aguea asia
Filter
Retweets
Media
Videos
News
Verified
Native videos
Replies
Links
Images
Safe
Quotes
Pro videos
Exclude
Retweets
Media
Videos
News
Verified
Native videos
Replies
Links
Images
Safe
Quotes
Pro videos
Time range
-
Near
Users
Tweets
eedina.com ಈ ದಿನ.ಕಾಮ್
@eedinanews
Feb 2
ಯುವಜನರಿಗೆ ಮೋದಿ ಕೊಟ್ಟಿದ್ದೇನು? | Modi Unemployment | Unemployment | Make In India 2014ರಲ್ಲಿ ನಿರುದ್ಯೋಗ ವಿಚಾರವನ್ನ ಮುನ್ನೆಲೆಗೆ ತಂದು ನಾವೇನಾದರೂ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಜ್ಞೆ ಮಾಡಿದ್ದರು. ಮೋದಿ ಪ್ರತಿಜ್ಞೆ ಮಾಡಿದಂತೆ ನಡೆದುಕೊಂಡಿದ್ದರೇ, ಈಗಾಗಲೇ 20 ಕೋಟಿಗೂ ಅಧಿಕ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಹೆಚ್ಚಿನ ಜನರು ಕಾರ್ಯಪಡೆಗೆ ಪ್ರವೇಶ ಮಾಡುತ್ತಿದ್ದಾರೆ ಎಂದು ಸರ್ಕಾರ ಹೇಳಿಕೊಂಡರೂ, ಅನೇಕ ಕಾರ್ಮಿಕರು ವೇತನ ಕಡಿಮೆ, ಕಡಿಮೆ ಸಂಬಳ, ಅಸುರಕ್ಷಿತ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ವಾಸ್ತವ. ಜಿಡಿಪಿ ಏರಿಕೆಯಾಗಿ ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾದಾಗಲೂ, ಇದು ಉದ್ಯೋಗ ಸ್ವರೂಪದಲ್ಲಿ ಯಾವುದೇ ಸುಧಾರಣೆಗೆ ಕಾರಣವಾಗಿಲ್ಲ.
#ModiUnemployment
#ಯುವನಿರುದ್ಯೋಗ
#ModiFailsYouth
#UnemploymentCrisisIndia
#NationalUnemploymentDay
#ರಾಷ್ಟ್ರೀಯನಿರುದ್ಯೋಗದಿನ
#JoblessIndia
#MakeInIndiaFailed
#YouthUnemployment
#BJPJobCrisis
#ಮೋದಿದ್ರೋಹ
#UnemploymentBudget
#ನಿರುದ್ಯೋಗಬಜೆಟ್
#ModiRojgarDo
#ViksitBharatMyth
#MSMEFail
#GigEconomyTrap
7:43
2
52
Load more