Official 'X' Handle of Deputy Commissioner & District Magistrate | District Election Officer, Chamarajanagar District, Karnataka State

Joined July 2022
1,626 Photos and videos
ಸರ್ಕಾರದ ಅಧಿಸೂಚನೆಯಂತೆ "ಶ್ರೀರೂಪ, ಭಾ.ಆ.ಸೇ" ಆದ ನಾನು ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಯಾಗಿ ದಿನಾಂಕ: 05-01-2026ರಂದು ಪ್ರಬಾರ ವಹಿಸಿಕೊಂಡಿರುತ್ತೇನೆ. ನನ್ನ ವೈಯಕ್ತಿಕ ಗಮನಕ್ಕೆ ತರಬಯಸುವ ರಹಸ್ಯ/ ಮಹತ್ವದ ಪತ್ರಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿಕೊಡುವಂತೆ ಕೋರಿದೆ. #Chamarajanagar
6
16
159
10,960
ಹನೂರು ತಾಲೂಕಿನ ಮಂಗಳ ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಶ್ರೀರೂಪ ಭೇಟಿ ✨ ವಿದ್ಯಾರ್ಥಿಗಳೊಂದಿಗೆ ಆತ್ಮೀಯ ಸಂವಾದ 🤝 ಮಕ್ಕಳ ಪ್ರತಿಭೆ, ಕೌಶಲ್ಯ ಚಟುವಟಿಕೆಗಳ ವೀಕ್ಷಣೆ 👏📚 #DCVisit #EklavyaSchool #Hanur #StudentInteraction #Chamarajanagar #Education #SkillDevelopment #ReelsKarnataka
4
145
♻️ ಘನ ತ್ಯಾಜ್ಯ ವಿಂಗಡನಾ ಘಟಕಕ್ಕೆ ಜಿಲ್ಲಾಧಿಕಾರಿಗಳ ಭೇಟಿ ಯಳಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಘಟಕದ ಕಾರ್ಯನಿರ್ವಹಣೆ, ತ್ಯಾಜ್ಯ ವಿಂಗಡಣೆ & ನಿರ್ವಹಣಾ ಕ್ರಮಗಳನ್ನು ಅವಲೋಕಿಸಿ, ಸ್ವಚ್ಛತೆ, ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. #Yalandur #Chamarajanagar
1
4
338
Rainfall Update | Chamarajanagar District As on today, district has recorded a cumulative rainfall of 192.3 mm against the normal 228.9 mm, indicating a 16% deficit. June rainfall remains below normal with a 69% deficit from 1st–9th June and 68% deficit during the last 7 days.
1
12
850
🗳️ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026: ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಕಾಪಾಡಲು ಬಿ.ಎಲ್.ಒ.ಗಳಿಗೆ ತರಬೇತಿ ಕಾರ್ಯಾಗಾರ [04-06-2026] facebook.com/share/p/1BJBy81… #SIR2026 #Gundlupet #ElectionAwareness #Democracy #VoterRegistration #ChamarajanagarUpdates @ceo_karnataka @ECISVEEP
5
232
ಚಾಮರಾಜನಗರ ಜಿಲ್ಲಾಡಳಿತ ವತಿಯಿಂದ ಸರ್ವರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು. #WorldEnvironmentDay #GreenChamarajanagar #SaveEnvironment #Chamarajanagar #EnvironmentDay2026 🌿🌳 #ChamarajanagarUpdates
3
102
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ : ರಾಜಕೀಯ ಪಕ್ಷಗಳು ಸಹಕರಿಸಲು ಜಿಲ್ಲಾಧಿಕಾರಿ ಶ್ರೀರೂಪ ಮನವಿ facebook.com/share/p/1Dwcxj3… @ECISVEEP @SpokespersonECI @ceo_karnataka
4
212
