ಈ ಥರ ದೊಡ್ಡದಾಗಿ ಹಾಕೋ ಬದಲು, ಚಿಕ್ಕದಾಗಿ ಮೆಟಲ್ ಅಲ್ಲಿ ಫ್ರೇಮ್ ಮಾಡ್ಸಿ ,ಒಬ್ಬಬ್ಬರನ್ನಾಗಿ ಕರೆಸಿ ಡೈರೆಕ್ಟ್ currentwire ಗೆ ನಿಮ್ಮ ಕೈಯಿಂದ ಫೋಟೋ ನೇತಾಕಿ ಅನ್ನಿ .ಆಗ ಕರ್ನಾಟಕದ ಎಲ್ಲ ಹಳ್ಳಿಗೂ ಸುದೀಪ್ ,ದರ್ಶನ್,ಯಶ್, ಶಿವರಾಜಕುಮಾರ್,ಧ್ರುವ ಸರ್ಜ,ದುನಿಯಾ ವಿಜಯ್,ಧನಂಜಯ ಎಲ್ಲ ಬಂದು ಹೋಗ್ತಾರೆ .ಜನ ಸಂಖ್ಯೆನು ನಿಯಂತ್ರಣ ಆಗುತ್ತೆ.