಪರ್ಕಿಸಿ ಕೆಟ್ಟ ನಿರ್ಧಾರ ತೆಗೆದುಕೊಳ್ಳುವ ಕೆಲಸ ಮಾಡಬೇಡಿ 🙏🙏🙏
3
39
129
4,024
APPU ADDA retweeted
Deserved Success For Team HHB ♥️ ನಮ್ಮ ಗೆಲುವಿನ ಶಕ್ತಿ 🛐 #DrPuneethRajkumar @PuneethRajkumar #HHB
5
57
255
4,912
20 Jul 2023
ಅಪ್ಪು ಆಶೀರ್ವಾದ ಯಾವಾಗಲೂ ನಿಮ್ಮೊಂದಿಗೆ @VarunStudios ❤️ Book your tickets fast ,Boys are here #HostelHudugaruBekagiddare #HHB @ParamvahStudios @zeestudiossouth
1
54
204
3,145
20 Jul 2023
All credits to him Original creator of this edit ❤️ x.com/sunilshastryr/status/1…

“ ಚಿತ್ರಮಂದಿರಗಳೆ ಇಂದಿಗೆ ದೆವಾಲಯಗಳು “ Happy Birthday Appu Sir #appu #happybirthdayappu #kfi #fanpost #puneethrajkumar #hhb #hostelhudugarubekagiddare
1
3
115
APPU ADDA retweeted
ಹಾಸ್ಯ ಮತ್ತು ಮನರಂಜನೆಯಿಂದ ತುಂಬಿರುವ 1960ರ ದಶಕದ ಬೆಂಗಳೂರಿನ ನೆನಪಿನ ಹಾದಿ. ಚಿತ್ರಮಂದಿರಗಳಲ್ಲಿ ಇದೇ 28ನೇ ಜುಲೈ, 2023ರಂದು ‘ಆಚಾರ್ & ಕೋ’ ಅನುಭವಕ್ಕಾಗಿ ಸಿದ್ಧರಾಗಿ! A walk down memory lane of the 1960’s Bangalore that brims with nostalgia, humor and drama. Get ready for the ‘Aachar & Co.’ experience in cinemas on 28th July, 2023! #SindhuSreenivasaMurthy @BindhumaliniN #AbhimanyuSadanandan #VishwasKashyap @KananGill @sonuvenugopal #SatishV @gurudath_talwar @anandakalwadi @PRK_Productions @PRKAudio @DoCreativeLabs #SwastiksMasala @KRG_Connects #AacharAndCo #AacharaVichara
21
237
1,687
40,244