ADAM: ಈ ಇಂಜೆಕ್ಷನ್ ತೆಗೆದುಕೊಂಡ್ರೆ ಎರಡು ವರ್ಷ ಪುರುಷರಲ್ಲಿ ವೀರ್ಯವೇ ಉತ್ಪತ್ತಿ ಆಗೋದಿಲ್ಲ!
ಕುಟುಂಬ ಯೋಜನೆ ಅಂದ್ರೆ ಮೊದಲು ನೆನಪಾಗೋದು ಮಹಿಳೆಯರು ಬಳಸುವ ಮಾತ್ರೆಗಳು. ಪುರುಷರಿಗೆ ಅಂದ್ರೆ ಕಾಂಡೋಮ್ಸ್. ಆದ್ರೆ ಕಾಂಡೋಮ್ಸ್ ಬಿಟ್ಟು ಬೇರೆ ಏನಾದ್ರೂ ಇದೆಯಾ ಅಂದ್ರೆ ಖಂಡಿತ ಇದೆ ಅಂತಾರೆ ಸಂಶೋಧಕರು. ಆ ದಿಕ್ಕಿನಲ್ಲಿ ಮುಖ್ಯ ಹೆಜ್ಜೆ...
kannada.asianetnews.com