Official twitter account of DJ halli Police Station (080-22942550)....ಅವಶ್ಯಕ ಸಂದರ್ಭದಲ್ಲಿ ನಮ್ಮ 112ಗೆ ಕರೆ ಮಾಡಿ Dial Namma-112 in case of emergency. @BlrCityPolice
ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋದ ಮೊಬೈಲ್ ಫೋನ್ ಅನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ, ಸಂಬಂಧಿತ ವಾರಸುದಾರರಿಗೆ ಹಿಂತಿರುಗಿಸಲಾಯಿತು.
Lost mobile phones within the jurisdiction of DJ Halli Police Station were traced through the CEIR portal and returned to their rightful owners.
ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪುಟ್ ಪ್ಯಾಟ್ರೋಲಿಂಗ್ ಹಾಗೂ ಏರಿಯಾ ಡೊಮಿನೇಷನ್ ಕಾರ್ಯಾಚರಣೆ ನಡೆಸಲಾಯಿತು .
Area domination exercise conducted in DJ Halli Police Station limits to ensure public safety and maintain law & order.

ಮೊಹರಂ ಹಬ್ಬದ ಹಿನ್ನಲೆಯಲ್ಲಿ ಇಂದು ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಲಾಯಿತು .
ಸಾರ್ವಜನಿಕ ಸುರಕ್ಷತಾ ಕ್ರಮಗಳ ಕುರಿತು ಚರ್ಚೆ ನಡೆಸಿ, ಕಾನೂನು ಸುವ್ಯವಸ್ಥೆ, ಸಂಚಾರ ನಿಯಂತ್ರಣ ಮತ್ತು ಜನಸಂದಣಿ ನಿರ್ವಹಣೆಗೆ ಸಂಬಂಧಿಸಿದ ಅಗತ್ಯ ಸೂಚನೆಗಳನ್ನು ನೀಡಲಾಯಿತು. ಹಬ್ಬವನ್ನು ಶಾಂತಿಯುತವಾಗಿ ನಡೆಸಲು ಸಹಕಾರ ಕೋರಲಾಯಿತು.
ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋದ ಮೊಬೈಲ್ ಫೋನ್ ಅನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ, ಸಂಬಂಧಿತ ವಾರಸುದಾರರಿಗೆ ಹಿಂತಿರುಗಿಸಲಾಯಿತು.
Lost mobile phones within the jurisdiction of DJ Halli Police Station were traced through the CEIR portal and returned to their rightful owners.
🚔 ಶ್ರಮದಾನ — ಸೇವಾ ಮನೋಭಾವದ ಪ್ರತೀಕ
ಠಾಣೆಯ ಆವರಣದ ಸ್ವಚ್ಛತೆ ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಿಬ್ಬಂದಿಯವರು ಶ್ರಮದಾನದಲ್ಲಿ ಭಾಗವಹಿಸಿದರು.
ಠಾಣೆಯ ಒಳಾಂಗಣ,ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಮೂಲಕ ಉತ್ತಮ ವಾತಾವರಣ ನಿರ್ಮಿಸಲು, ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿಗೆ ಅನುಕೂಲಕರ ಪರಿಸರ ಕಲ್ಪಿಸಲು ಕೈಜೋಡಿಸಲಾಯಿತು
Today, officers and staff of DJ Halli Police Station carried out a cleanliness drive within the police station premises as part of maintaining hygiene & better environment.
ಸ್ವಚ್ಛತೆ, ಶಿಸ್ತು ಕಾಪಾಡುವ ಉದ್ದೇಶದಿಂದ ಇಂದು ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ಠಾಣೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪುಟ್ ಪ್ಯಾಟ್ರೋಲಿಂಗ್ ಹಾಗೂ ಏರಿಯಾ ಡೊಮಿನೇಷನ್ ಕಾರ್ಯಾಚರಣೆ ನಡೆಸಲಾಯಿತು .
Area domination exercise conducted in DJ Halli Police Station limits to ensure public safety and maintain law & order.
DCP East, Bengaluru and ACP KG Halli attended today’s Sub-Division Level Parade, reviewed the discipline and efficiency of officers and staff. Hoysala vehicles were inspected, and personnel were briefed on the timely and effective handling of 112 emergency calls.
A Rowdy Parade was conducted today at the ACP KG Halli Office in the presence of DCP East Bengaluru and ACP KG Halli. Rowdy sheeters were warned against criminal activities, and strict action was cautioned against violators.
ಇಂದು ಕೆ.ಜಿ. ಹಳ್ಳಿ ಉಪವಿಭಾಗ ಮಟ್ಟದ ಕವಾಯತು ನಡೆಯಿತು. ಡಿಸಿಪಿ ಪೂರ್ವ ವಿಭಾಗ ಹಾಗೂ ಎಸಿಪಿ ಕೆ.ಜಿ. ಹಳ್ಳಿ ಉಪಸ್ಥಿತರಿದ್ದು, ಮಾದಕ ವಸ್ತು ಅಪರಾಧ ತಡೆ, ಸಾರ್ವಜನಿಕ ಸ್ನೇಹಿ ಪೊಲೀಸ್ ಕಾರ್ಯವೈಖರಿ ಮತ್ತು ಕಾನೂನು ಸುವ್ಯವಸ್ಥೆ ಕುರಿತು ನಿರ್ದೇಶನ ನೀಡಿದರು. ಸಿಬ್ಬಂದಿಯ ಶಿಸ್ತು, ಕಾರ್ಯಕ್ಷಮತೆ ಪರಿಶೀಲಿಸಿ ಅಹವಾಲುಗಳನ್ನು ಆಲಿಸಿದರು.
