Karnataka Weather: ಮಳೆಗಾಲ ಹೋಯ್ತು, ಚಳಿಗಾಲ ಬಂತು..; ಬೆಂಗಳೂರಿನಲ್ಲಿ 16.1 ಡಿಗ್ರಿ ಸೆಲ್ಸಿಯಸ್ ತಾಪಮಾನ!
ಬೆಂಗಳೂರು: ಇಷ್ಟು ದಿನ ಮಳೆ..ಮಳೆ..ಅಂದಿದ್ದಾಯ್ತು. ಇದೀಗ ಚಳಿ..ಚಳಿ... ಎನ್ನುವಂತಾಗಿದೆ. ಚಳಿಗಾಲ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಶುಕ್ರವಾರ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ದಾಖಲಾಗಿದೆ.ನಗರ
kannadaprabha.com