ತಿರುಪತಿ ಲಡ್ಡು ವಿವಾದ: ಪ್ರಸಾದ ಗುಣಮಟ್ಟಕ್ಕಾಗಿ ಅತ್ಯಾಧುನಿಕ ಫುಡ್ ಲ್ಯಾಬ್, ಭಕ್ತರ ವಿಶ್ವಾಸಕ್ಕೆ ಹೊಸ ಬಲ
ಆಂಧ್ರಪ್ರದೇಶ ಸರ್ಕಾರ 86 ಕೋಟಿ ರೂ. ವೆಚ್ಚದಲ್ಲಿ 5 ರಾಜ್ಯ ಮಟ್ಟದ ಆಹಾರ ಗುಣಮಟ್ಟ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ತಿರುಪತಿ ಲಡ್ಡು ವಿವಾದದ ಹಿನ್ನೆಲೆಯಲ್ಲಿ ತಿರುಮಲದಲ್ಲಿ ದೊಡ್ಡ ಫುಡ್ ಟೆಸ್ಟಿಂಗ್ ಲ್ಯಾಬ್ ಮುಂದಿನ ತಿಂಗಳು...
kannada.asianetnews.com