Filter
Exclude
Time range
-
Near
Newly Hired Houshelp Couple Steals Rs 25 Lakh In Bengaluru | ಬೆಂಗಳೂರಿನಲ್ಲಿ ಕಳ್ಳ ದಂಪತಿಗಳು ಅರೆಸ್ಟ್ #TV9Kannada #25lakhCashStolen #Bengaluru #AmruthahalliPoliceStation #ArkavathiLayout #NepalOriginCouple #KannadaNews #LatestNews
1
6
782
Bengaluru Contractor’s 25 lakh cash stolen by trusted domestic help couple; Nepal-origin duo arrested #TV9Kannada #25lakhCashStolen #Bengaluru #AmruthahalliPoliceStation #ArkavathiLayout #NepalOriginCouple #KannadaNews #LatestNews
1
192
11 Nov 2025
ಬಿಡಿಎ ಇತಿಹಾಸದಲ್ಲೇ ಚಾರಿತ್ರಿಕ ನಿರ್ಣಯ! ಏಕಕಾಲಕ್ಕೆ 784 ಬದಲಿ ನಿವೇಶನಗಳ ಹಂಚಿಕೆ. #BDA #BangloreDevelopmentAuthority #Arkavathilayout
1
4
16
963
ಬಿಡಿಎ ಇತಿಹಾಸದಲ್ಲೇ ಐತಿಹಾಸಿಕ ನಿರ್ಣಯ! ಬಿಡಿಎ ಮುಖ್ಯ ಕಚೇರಿಯಲ್ಲಿ ಅಧ್ಯಕ್ಷರಾದ ಶ್ರೀ ಎನ್.ಎ. ಹ್ಯಾರಿಸ್ ಅವರ ನೇತೃತ್ವದಲ್ಲಿ ನಡೆದ ಗಣಕೀಕೃತ ನಿವೇಶನ ಹಂಚಿಕೆ ಸಭೆಯಲ್ಲಿ (Allotment of alternate sites through randomization) ಅರ್ಕಾವತಿ ಬಡಾವಣೆಯಲ್ಲಿ ವಿವಿಧ ಕಾರಣಗಳಿಂದ ನಿವೇಶನ ಲಭ್ಯವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದ 755 ನಿವೇಶನದಾರರಿಗೆ ಹಾಗೂ ಸುರಬಿ ಸೇವಾ ಸಂಘದ 29 ಕಂದಾಯ ನಿವೇಶನದಾರರಿಗೂ ಏಕಕಾಲದಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಲಾಯಿತು. A historic milestone was achieved today at the Bangalore Development Authority (BDA). Under the leadership of BDA Chairman Shri N.A. Haris, a computerized allotment meeting (allotment of alternate sites through randomization) was held at the BDA Head Office. During this transparent process, alternate sites were simultaneously allotted in Nadaprabhu Kempegowda Layout to 755 allottees from Arkavathi Layout who had long faced issues due to site unavailability, and also to the 29 revenue site allottees of Surabhi Seva Sangha. ಹಂಚಿಕೆಯಾದ ನಿವೇಶನಗಳ‌ ಸಂಪೂರ್ಣ ಪಟ್ಟಿ ಈ ಕೆಳ ಕಂಡಂತಿದೆ: The complete list of allotted sites is available at the following link: drive.google.com/drive/folde… @CMofKarnataka @DKShivakumar @mlanaharis #BDA #BangaloreDevelopmentAuthority #GoodGovernance #TransparencyInAction #BDAMilestone #NadaprabhuKempegowdaLayout #ArkavathiLayout
4
16
110
85,255
#BDA had acquired 2,750 acres of land for #ArkavathiLayout in 2003 and developed #NadaprabhuKempegowdaLayout over 4,043 acres. Currently, it is also working on #ShivaramKaranthLayout over 3,546 acres.
65
kannadaprabha.com/politics/2… ಅರ್ಕಾವತಿ ಬಡಾವಣೆ ಅಕ್ರಮ ಡಿನೋಟಿಫಿಕೇಷನ್ ಮತ್ತು ಭ್ರಷ್ಟಾಚಾರ ಆರೋಪ ಕುರಿತು ನ್ಯಾಯಮೂರ್ತಿ ಕೆಂಪಣ್ಣ ಅವರ ವರದಿಯನ್ನು ಬಹಿರಂಗ ಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡುವಂತೆ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಶನಿವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ. #Bengaluru #ArkavathiLayout #JusticeKempannasreport #Siddaramaiah #governor #CTRavi

3
149
ಅರ್ಕಾವತಿ ಬಡಾವಣೆ ವಿವಾದ: ಬಿಡಿಎ ಅಧಿಸೂಚನೆ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್; ಮೂವರ ಸಮಿತಿ ರಚಿಸಿದ ನ್ಯಾಯಾಲಯ #Bengaluru #ArkavathiLayout #KarnatakaHighCourt #BDA #ಬೆಂಗಳೂರು #ಅರ್ಕಾವತಿಲೇಔಟ್ #ಕರ್ನಾಟಕಹೈಕೋರ್ಟ್ #ಬಿಡಿಎ Read more here: bityl.co/8sdW

27 Sep 2021
ಅರ್ಕಾವತಿ ನಿವೇಶನದಾರರಿಗೆ ಹೈಕೋರ್ಟ್​ನಿಂದ ಶುಭಸುದ್ದಿ; 16 ಹಳ್ಳಿಗಳ ಭೂಸ್ವಾಧೀನ ಪ್ರಶ್ನಿಸಿದ್ದ ಅರ್ಜಿ ಇತ್ಯರ್ಥ #ArkavathiLayout #BDA #KarnatakaHighCourt tv9kannada.com/karnataka/ben…

2
ಅರ್ಕಾವತಿ ಲೇಔಟ್‌ನಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ರೂಪವಾಗಿ 450 ಎಕರೆ ಭೂಮಿ ನೀಡಲು ಬಿಡಿಎ ಮುಂದಾಗಿದೆ. #Bengaluru #ArkavathiLayout kannada.oneindia.com/news/be…

3
ಅರ್ಕಾವತಿ ಲೇಔಟ್‌ನಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ರೂಪವಾಗಿ 450 ಎಕರೆ ಭೂಮಿ ನೀಡಲು ಬಿಡಿಎ ಮುಂದಾಗಿದೆ. #Bengaluru #BDA #ArkavathiLayout kannada.oneindia.com/news/be…

1