This is the official handle for reader feedback of Vijaya Karnataka, most read Kannada News Paper @VijayKarnataka @TimesInternet

Joined August 2018
12,570 Photos and videos
ಅಬ್ಬಾ, ಯುದ್ಧ ಮುಗಿಯಿತು ! ಜಗತ್ತು‌ ನಿಟ್ಟುಸಿರು ಬಿಟ್ಟಿತು ! 107‌ ದಿನಗಳ ಯುದ್ಧ ಗೆದ್ದವರು ಯಾರು, ಸೋತವರು ಯಾರು ಎಂಬಿತ್ಯಾದಿ ಪ್ರಶ್ನೆಗಳಿಗಿಂತ, ಯುದ್ಧ ಮುಗಿದರೆ ಸಾಕು ಎಂಬಂತಾಗಿತ್ತು ! ಅದು ಮುಗಿದಿದ್ದು ಹೇಗೆ ? #ವಿಕಫೋಕಸ್ @Vijaykarnataka @Sudarshanvk2 @somshekargirani @HarshaSulya @kolgarkeerthi @RajeevaVK
3
10
214
ಬಲವಂತದಿಂದ ಶಾಂತಿಸ್ಥಾಪನೆ ಅಸಾಧ್ಯ ! #ವಿಕಹೊಂಗಿರಣ @Vijaykarnataka
41
468
ವೈಫಲ್ಯ ಎನ್ನುವುದು... #ವಿಕಹೊಗಿರಣ @Vijaykarnataka
1
60
961
ಎರಡು ದೇಶಗಳ ವಿಭಜನೆ ರಕ್ತಸಿಕ್ತವೇ ಅಗಬೇಕೆಂದೇನಿಲ್ಲ. ಘನತೆಯಿಂದಲೂ ಆಗಬಹುದು ಎಂಬುದಕ್ಕೆ ಸಾಕ್ಷಿಯಾಗಿ ಜೆಕ್ ಮತ್ತು ಸ್ಲೋವಾಕಿಯಾ ದೇಶಗಳು ಸೇರಿವೆ ! ಈ ಎರಡು ವಿಭಜನೆಗೆ ಇಟ್ಟ ಹೆಸರು ವೆಲ್ವಟ್ ಡಿವೋರ್ಸ್... #ವಿಕಫೋಕಸ್ @Vijaykarnataka @Sudarshanvk2 @kolgarkeerthi @RajeevaVK
3
15
197
#UGCET-2026: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸದ್ಯದಲ್ಲೇ ಕೌನ್ಸೆಲಿಂಗ್ ಆರಂಭವಾಗಲಿದೆ. ಈ ಬಗ್ಗೆ ಇರುವ ಅನೇಕ ಅನುಮಾನಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ @VijayaKarnataka ಜೂನ್ 15ರಂದು ಮಧ್ಯಾಹ್ನ 3ರಿಂದ 4 ಗಂಟೆವರೆಗೆ ನೇರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದೆ. #kEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರೇ ಖುದ್ದು ಓದುಗರ ಪ್ರಶ್ನೆಗಳಿಗೆ ಧ್ವನಿಯಾಗಲಿದ್ದಾರೆ. ನಿಮಗೆ ಅನುಮಾನ ಇದ್ದರೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು.
8
14
60
8,372
ಆ್ಯಂಟಿಬಯೋಟಿಕ್ ಔಷಧಗಳ ಅಸಮರ್ಪಕ ಬಳಕೆ ಹಾಗೂ ಅದರಿಂದ ಉಂಟಾಗುವ ದುಷ್ಪರಿಣಾಮ ತಡೆಗೆ ಆರೋಗ್ಯ. ಇಲಾಖೆ ಮುಂದಾಗಿದೆ.‌ ಈ ಕುರಿತು ರಾಜ್ಯದಲ್ಲಿ ಸಮರ್ಪಕ ನೀತಿ ರೂಪಿಸಲು ಮುಂದಾಗಿದೆ. ಅಷ್ಟಕ್ಕೂ ರೋಗಾಣುಗಳೇಕೆ ಹೀಗೆ ? ಡಾ.ಕೆ.ಬಿ.ಸೂರ್ಯಕುಮಾರ್ ವಿವರಿಸಿದ್ದಾರೆ... #ವಿಕಸೈನ್ಸ್_ಕೆಫೆ @Sudarshanvk2 @kolgarkeerthi @RajeevaVK
4
20
438
ಒಂದಿಷ್ಟು‌ ಸಂಗತಿ‌ ನಮ್ಮ ವಿರುದ್ಧವೂ ಇರಲಿ... #ವಿಕಹೊಂಗಿರಣ @Vijaykarnataka
3
84
812
ವಿಕಸಿತ ಭಾರತದ ಕನಸಿಗೆ ಮಧ್ಯ ಪ್ರಾಚ್ಯ ಬಿಕ್ಕಟ್ಟು ಅಡ್ಡಿಯೇ ? ಆರ್ಥಿಕ ತಜ್ಞ ಬಿ ಎನ್ ಭರತ್ ಅವರ ವಿಶ್ಲೇಷಣೆ.... #ವಿಕಫೋಕಸ್ @Vijaykarnataka @Sudarshanvk2 @kolgarkeerthi @RajeevaVK
3
12
194
ಯಾರಿಗೆ ಜಗತ್ತು ಬೇಸರ ಆಗುವುದಿಲ್ಲವೆಂದರೆ... #ವಿಕಹೊಂಗಿರಣ @Vijaykarnataka
3
73
674
ಬದಲಾಗುತ್ತಿರುವ ಕಾಶ್ಮೀರ, ನಲುಗುತ್ತಿರುವ ಪಿಒಕೆ ! ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗುಂಡಿನ ಸದ್ದು, ರಕ್ತಪಾತ; ಇತ್ತ ಭಾರತದ ಕಾಶ್ಮೀರದ ಜೋಜಿಲಾ ಪಾಸ್‌ನಲ್ಲಿ ಅಭಿವೃದ್ಧಿಯ ಮಹಾ ಸುರಂಗದ ನಿರ್ಮಾಣ. @Vijaykarnataka ಪ್ರತಿನಿಧಿ‌ @anil_kumarBN ಕಣ್ಮುಂದೆ ಅನಾವರಣಗೊಂಡಿದ್ದು. @Sudarshanvk2 @kolgarkeerthi @RajeevaVK
6
17
258
ಸದಾ ತಪ್ಪು ಹುಡುಕದಿರಿ ! #ವಿಕಹೊಂಗಿರಣ @Vijaykarnataka
1
55
845