5 ಹುಲಿಗಳ ಸಾವು: ಎಂಎಂ ಹಿಲ್ಸ್ ಡಿಸಿಎಫ್, ಎಸಿಎಫ್ ಸೇರಿ ಮೂವರು ಅಧಿಕಾರಿಗಳಿಗೆ 3 ತಿಂಗಳು ಕಡ್ಡಾಯ ರಜೆ
ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಷಪ್ರಾಶನದಿಂದ ಒಂಬತ್ತು ವರ್ಷದ ಹುಲಿ ಮತ್ತು ಅದರ ನಾಲ್ಕು ಮರಿಗಳು ಸಾವನ್ನಪ್ಪಿದ ನಂತರ, ಅರಣ್ಯ ಪಡೆಯ ಮುಖ್ಯಸ್ಥ
kannadaprabha.com