aguea asia
Filter
Retweets
Media
Videos
News
Verified
Native videos
Replies
Links
Images
Safe
Quotes
Pro videos
Exclude
Retweets
Media
Videos
News
Verified
Native videos
Replies
Links
Images
Safe
Quotes
Pro videos
Time range
-
Near
Users
Tweets
eedina.com ಈ ದಿನ.ಕಾಮ್
@eedinanews
23 Oct 2025
"ಸ್ವಾಮೀಜಿಗಳು ಕೆಟ್ಟ ಭಾಷೆಗಳನ್ನು ಬಳಸುವುದು ತಪ್ಪು. ಕನ್ನೇರಿ ಮಠದ ಸ್ವಾಮಿಗಳು ಕ್ಷಮೆ ಕೇಳಬೇಕು" | LingayatVoices ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಬೀಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಲಿಂಗಾಯತ ಮಠಾಧೀಶರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಯಿತು. ಈ ಕುರಿತು ಈದಿನ.ಕಾಮ್ ಜೊತೆ ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗಿಯಾಗಿದ್ದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನಾಗನೂರು ಗ್ರಾಮದ ಬಸವಣ್ಣನವರ ಲಿಂಗಾಯತ ಮಠದ ಬಸವಗೀತಾ ಅವರು ಮಾತನಾಡಿ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗಳ ಇತ್ತೀಚಿನ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
#KaneriMathControversy
#KadasiddeshwarSwamiji
#BasavaPhilosophy
#BasavaCultureCampaign
#LingayatVoices
#RSSInfluence
#BasavaGeethaSpeaks
#SaveBasavaValues
#EqualityNotCaste
#VoiceOfLingayats
#VijayapuraBan
#BasavaForHumanity
#FaithVsPolitics
6:40
2
6
70
Load more