ಹುಲಿ, ಮಂಗ ಆಯ್ತು ಈಗ ಚಿರತೆ ಸರದಿ: ಚಾಮರಾಜನಗರ ಕೊತ್ತಲವಾಡಿ ಬಳಿ ಚಿರತೆ ಶವ ಪತ್ತೆ
ಚಾಮರಾಜನಗರ ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳ ಸಾವಿನ ಸರಣಿ ಮುಂದುವರಿದಿದೆ. ಹುಲಿಗಳ ಹತ್ಯಾಕಾಂಡ, ಮಂಗಗಳ ಸಾವಿನ ಬೆನ್ನಲ್ಲೇ ಇದೀಗ ಚಿರತೆಯೊಂದರ ಶವ ಅರ್ಧ ಕೊಳೆತ ಸ್ಥಿತಿಯಲ್ಲಿ ಕೊತ್ತಲವಾಡಿ ಬಳಿ ಪತ್ತೆಯಾಗಿದೆ. ಜತೆಗೆ ನಾಯಿ, ಹಾಗೂ ಕರುವಿನ...
tv9kannada.com