🚔 ಯಶಸ್ವಿ ಕಾರ್ಯಾಚರಣೆಯಲ್ಲಿ, ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿ, ₹10.30 ಲಕ್ಷ ಮೌಲ್ಯದ 11 ಕಳುವಾದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
@BlrCityPolice
ತೆರೆದ ಮನೆ ಕಾರ್ಯಕ್ರಮದ ಅಂಗವಾಗಿ, ಕೆ ಪಿ ಎಸ್ ಉರ್ದು ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಭೇಟಿಯ ಸಂದರ್ಭದಲ್ಲಿ ಪೋಕ್ಸೋ ಕಾಯಿದೆ , ಬಾಲ್ಯ ವಿವಾಹ, ಬೈಕ್ ವೀಲಿಂಗ್, ಮಾದಕ ವಸ್ತು ದುರುಪಯೋಗ, ಬಾಲಕಾರ್ಮಿಕತೆ ಹಾಗೂ ಸೈಬರ್ ವಂಚನೆ ಕುರಿತು ಜಾಗೃತಿ ಮೂಡಿಸಲಾಯಿತು.
Strict action is being taken against persons involved in drug-related activities, and FIRs are being registered against offenders. If you have any specific and credible information, please visit the police station or contact us (08022942550)
ಇಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಡಿಜೆ ಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಾಲಕಾರ್ಮಿಕ ಪದ್ಧತಿಯನ್ನು ಉತ್ತೇಜಿಸದಿರಲು ಹಾಗೂ ತಡೆಗಟ್ಟಲು ಪ್ರತಿಜ್ಞೆ ಸ್ವೀಕರಿಸಿದರು.
ಪ್ರತಿಯೊಂದು ಮಗುವಿಗೂ ಶಿಕ್ಷಣ, ಸುರಕ್ಷತೆ ಮತ್ತು ಉತ್ತಮ ಭವಿಷ್ಯ ಸಿಗಲು ನಾವು ಎಲ್ಲರೂ ಕೈ ಜೋಡಿಸೋಣ.
ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನಾಚರಣೆ
"ಶಿಕ್ಷಣ ಮಕ್ಕಳ ಹಕ್ಕು, ದುಡಿಮೆ ಅಲ್ಲ."
👨🏫👩🏫ಮಕ್ಕಳ ಕೈಯಲ್ಲಿ ಪುಸ್ತಕ ಇರಬೇಕು, ದುಡಿಮೆಯ ಭಾರವಲ್ಲ. ಪ್ರತಿಯೊಂದು ಮಗುವಿಗೂ ಶಿಕ್ಷಣ, ಸುರಕ್ಷತೆ ಮತ್ತು ಸಂತೋಷ ಅವರ ಬಾಲ್ಯದ ಹಕ್ಕಾಗಿದೆ. ಬಾಲ ಕಾರ್ಮಿಕತೆಯನ್ನು ತಡೆದು, ಅವರ ಕನಸುಗಳಿಗೆ ರೆಕ್ಕೆ ನೀಡೋಣ.👩🎓
(ಮಕ್ಕಳ ಸಹಾಯವಾಣಿ-1098 )
ಉಪ ವಿಭಾಗೀಯ ಪರೇಡ್‌ನಲ್ಲಿ ಭಾಗವಹಿಸಿ ಸಿಬ್ಬಂದಿಗಳ ಶಿಸ್ತು, ಕಾರ್ಯಕ್ಷಮತೆ ಹಾಗೂ ಸಾರ್ವಜನಿಕ ಸೇವೆಯ ಗುಣಮಟ್ಟವನ್ನು ಪರಿಶೀಲಿಸಲಾಯಿತು.ಕಾನೂನು & ಸುವ್ಯವಸ್ಥೆ ಕಾಪಾಡುವ ಕುರಿತು ಅಗತ್ಯ ಸೂಚನೆಗಳನ್ನು ನೀಡಿ,ಸಿಬ್ಬಂದಿಗಳ ಅಹವಾಲುಗಳನ್ನು ಆಲಿಸಲಾಯಿತು.ಅಲ್ಲದೆ, HOYSALA ವಾಹನಗಳನ್ನು ಪರಿಶೀಲಿಸಿ ಅವುಗಳ ಕಾರ್ಯಕ್ಷಮತೆಯನ್ನು ಅವಲೋಕಿಸಲಾಯಿತು.
ಇಂದು ಬಿಎಮ್ ಶಾಲೆ, ಎಲ್ ಆರ್ ಬಂಡೆ, ಡಿ ಜೆ ಹಳ್ಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು, ಪೋಕ್ಸೋ ಕಾಯಿದೆ , ಬೈಕ್ ವೀಲಿಂಗ್, ಮಾದಕ ವಸ್ತು ದುರುಪಯೋಗ, ಬಾಲಕಾರ್ಮಿಕತೆ ಹಾಗೂ ಸೈಬರ್ ವಂಚನೆ ಕುರಿತು ಜಾಗೃತಿ ಮೂಡಿಸಲಾಯಿತು
ಇಂದು ನ್ಯೂ ಭಾರತ್ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು, ಪೋಕ್ಸೋ ಕಾಯಿದೆ , ಬೈಕ್ ವೀಲಿಂಗ್, ಮಾದಕ ವಸ್ತು ದುರುಪಯೋಗ, ಬಾಲಕಾರ್ಮಿಕತೆ ಹಾಗೂ ಸೈಬರ್ ವಂಚನೆ ಕುರಿತು ಜಾಗೃತಿ ಮೂಡಿಸಲಾಯಿತು.