ಚಾರ್ಮಾಡಿ ಹೆದ್ದಾರಿ ಸಂಪರ್ಕಿಸುವ ದೇವನಗುಲ್ ಅಡ್ಡ ರಸ್ತೆಗೆ ಗೇಟ್: ಅಕ್ರಮ ಚಟುವಟಿಕೆಗಳಿಗೆ ಕಡಿವಾಣ
ಚಾರ್ಮಾಡಿ ಘಾಟ್ಗೆ ಸಂಪರ್ಕ ಕಲ್ಪಿಸುವ ದೇವನಗುಲ್ ಗ್ರಾಮದ ಅಡ್ಡದಾರಿಯಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಪೊಲೀಸರು ಮತ್ತು ಗ್ರಾಮಸ್ಥರು ಸೇರಿ ರಸ್ತೆಗೆ ಗೇಟ್ ಅಳವಡಿಸಿದ್ದಾರೆ. ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ರಸ್ತೆ...
vijaykarnataka.com