ಇಂದು ಗ್ರೀನ್ ಪಾಥ್ ಸಂಸ್ಥಾಪಕರಾದ ಶ್ರೀ H.R. ಜಯರಾಮ್, Run for Trees ಕಾರ್ಯಕ್ರಮದ ಇನ್‌ಚಾರ್ಜ್ ಶ್ರೀಮತಿ ಭಾಗ್ಯಲಕ್ಷ್ಮಿ G.R. ಹಾಗೂ ರೇಸ್ ಡೈರೆಕ್ಟರ್ ಶ್ರೀ ಸುನೀಲ್ K.G. ಅವರು ನನ್ನನ್ನು ಭೇಟಿ ನೀಡಿ, ಜೂನ್ 28ರಂದು ಮಲ್ಲೇಶ್ವರಂನಲ್ಲಿ ನಡೆಯಲಿರುವ
#RunForTrees ಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನ ನೀಡಿದರು.