Official X Handle of Mangaluru City Police | Pl call us on 08242220801/08242220830 for queries/suggestions/information | In case of emergency #Dail112 |
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎಎಸ್ಐ ಸುರೇಶ & ಎ.ಎಸ್.ಐ ಆನಂದ ಸಪಲ್ಯ ರವರು ಬಂಟ್ಸಹಾಸ್ಟೇಲ್ ಬಳಿ ಶಾಲಾ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ ಬಗ್ಗೆ ಪಿಎಂ ರಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
ಠಾಣಾ ವ್ಯಾಪ್ತಿಯ ಸಯ್ಯದ್ ಮದನಿ ಸ್ಕೂಲ್ ಗೆ ತೆರಳಿ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ತುರ್ತುಸೇವೆ, ಸೈಬರ್ ಅಪರಾಧ, ಡಿಜಿಟಲ್ ಅರೆಸ್ಟ್ ,ಇನ್ವೆಸ್ಟ್ಮೆಂಟ್ ಫ್ರಾಡ್ ಬಗ್ಗೆ ಮಾಹಿತಿ ನೀಡಲಾಯಿತು.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ ಕಳೆದು ಹೋದ ಮೊಬೈಲ್ ಗಳನ್ನು CEIR ಪೋರ್ಟಲ್ ಮುಖಾಂತರ ಪತ್ತೆ ಮಾಡಿ ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಯೆನೆಪೋಯ ಬಳಿ ಎ.ಎಸ್.ಐ ಯಶವಂತ ರವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ-1930” ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.@acptrafficmgc
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಪಿ ಎಸ್ ಐ ರೋಸಮ್ಮ ರವರು ಯು ಪಿ ಮಲ್ಯ ರಸ್ತೆ ಬಳಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112 ಮತ್ತು ಪಿಎಂ ರಹಾತ್ ಯೋಜನೆ ಅಡಿ ಒಂದುವರೆ ಲಕ್ಷ ಕ್ಯಾಶ್ ಲೆಸ್ ವಿಮೆ ಇರುವುದಾಗಿ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು. @acptrafficmgc
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎ.ಎಸ್.ಐ ಜಗದೀಶ್ ರವರು ಕರಾವಳಿ ಜಂಕ್ಷನ್ ಬಳಿ ದ್ವಿಚಕ್ರ ವಾಹನ ಸವಾರರಿಗೆ 4 ವರ್ಷ ಮ್ಪೇಲ್ಪಟ್ಟ ಮಕ್ಕಳಿಗೆ ಕಡ್ಡಾಯವಾಗಿ ಹೆಲ್ಮೇಟ್ ಧರಿಸುವಂತೆ ಹಾಗೂ 112 ಕರೆಯ ಕುರಿತು ಮತ್ತು ಸಂಚಾರ ನಿಯಮಗಳ ಪಾಲನೆಯ ಬಗ್ಗೆ & ಪಿಎಂ ರಹತ್ ಯೋಜನೆ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc.
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎಎಸ್ಐ ಕರುಣೇಶ ಕುಮಾರ್ ರವರು ಕುಲಶೇಖರ ಬಳಿ ಸ್ಕೂಟರ್ ಸವಾರಿಗೆ 04 ವರ್ಷ ಮ್ಪೇಲ್ಪಟ್ಟ ಮಕ್ಕಳಿಗೆ ಕಡ್ಡಾಯವಾಗಿ ಹೆಲ್ಮೇಟ್ ಧರಿಸುವಂತೆ & ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಹಾಗೂ ಪಿಎಂ ರಾಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
ಇಂದು ಮಂಗಳೂರು ನಗರ ಪೊಲೀಸ್ ಹಾಗೂ ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಅವರ ಸಹಯೋಗದಲ್ಲಿ, ಯುತ್ ರೆಡ್ ಕ್ರಾಸ್, ಕೆ. ಎಸ್. ಹೆಗಡೆ ವೈದ್ಯಕೀಯ ಅಕಾಡೆಮಿ ಹಾಗೂ ಎಸ್.ಎಸ್.ಎಸ್. ಘಟಕ, ಕೆ. ಎಸ್. ಹೆಗಡೆ ವೈದ್ಯಕೀಯ ಅಕಾಡೆಮಿ ವತಿಯಿಂದ- 1/2
ಮಂಗಳೂರು ನಗರ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರಿಗಾಗಿ ರಕ್ತದಾನ ಶಿಬಿರ ಮತ್ತು ಉಚಿತ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
🩸 "ರಕ್ತದಾನ ಮಾಡಿ – ಜೀವ ಉಳಿಸಿ"
🏥 "ಆರೋಗ್ಯ ಕಾಪಾಡಿ – ಸುಂದರ ಭವಿಷ್ಯ ನಿರ್ಮಿಸಿ" 2/2.
#MangaluruCityPolice#HealthCheckupCamp
ಮಂಗಳೂರು ನಗರದ ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಬಳಿ ಎ.ಎಸ್.ಐ ಯಶವಂತ ರವರು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ-1930” ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.@acptrafficmgc
The real Yama Dharma will not teach you road safety, and he will not give you a second chance.
You are the only one responsible for your life.
Follow traffic rules, Wear a helmet, Drive responsibly.
#RoadSafety#DriveSafe#StaySafe#WearHelmet#MangaluruCityPolice
A few seconds of negligence can lead to lifelong consequences.
⚠️ Reduce speed. Stay focused. Be mindful of pedestrians and always obey traffic regulations.
Let's make every journey safe and every life protected.
#RoadSafety#PedestrianSafety#DriveSafe
🚫 Handing over a vehicle to a minor is an offence.
A scooter owner in Mangaluru was fined ₹25,500 for allowing his minor brother to ride.
Parents and vehicle owners are accountable for such violations.
Follow traffic rules.
Save your Future.
#NoMinorDriving#RoadSafety
The real Yama Dharma will not teach you road safety, and he will not give you a second chance.
You are the only one responsible for your life.
Follow traffic rules. Wear a helmet. Drive responsibly.
#RoadSafety#WearHelmet#DriveSafe#StaySafe#MangaluruCityPolice
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎ.ಎಸ್.ಐ ಉದಯಕುಮಾರ್ ರವರು ಕಂಕನಾಡಿ ಜಂಕ್ಷನ್ ಬಳಿ ಟ್ಯಾಕ್ಸಿ ಚಾಲಕರಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ ಬಗ್ಗೆ ಪಿಎಂ ರಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc.
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎಎಸ್ಐ ಜಗದೀಶ್ ರವರು ಕರಾವಳಿ ಜಂಕ್ಷನ್ ಬಳಿ ಶಾಲಾ ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ ಬಗ್ಗೆ ಪಿಎಂ ರಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎಎಸ್ಐ ಕರುಣೇಶ ಕುಮಾರ್ ರವರು ಕುಲಶೇಖರ ಬಳಿ ಟೂರಿಸ್ಟ್ ವಾಹನ ಚಾಲಕರು & ಮಾಲಿಕರಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಹಾಗೂ ಪಿಎಂ ರಾಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc