ಗ್ರಾಹಕರಿಗೆ ಬಂಪರ್ ಪ್ಲ್ಯಾನ್ ಘೋಷಿಸಿದ Vi: 61 ರೂಪಾಯಿಯ ಮೊಬೈಲ್ ರಿಚಾರ್ಜ್ಗೆ 25 ಸಾವಿರದ ಬೆನಿಫಿಟ್!
ವೊಡಾಫೋನ್ ಐಡಿಯಾ ತನ್ನ ಗ್ರಾಹಕರಿಗೆ ಒಂದು ಅದ್ಭುತ ಉಡುಗೊರೆಯನ್ನು ನೀಡಿದೆ. ಕಂಪನಿಯು ಮೂರು ಹೊಸ ಡೇಟಾ ಪ್ಲ್ಯಾನ್ ಪ್ರಾರಂಭಿಸಿದೆ, ಅದರೊಂದಿಗೆ ಕಂಪನಿಯು ಉಚಿತ ಫೋನ್ ವಿಮೆಯನ್ನು ಒದಗಿಸುತ್ತದೆ.
kannada.asianetnews.com