ಬೀದಿ ನಾಯಿಗಳಿಗೆ ಆಹಾರ ನೀಡಿದ ಲಖನೌ ಮಹಿಳೆ; ಡೆಲಿವರಿ ಬಾಯ್ ಎಡವಟ್ಟಿಗೆ ನೆಟ್ಟಿಗರ ಆಕ್ರೋಶ! ವಿಡಿಯೋ ವೈರಲ್ | Viral...
ಲಖನೌ ಮಹಿಳೆಯೊಬ್ಬರು ಮದುವೆ ಸಂಭ್ರಮದ ನಡುವೆಯೂ ಬೀದಿ ನಾಯಿಗಳಿಗೆ ಡೆಲಿವರಿ ಬಾಯ್ ಮೂಲಕ ಆಹಾರ ಕೊಡಿಸಿದ್ದಾರೆ. ಆದರೆ ಆಹಾರ ನೀಡಿದ ರೀತಿ ನೋಡಿ ನೆಟ್ಟಿಗರು 'ಸಿವಿಕ್ ಸೆನ್ಸ್' (Viral Video) ಬಗ್ಗೆ ಪ್ರಶ್ನಿಸುತ್ತಿದ್ದಾರೆ.
vijayavani.net