ಕಂದಾಯ ಇಲಾಖೆಯಿಂದ ಒಂದೇ ದಿನ ದಾಖಲೆಯ ಆಸ್ತಿ ನೋಂದಣಿ; 312.84 ಕೋಟಿ ರೂ. ಮುದ್ರಾಂಕ ಶುಲ್ಕ ಸಂಗ್ರಹ
ಬೆಂಗಳೂರು: ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ರಾಜ್ಯಾದ್ಯಂತ ತನ್ನ 256 ಉಪನೋಂದಣಿ ಕಚೇರಿಗಳ ಮೂಲಕ ನಿನ್ನೆ ಬುಧವಾರ 312,84,53,840 ರೂಪಾಯಿಗಳನ್ನು ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕವಾಗ
kannadaprabha.com