ಚುನಾವಣೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ರಾಹುಲ್ ಗಾಂಧಿ ನಾಳೆ ಆಟಂ ಬಾಬ್ ಸಿಡಿಸಲಿದ್ದಾರೆ: ಶಿವರಾಜ್ ತಂಗಡಿಗಿ
ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ಚುನಾವಣೆ ಬ್ಯಾಲಟ್ ಪೇಪರ್ಗಳ ಮೂಲಕ ಆಗುತ್ತಿತ್ತೇ ಹೊರತು ಈವಿಎಂಗಳ ಬಳಕೆಯಾಗುತ್ತಿರಲಿಲ್ಲ, ಮತಗಳ್ಳತನಕ್ಕೆ ಅಗ ಅವಕಾಶವಿರಲಿಲ್ಲ, ಈವಿಎಂಗಳ ಬಳಕೆಯನ್ನು ಅನುಷ್ಠಾನಗೊಳಿಸಿದ್ದ್ದು ಕಾಂಗ್ರೆಸ್...
tv9kannada.com