Filter
Exclude
Time range
-
Near
ಮಕ್ಕಳಿಗೆ ಒಳ್ಳೆಯ ಅಭ್ಯಾಸಗಳನ್ನು ಕಲಿಸಬೇಕು. ಮೊಬೈಲ್ , ಸ್ಕ್ರೀನ್ ಡಿಸಿಪ್ಲೀನ್ ಹಾಗೂ ಸ್ಕ್ರೀನ್ ಟೈಮ್ ಇದನೆಲ್ಲಾ ಕಲಿಸಬೇಕು. ಪರೀಕ್ಷೆಗಳು ಸಮೀಪಿಸುತ್ತಿದೆ. ಆದ್ದರಿಂದ ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಗಮನಹರಿಸಬೇಕು. ಮಕ್ಕಳಿಗೆ ಸಕಾರಾತ್ಮಕ ಹಾಗೂ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಬೇಕು. #GoodHabitsForKids #ScreenDiscipline #ScreenTimeControl #DigitalWellbeing
1
3
8
145