📚 2026–27ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತ! ಇಂದು ರಾಜ್ಯದಾದ್ಯಂತ ಶಾಲೆಗಳು ಪುನರಾರಂಭಗೊಂಡಿರುವ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಗೆ ಹಾರ್ದಿಕ ಶುಭಾಶಯಗಳು #AcademicYear2026 #StudentSuccess #QualityEducation #SchoolReopening #Chamarajanagar #ChamarajanagarUpdates
6
244
ಜೂನ್ 28ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ : ಅಗತ್ಯ ಸಿದ್ದತೆಗೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ [21-05-2026] facebook.com/share/p/1DcfnP6… #PulsePolio #PolioFreeIndia #PulsePolio2026 #DistrictAdministration #Chamarajanagar #PolioDrops #ZeroPolio #HealthAwareness #EveryChildMatters
126
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಗತಿ ಸಾಧಿಸಲು ಅಭ್ಯುದಯ ನೆರವಾಗಲಿದೆ : ಜಿಲ್ಲಾಧಿಕಾರಿ ಶ್ರೀರೂಪ facebook.com/share/p/1bcRkfN… #Abhyudaya #DistrictAdministration #Chamarajanagar #IASPreparation #ChamarajanagarUpdates #India4IAS @CMofKarnataka @KarnatakaVarthe
3
9
223
ಚಾಮರಾಜನಗರ ಜಿಲ್ಲಾಡಳಿತದ ಪರವಾಗಿ ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು. ಸರ್ವರಿಗೂ ಸುಖ, ಶಾಂತಿ ಮತ್ತು ಸಮೃದ್ಧಿ ದೊರೆಯಲಿ. 🕊️ #BuddhaPurnima #Chamarajanagar #DistrictAdministration
2
1
3
125
ಚಾಮರಾಜನಗರ ಜಿಲ್ಲೆ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ-2: ಸಹಾಯವಾಣಿ #SSLC2026 #ExamSupport #StudentHelpline #Chamarajanagar #ExamGuidance #StudentSuccess #SSLCHelpdesk #ChamarajanagarUpdates @CMofKarnataka @ShalaShikshana
2
4
158
ನಮ್ಮ ಅಭಿವೃದ್ಧಿಯ ನಿಜವಾದ ಹೀರೋಗಳು – ಕಾರ್ಮಿಕರು 🙌 ಎಲ್ಲಾ ಕಾರ್ಮಿಕರಿಗೆ ಕಾರ್ಮಿಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು!
2
1
1
93
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಂಟಿಯಾಗಿ ನಗರದ ವಿವಿಧ ಮೆಡಿಕಲ್ ಶಾಪ್‌ಗಳಿಗೆ ಭೇಟಿ ನೀಡಿ ಪರಿಶೀಲನೆ. facebook.com/share/p/18Lovyd… #JointInspection #MedicalShopInspection #DrugStoreCheck #HealthcareSafety #Chamarajanagar #DistrictAdministration #FieldInspection
2
3
5
184
ಅಭಿನಂದನೆಗಳು ವಿದ್ಯಾರ್ಥಿಗಳಿಗೆ! ರಾಜ್ಯದ 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, ಜಿಲ್ಲೆ 91.27% ಫಲಿತಾಂಶ ಸಾಧಿಸಿದೆ. ಈ ಸಾಧನೆಯ ಹಿಂದೆ ಶ್ರಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಹಾಗೂ ಪೋಷಕರಿಗೆ ಹೃತ್ಪೂರ್ವಕ ಅಭಿನಂದನೆಗಳು #SSLCResults #Chamarajanagar
3
137
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ retweeted
Census: Simple, safe, free. Stay away from rumours. Let us fulfil our responsibility and participate in the Census. #Census2027 #जनगणना2027
6
68
154
14,690
ಬಿಸಿಗಾಳಿ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳು.
