Filter
Exclude
Time range
-
Near
ಇರಾನ್ ವಿಷಯದಲ್ಲಿ ಮೋದಿ ಯೂ-ಟರ್ನ್! | Iran Israel War | Modi Iran Call ಇರಾನ್–ಇಸ್ರೇಲ್ ಸಂಘರ್ಷದ ನಡುವೆಯಲ್ಲಿ ಭಾರತದ ವಿದೇಶಾಂಗ ನೀತಿ ಮತ್ತೆ ಪ್ರಶ್ನೆಗೆ ಒಳಗಾಗಿದೆ. ಪ್ರಧಾನಮಂತ್ರಿ Narendra Modi ಅವರು ಇರಾನ್ ಅಧ್ಯಕ್ಷ Ebrahim Raisi ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ದಾಳಿಯನ್ನು ಖಂಡಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಈ ವಿಡಿಯೋದಲ್ಲಿ: ಭಾರತದ ವಿದೇಶಾಂಗ ನೀತಿಯ ನಿಜ ಸ್ಥಿತಿ ಇರಾನ್–ಇಸ್ರೇಲ್ ಯುದ್ಧದ ಪರಿಣಾಮ ಭಾರತಕ್ಕೆ ಏನು? ಮೋದಿ ಸರ್ಕಾರದ ನಿಲುವು ಯಾಕೆ ಪ್ರಶ್ನೆಗೆ ಒಳಗಾಗಿದೆ? ತಡವಾದ ಪ್ರತಿಕ್ರಿಯೆಯಿಂದ ಭಾರತದ ಜಾಗತಿಕ ಇಮೇಜ್ ಮೇಲೆ ಆದ ಪರಿಣಾಮದ ಬಗ್ಗೆ ವಿಶ್ಲೇಷಿಸಿದ್ದೇವೆ. #IranIsraelWar #ModiIranCall #IndiaIranRelations #ModiForeignPolicy #HormuzStrait #IndiaMiddleEast #StrategicAutonomy #IranUnderAttack #CeasefireNow #IndiaStandsWithIran #NonAlignment #ChabaharPort #OilCrisis #BRICS2026 #ModiDiplomacy #IsraelIranConflict #IndependentForeignPolicy #StraitOfHormuz #IndiaNeutrality
1
3
81