೨೭. ಮಾಕೋನ ಏಕಾಂತ - ಕಾವ್ಯ ಕಡಮೆ
ಛಂದ ಪುಸ್ತಕ ಬಹುಮಾನ ಪಡೆದ ಕಥಾಸಂಕಲನ , ತಾಜಾ ಕಥೆಗಳು, ಬಹು ಪಾಲು ಅನಿವಾಸಿ ಭಾರತೀಯರನ್ನ ಪಾತ್ರಗಳಾಗಿ ಬಳಸಿ ಬರೆದಿರುವ ಕಥೆಗಳು . ಪ್ರತಿ ಕಥೆಯಲ್ಲೂ ನಮ್ಮ ಮನಸಿಗೆ ತಾಕುವ ಸನಿವೇಶ , ಸಂಭಾಷಣೆ ಇದೆ . ತಪ್ಪದೆ ಓದಿ , ಕಥೆಗಳನ್ನು ಆಸ್ವಾದಿಸಿ .
#kannada#books#bookintroduction#2024reads
೧೫. ಹಿಜಾಬ್ - ಗುರುಪ್ರಸಾದ್ ಕಾಗಿನೆಲೆ
ಅಮೆರಿಕಾಕೆ ವಲಸೆ ಹೋಗಿರುವ ೩ ಜನ ವೈದ್ಯರು, ಅಲ್ಲಿ ಒಂದು ಊರಿನ ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಅಲ್ಲಿ ಸೊಮಾಲಿಯ ಮುಸ್ಲಿಂ ವಲಸಿಗರ ರೀತಿ ರಿವಾಜು ತಮ್ಮ ಕರ್ತವ್ಯಕೆ ಹಾಗು ಮಾನವೀಯ ಮೌಲ್ಯಕ್ಕೆ ದಕ್ಕೆ ತಂದಾಗ ನಡೆಯುವ ಸಂಘರ್ಷದ ಚಿತ್ರಣವಿರುವ ಕಾದಂಬರಿ ಇದು .
#kannada#books#bookintroduction
8th Annual Mushaira and Kavi Sammelan welcomed "Making of Qasba: The Story of Amroha" by "Inam Abidi Amrohvi" and "Toh Zindagi Sawar Gayi" by "Dildar Dehlvi” (Rajinder Singh Arora).
#bookintroduction#books#jashneurdu
youtu.be/WqvTspDng3M
ಅಮ್ಮ ಅಂದ್ರೆ ಯಾರಿಗ್ ಇಷ್ಟ ಇಲ್ಲ. ಮಕ್ಕಳಿಗೆ ಅಮ್ಮನೇ ಸರ್ವಸ್ವ. ಈ ವಾರ ನಾವು ಓದಿದ್ದು ವಿಭಾಗದಲ್ಲಿ ನಾವು ಪರಿಚಯ ಮಾಡುತ್ತಿರುವ ಪುಸ್ತಕ ವಸುಧೇಂದ್ರ ಅವರ ನಮ್ಮಮ್ಮ ಅಂದ್ರೆ ನಂಗಿಷ್ಟ
ಇಷ್ಟ ಆದ್ರೆ ಲೈಕ್ 👍🏼 ಹಾಗು ಶೇರ್ ಮಾಡೋದನ್ನ ಮರೀಬೇಡಿ.
#kannada#booklovers#bookintroduction
'கதை கேட்கும் சுவர்கள் '
நூல் அறிமுகம்.சகோதரர்
திரு @PUKOSARAVANAN
இ. வ. ப அவர்கள்.
இன்று இரவு 10.30 மணிக்கு நமது @TamilRoasters முகநூல் பக்கத்தில் நேரலை.
#FacebookLive#BookIntroduction#Poo. Ko. Saravanan I. R. S