1
6
175
ನಾಡಿನ ಜನತೆಗೆ ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು. ಅವರ ಚಿಂತನೆಗಳು ಸದಾ ನಮ್ಮಿಗೆ ದಾರಿದೀಪವಾಗಲಿ. ಜೈ ಭೀಮ್! #AmbedkarJayanti #DrBRAmbedkar #JaiBhim #EqualityForAll #IndianConstitution #DistrictAdministration #Chamarajanagar
1
5
159
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ retweeted
ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶದ ನಂತರ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಶಿಕ್ಷಣ ಇಲಾಖೆಯು ದಿನಾಂಕಗಳನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ಏಪ್ರಿಲ್ 10 ರಿಂದ 15ರವರೆಗೆ ಸ್ಕ್ಯಾನ್ ಪ್ರತಿಗಾಗಿ ಅರ್ಜಿ ಸಲ್ಲಿಸಬಹುದು. ಸ್ಕ್ಯಾನ್ ಪ್ರತಿಯನ್ನು ಏಪ್ರಿಲ್ 12 ರಿಂದ ಏಪ್ರಿಲ್ 17 ರವರಗೆ ಡೌನ್ಲೋಡ್ ಮಾಡಿಕೊಳ್ಳಬಹುದು. ಸ್ಕ್ಯಾನ್ ಪ್ರತಿ ಪಡೆದವರು ಮಾತ್ರ ಏಪ್ರಿಲ್ 13ರಿಂದ 19ರವರೆಗೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳ ಪ್ರತಿಯೊಂದು ಅಂಕಕ್ಕೂ ಮೌಲ್ಯ ನೀಡುವಲ್ಲಿ ಶಿಕ್ಷಣ ಇಲಾಖೆ ಬದ್ಧವಾಗಿದೆ. Following the announcement of the 2nd PUC Exam-1 results, the Education Department has released the schedule for scanned copies and revaluation. Students can apply for scanned copies from April 10 to April 15. Download the answer script from April 12 to April 17. Only those who obtain a scanned copy will be eligible to apply for revaluation between April 13 and April 19. The Education Department remains committed to ensuring every mark earned by a student is accurately valued. #2ndPUCResults #KSEAB #KarnatakaEducation #ExamResults2026 #Shalashikshana #GovernmentSchoolsofKarnataka #Karnataka2ndPUCResult2026 #EducationReform #PUCResults2026 #KarnatakaEducation @PU_Karnataka @KSEAB_KARNATAKA
4
29
1,634
ಅಭಿನಂದನೆಗಳು ವಿದ್ಯಾರ್ಥಿಗಳಿಗೆ! ಚಾಮರಾಜನಗರ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯದ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, ಜಿಲ್ಲೆ 84.68% ಫಲಿತಾಂಶ ಸಾಧಿಸಿದೆ. ಈ ಸಾಧನೆಯ ಹಿಂದೆ ಶ್ರಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಹಾಗೂ ಪೋಷಕರಿಗೆ ಹೃತ್ಪೂರ್ವಕ ಅಭಿನಂದನೆಗಳು 💐
3
166
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ retweeted
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶವನ್ನು ದಿನಾಂಕ 09-04-2026 ರಂದು ಮಧ್ಯಾಹ್ನ 3.00 ಗಂಟೆಗೆ ಪ್ರಕ್ರಟಿಸಲಿದೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು (Marks Card) ಡಿಜಿಲಾಕರ್‌ (Digilocker) ನಲ್ಲಿ ಒದಗಿಸಲಾಗುತ್ತದೆ.  digilocker.gov.in ನಿಂದ ಅಂಕಪಟ್ಟಿ ಪಡೆಯುವುದು ಹೇಗೆಂಬ ಮಾಹಿತಿಯನ್ನು ವಿಡಿಯೋದಲ್ಲಿ ನೀಡಲಾಗಿದೆ. ಅಗತ್ಯವಿದ್ದವರು ಈ ಲಿಂಕ್‌ನಲ್ಲಿ ವಿಡಿಯೋ ನೋಡಬಹುದು:  tinyurl.com/mw84wmh The Karnataka School Examination and Assessment Board (KSEAB) will announce the results of the 2nd PUC Exam-1 on April 9, 2026, at 3:00 PM. Immediately after the results are declared, the students' marks cards will be made available on DigiLocker. Information on how to obtain the marks card from digilocker.gov.in is provided in the video. Those in need can watch the video at this link: tinyurl.com/mw84wmh #2ndPUCResults #KSEAB #DigiLocker #DigitalMarksCard #StudentUpdate #KarnatakaEducation #Shalashikshana #GovernmentSchoolsofKarnataka #Karnataka2ndPUCResult2026
1
26
121
5,192