‘ಸಾಸಿವೆ ಕಾಳಿನಷ್ಟೂ ಸತ್ಯವಿಲ್ಲ’: ಮಾಧ್ಯಮ ವರದಿಗೆ ಪ್ರಧಾನಿ ಮೋದಿ ಖಡಕ್ ಪ್ರತಿಕ್ರಿಯೆ! ಕಾರಣ ಇಲ್ಲಿದೆ
ವಿದೇಶಿ ಪ್ರವಾಸದ ಮೇಲೆ ಹೊಸ ತೆರಿಗೆ ಅಥವಾ ಸೆಸ್ ವಿಧಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರಕಟವಾಗಿದ್ದ ಮಾಧ್ಯಮ ವರದಿಯನ್ನು ಸುಳ್ಳು ಎಂದಿರುವ ಅವರು, ಜನಸಾಮಾನ್ಯರ...
tv9kannada.com